ಶಿವಮೊಗ್ಗ: ಡಿವಿಎಸ್ ಕಾಲೇಜ್ ಮುಂಭಾಗ ಕಿರಿಕ್, ಅಕ್ಕಪಡೆಯ ಎಂಟ್ರಿ, ಆಮೇಲೆ ಏನಾಯ್ತು ?
ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಕಾಯುವ ನಿಟ್ಟಿನಲ್ಲಿ ಅಕ್ಕ ಪಡೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಡಿ.ವಿ.ಎಸ್ ಕಾಲೇಜಿನ ಬಳಿ …