shivamogga news today ಜುಲೈ 04 : ಜೆಸಿಐ ಭಾವನಾ ಸಂಸ್ಥೆಯಿಂದ ತುಂಗೆಗೆ ಬಾಗಿನ ಅರ್ಪಣೆ

ಹಂಚಿಕೊಳ್ಳಿ
WhatsApp Facebook X Telegram
shivamogga news today ತುಂಗೆಗೆ ಬಾಗಿನ ಅರ್ಪಿಸಿದ ಜೆಸಿಐ ಭಾವನಾ ಸಂಸ್ಥೆಯ ಸದಸ್ಯರು
shivamogga news today ತುಂಗೆಗೆ ಬಾಗಿನ ಅರ್ಪಿಸಿದ ಜೆಸಿಐ ಭಾವನಾ ಸಂಸ್ಥೆಯ ಸದಸ್ಯರು

shivamogga news today : ಜೆಸಿಐ ಭಾವನಾ ಸಂಸ್ಥೆಯಿಂದ ತುಂಗೆಗೆ ಬಾಗಿನ ಅರ್ಪಣೆ

ಜಿಲ್ಲೆಯಾದ್ಯಂತ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಇಂದು  ಶಿವಮೊಗ್ಗದ ಜೆಸಿಐ ಭಾವನಾ ಸಂಸ್ಥೆಯಿಂದ ತುಂಗಾ ನದಿಗೆ ಬಾಗಿನ ಅರ್ಪಿಸಲಾಯಿತು. 

ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಜೆಸಿ ಚೈತ್ರಾ ಪಿ ಸಜ್ಜನ, ಜೆಸಿ ಸುರೇಖಾ ಮುರಳೀಧರ್, ಜೆಸಿ ಪುಷ್ಪಾ ಶೆಟ್ಟಿ, ಜೆಸಿ ಮಾಲರಾಮಪ್ಪ, ಜೆಸಿ ಲಲಿತಾ ಗುರುಮೂರ್ತಿ, ಜೆಸಿ ಕರಿಬಸಮ್ಮ, ಜೆಸಿ ವಂದನಾ ದಿನೇಶ್, ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

shivamogga news today ತುಂಗೆಗೆ ಬಾಗಿನ ಅರ್ಪಿಸಿದ ಜೆಸಿಐ ಭಾವನಾ ಸಂಸ್ಥೆಯ ಸದಸ್ಯರು
shivamogga news today ತುಂಗೆಗೆ ಬಾಗಿನ ಅರ್ಪಿಸಿದ ಜೆಸಿಐ ಭಾವನಾ ಸಂಸ್ಥೆಯ ಸದಸ್ಯರು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor