SHIVAMOGGA NEWS TODAY
ರಾಜ್ಯದಲ್ಲಿ ನೀಟ್ ರದ್ದುಗೊಳಿಸುವ ಕುರಿತು ಸಿಎಂರೊಡನೆ ಚರ್ಚಿಸುತ್ತೇನೆ : ಮಧು ಬಂಗಾರಪ್ಪ
ಶಿವಮೊಗ್ಗ : ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎನ್ನುವ ಸ್ಪಷ್ಟ ನಿಲುವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ವಿಷಯದಲ್ಲಿ ಮುಂದಿನ ಹಂತದ ನಿರ್ಧಾರವನ್ನು ಮುಖ್ಯಮಂತ್ರಿಗಳ ಜತೆ ಸುದೀರ್ಘವಾಗಿ ... ಕ್ಲಿಕ್ ಮಾಡಿ