ಸಾಲು ಸಾಲು ರಜೆಗೆ ಶಿವಮೊಗ್ಗ ಜಿಲ್ಲೆ ಹೌಸ್‌ಫುಲ್

ಡಿಸೆಂಬರ್ 31, 2025

Heavy Tourist Inflow to Jog Falls & Tyavarekoppa
ಶಿವಮೊಗ್ಗ : ಮಲೆನಾಡು ಎಂದಿಗೂ ಪ್ರವಾಸಿಗರ ಪಾಲಿನ  ಸುಂದರ ತಾಣ. ಅದರಲ್ಲೂ ಸಾಲು ಸಾಲು ರಜೆಗಳ ಸಂಭ್ರಮವಿದ್ದರಂತೂ ಮಲೆನಾಡಿನ ಸೊಬಗನ್ನು ಸವಿಯಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು...
ಕ್ಲಿಕ್ ಮಾಡಿ

ಆರ್‌ಪಿಎಫ್‌ ತಂಡಕ್ಕೆ ಸಿಕ್ತು 50 ಸಾವಿರ ನಗದು ಇರುವ ಬ್ಯಾಗ್​..?

ಡಿಸೆಂಬರ್ 31, 2025

RPF Shivamogga Returns Lost Bag
ಶಿವಮೊಗ್ಗ: ರೈಲ್ವೇ ರಕ್ಷಣಾ ಪಡೆ (RPF), ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿ ಮಹತ್ತರ ಕಾರ್ಯವೊಂದನ್ನು ಮಾಡಿದೆ. ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ನಗದು ಮತ್ತು ಬೆಲೆಬಾಳುವ ವಸ್ತುಗಳಿದ್ದ...
ಕ್ಲಿಕ್ ಮಾಡಿ

ಮೊಬೈಲ್​ಗೆ ಬಂತು ಟ್ರಾಫಿಕ್​ ಚಲನ್​ ಎಪಿಕೆ ಆ್ಯಪ್,  ಡೌನ್ಲೋಡ್​ ಮಾಡಿದ್ದಷ್ಟೇ, ಎರಡೇ ದಿನದಲ್ಲಿ ಹೋಯ್ತು 11 ಲಕ್ಷ 

ಡಿಸೆಂಬರ್ 31, 2025

Cyber Fraud Businessman Loses 11 Lakhs
ಶಿವಮೊಗ್ಗ:  ಇತ್ತೀಚಿನ ದಿನಗಳಲ್ಲಿ ನಗರದಾದ್ಯಂತ ಸೈಬರ್ ವಂಚನೆ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಟ್ರಾಫಿಕ್ ಚಲನ್ ಹೆಸರಿನಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 11,25,000...
ಕ್ಲಿಕ್ ಮಾಡಿ

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜೋಗ ಜಲಪಾತಕ್ಕೆ ಹರಿದು ಬಂದ ಪ್ರವಾಸಿಗರ ದಂಡು

ಡಿಸೆಂಬರ್ 31, 2025

Jog Falls Crowded During New Year Break
ಸಾಗರ:  ಕ್ರಿಸ್ಮಸ್‌, ಹೊಸ ವರ್ಷ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಸಾವಿರಾರು ...
ಕ್ಲಿಕ್ ಮಾಡಿ

ಇನ್ಮುಂದೆ ಸೂಪರ್​ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್​ ಚೆನ್ನೈ ಇನ್ನೂ ಹತ್ತಿರ

ಡಿಸೆಂಬರ್ 30, 2025

Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ : ಜನವರಿ 1 ಶಿವಮೊಗ್ಗದಿಂದ ಹೊರಡುವ ಹಲವು ಟ್ರೈನ್​ಗಳ ಸಂಚಾರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಯಾವೆಲ್ಲಾ ಟ್ರೈನ್​ಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂಬುದನ್ನು...
ಕ್ಲಿಕ್ ಮಾಡಿ

ಕಳೆಗಟ್ಟಿದ ಪ್ರವಾಸಿ ತಾಣ, ನಿಮಯ ಮೀರಿದರೆ ಕಠಿಣ ಕ್ರಮ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಡಿಸೆಂಬರ್ 30, 2025

Malenadu Today ePaper
Malenadu Today E Paper 30-12-2025 :  ಶಿವಮೊಗ್ಗ  ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ...
ಕ್ಲಿಕ್ ಮಾಡಿ

ಶಿವಮೊಗ್ಗ, ಹೊಸ ವರ್ಷಾಚರಣೆ, ಎಸ್​ ಪಿ ಹೇಳಿದ್ದೇನು

ಡಿಸೆಂಬರ್ 30, 2025

Shivamogga SP GK Mithun kumar Guidelines for New Year
ಶಿವಮೊಗ್ಗ: 2026ರ ಹೊಸ ವರ್ಷದ ಸ್ವಾಗತಕ್ಕೆ ಜಿಲ್ಲೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಸಾರ್ವಜನಿಕ ಸುರಕ್ಷತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಹೋಟೆಲ್, ರೆಸಾರ್ಟ್...
ಕ್ಲಿಕ್ ಮಾಡಿ

ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸ್ ಬೇಟೆ, 2 ತಿಂಗಳಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ…

ಡಿಸೆಂಬರ್ 30, 2025

Shivamogga police Filed 177 special Cases
ಶಿವಮೊಗ್ಗ: ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕಳೆದ ಎರಡು ತಿಂಗಳಿಂದ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಯು ಯಶಸ್ವಿಯಾಗಿದ್ದು, ನೂರಾರು ಜನರನ್ನು...
ಕ್ಲಿಕ್ ಮಾಡಿ

ಬಿಜೆಪಿಯವರು ವಿರೋಧ ಮಾಡುವುದನ್ನು ಬಿಟ್ಟು ಅಭಿವೃದ್ದಿ ಮಾಡಲಿ : ಹೆಚ್​ ಸಿ ಯೋಗೇಶ್

ಡಿಸೆಂಬರ್ 30, 2025

HC Yogish Slams BJP Over Hate Speech Bill 
ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು, ಮೊದಲು ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ...
ಕ್ಲಿಕ್ ಮಾಡಿ

ರಾಷ್ಟ್ರಭಕ್ತ ಬಳಗದಿಂದ ಪಾಲಿಕೆಯ ಎದುರು ಜ.03 ರಂದು ಬೃಹತ್​ ಪ್ರತಿಭಟನೆ, ಕೆ ಇ ಕಾಂತೇಶ್​ ಏನಂದ್ರು

ಡಿಸೆಂಬರ್ 30, 2025

 Protest Against Shivamogga City Corporation on Jan 3
ಶಿವಮೊಗ್ಗ: ನಗರದ  ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನದ ವಿವಾದದ ಕುರಿತು ತುರ್ತು ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಭಕ್ತ ಬಳಗದ ವತಿಯಿಂದ...
ಕ್ಲಿಕ್ ಮಾಡಿ
PreviousNext