THIRTHAHALLI
ತೀರ್ಥಹಳ್ಳಿಗೆ ರೈಲು ಕೊಡಿ, ಶೃಂಗೇರಿ ರೈಲು ತೀರ್ಥಹಳ್ಳಿ ಮೂಲಕವೇ ಹಾದುಹೋಗಲಿ: ಸಚಿವ ಸೋಮಣ್ಣಗೆ ಶಾಸಕ ಆರಗ ಜ್ಞಾನೇಂದ್ರ ಮನವಿ
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ಪ್ರಮುಖ ತಾಲೂಕು ಕೇಂದ್ರವಾದ ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಶಿವಮೊಗ್ಗದಿಂದ ಶೃಂಗೇರಿಗೆ ಪ್ರಸ್ತಾಪಿಸಲಾಗಿರುವ ಹೊಸ ರೈಲು ಮಾರ್ಗವನ್ನು ... ಕ್ಲಿಕ್ ಮಾಡಿ