3 ತಿಂಗಳಿಂದ ವಿದ್ಯಾರ್ಥಿನಿಯನ್ನ ಫಾಲೋ ಮಾಡ್ತಿದ್ದ ಕಿಡಿಗೇಡಿ ಅಕ್ಕಪಡೆ ಬಲೆಗೆ! ಎಚ್ಚರ, ಮೊನ್ನೆ ಬ್ಬ, ನಿನ್ನೆ ಮತ್ತೊಬ್ಬ
ಫೆಬ್ರವರಿ 4, 2026

Shivamogga Akka Pade Operation ಶಿವಮೊಗ್ಗದಲ್ಲಿ ಮಹಿಳೆಯರ ಸುರಕ್ಷತೆಗೆ ಎಂದೆ ಚಾಲನೆಗೆ ತಂದಿರುವ ‘ಅಕ್ಕ ಪಡೆ’ (Akka Pade) ಇನ್ನೊಂದು ಕಾರ್ಯಾಚರಣೆಯಲ್ಲಿ ಯಶಸ್ಸು ಕಂಡಿದೆ. ಅಕ್ಕಪಡೆ ಸಿಬ್ಬಂಧಿ...
ಕ್ಲಿಕ್ ಮಾಡಿಟವರ್ ಬ್ಯಾನರ್ಗಳ ವಿರುದ್ಧ ಪಾಲಿಕೆ ಸಮರ, ವಿದೇಶದಿಂದ ಚಿನ್ನ ತರುವವರಿಗೆ ಗುಡ್ ನ್ಯೂಸ್ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಫೆಬ್ರವರಿ 3, 2026

ಶಿವಮೊಗ್ಗ : ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು...
ಕ್ಲಿಕ್ ಮಾಡಿಶಿವಮೊಗ್ಗ ಅಂಚೆ ಇಲಾಖೆಯಲ್ಲಿ 57 ಹುದ್ದೆಗಳ ಭರ್ತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
ಫೆಬ್ರವರಿ 3, 2026

ಶಿವಮೊಗ್ಗ: ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಅಂಚೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಶಿವಮೊಗ್ಗ ಅಂಚೆ ವಿಭಾಗದಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ (BPM), ಸಹಾಯಕ ಅಂಚೆಪಾಲಕ (ABPM)...
ಕ್ಲಿಕ್ ಮಾಡಿಫೆ. 05 ಮತ್ತು 06 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಫೆಬ್ರವರಿ 3, 2026

ಶಿವಮೊಗ್ಗ: ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಫೆ. 05 ಮತ್ತು 06 ರಂದು ಬೆಳಗ್ಗೆ 10 ರಿಂದ ಮ. 02 ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ...
ಕ್ಲಿಕ್ ಮಾಡಿಶಿವಮೊಗ್ಗ | ಸೋಗಾನೆ ಜೈಲಿಗೆ ಮೊಬೈಲ್, ಬೀಡಿ ಎಸೆದಿದ್ದ ಕಿಲಾಡಿಗಳು ಅಂದರ್
ಫೆಬ್ರವರಿ 3, 2026

ಶಿವಮೊಗ್ಗ: ನಗರದ ಹೊರವಲಯದ ಸೋಗಾನೆ ಕೇಂದ್ರ ಕಾರಾಗೃಹದ ಆವರಣಕ್ಕೆ ಮೊಬೈಲ್ ಫೋನ್, ಸಿಗರೇಟ್ ಹಾಗೂ ಬೀಡಿಗಳನ್ನು ಅಕ್ರಮವಾಗಿ ಎಸೆದಿದ್ದ ಮೂವರು ಆರೋಪಿಗಳನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ...
ಕ್ಲಿಕ್ ಮಾಡಿಸಾಗರ ಮಾರಿಕಾಂಬಾ ದೇವಿ ದರ್ಶನದ ವೇಳೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸ್ವಸ್ಥ
ಫೆಬ್ರವರಿ 3, 2026

