SHIVAMOGGA NEWS TODAY
ಶಿವಮೊಗ್ಗ : ಕ್ಯಾಂಟರ್ ಪಲ್ಟಿ, ಕ್ವಿಂಟಾಲ್ಗಟ್ಟಲೆ ಭತ್ತ ರಸ್ತೆಯಲ್ಲಿ ಚೆಲ್ಲಾಪಿಲ್ಲಿ
ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ; ಇತ್ತೀಚೆಗೆ ಸಾಗರ ತಾಲೂಕಿನ ಉಳ್ಳೂರು ಗ್ರಾಮದಲ್ಲಿ ಚಾಲಕನೋರ್ವ ಮದ್ಯಪಾನ ಮಾಡಿ ಲಾರಿಯನ್ನು ಕೆರೆಗೆ ಇಳಿಸಿದ ಬೆನ್ನಲ್ಲೇ, ಶಿವಮೊಗ್ಗದಲ್ಲಿ ಕ್ಯಾಂಟರ್ ಚಾಲಕನೋರ್ವ ಮದ್ಯಪಾನ ... ಕ್ಲಿಕ್ ಮಾಡಿ