BHADRAVATI
ವೆಂಟಿಲೇಟರ್ ಮೂಲಕ ಒಳನುಗ್ಗಿ ಆಭರಣ ಕದ್ದ ಬಾಲಕರು ಎರಡೇ ದಿನದಲ್ಲಿ ಪೊಲೀಸರ ಬಲೆಗೆ, ಏನಿದು ಪ್ರಕರಣ?
ಭದ್ರಾವತಿ, ಮಲೆನಾಡುಟುಡೆ ಸುದ್ದಿ: ಭದ್ರಾವತಿಯ ತಡಸ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ ... ಕ್ಲಿಕ್ ಮಾಡಿ