ಸಾಗರ: ಇಂದಿನಿಂದ ಆರಂಭವಾಗಿರುವ ಸಾಗರ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ದಿಢೀರ್ ಅಸ್ವಸ್ಥರಾದ...
ಕ್ಲಿಕ್ ಮಾಡಿಸಾಗರ ಮಾರಿಕಾಂಬಾ ಜಾತ್ರೆಗೆ ಇಂದಿನಿಂದ ಅದ್ಧೂರಿ ಚಾಲನೆ; 9 ದಿನಗಳ ಕಾಲ ನಗರದಲ್ಲಿ ಹಬ್ಬದ ಸಡಗರ
ಫೆಬ್ರವರಿ 3, 2026

ಸಾಗರ: ಕರ್ನಾಟಕದ ಅತಿ ದೊಡ್ಡ ಜನಪದ ಜಾತ್ರೆಗಳಲ್ಲಿ ಒಂದಾದ ಐತಿಹಾಸಿಕ ಸಾಗರ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಇಂದಿನಿಂದ (ಫೆಬ್ರವರಿ 3) ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. ನಗರದಾದ್ಯಂತ...
ಕ್ಲಿಕ್ ಮಾಡಿಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೊರಟ ಯುವತಿ ಕಾಣೆ
ಫೆಬ್ರವರಿ 3, 2026

ಶಿವಮೊಗ್ಗ : ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಕಾಲೇಜ್ ಒಂದಕ್ಕೆ ಹೋಗಿಬರುತ್ತೇನೆ ಎಂದು ತೆರಳಿದ್ದ ಯುವತಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಯುವತಿಯ ಪತ್ತೆಗಾಗಿ ಪೊಲೀಸರು ಪ್ರಕಟಣೆ ಯನ್ನು ಹೊರಡಿಸಿದ್ದಾರೆ....
ಕ್ಲಿಕ್ ಮಾಡಿಕೇವಲ 48 ಗಂಟೆಯಲ್ಲಿ ಬೆಲೆಬಾಳುವ ವಸ್ತು ಕದ್ದ ಆರೋಪಿಗಳು ಅಂದರ್, ಕದ್ದಿದ್ದೇನು ಗೊತ್ತಾ..?
ಫೆಬ್ರವರಿ 3, 2026

ಭದ್ರಾವತಿ : ಭದ್ರಾವತಿ ಗ್ರಾಮಾಂತರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಬೆಳೆಬಾಳುವ ಚಿನ್ನದ ಸರವನ್ನು ಕದ್ದ ಆರೋಪಿಗಳನ್ನು 2 ದಿನದೊಳಗೆ ಬಂಧಿಸಿದ್ದಾರೆ. ಚಂದನ್ ನಾಯ್ಕ...
ಕ್ಲಿಕ್ ಮಾಡಿಏರ್ಟೆಲ್ ಗ್ರಾಹಕರಿಗೆ ಹಾಗೂ ಕಂಟೆಂಟ್ ಕ್ರಿಯೇಟರ್ ಗಳಿಗೆ ಇಲ್ಲಿದೆ ಬಂಪರ್ ಆಫರ್: 4,000 ಮೌಲ್ಯದ ಅಡೋಬ್ ಎಕ್ಸ್‌ಪ್ರೆಸ್ ಈಗ ಫ್ರೀ
ಫೆಬ್ರವರಿ 3, 2026

ಸಾಮಾನ್ಯವಾಗಿ ನಾವೆಲ್ಲರೂ ಏರ್‌ಟೆಲ್ ಸಿಮ್ ಬಳಸುತ್ತೇವೆ, ಆದರೆ ಕಂಪನಿ ನೀಡುವ ಹಲವು ಸೌಲತ್ತುಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಇದೀಗ ಏರ್‌ಟೆಲ್ ತನ್ನ 360 ಮಿಲಿಯನ್ ಗ್ರಾಹಕರಿಗೆ ಒಂದು...
ಕ್ಲಿಕ್ ಮಾಡಿ