Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

SHIVAMOGGA ISIS CONSPIRACY CASE | ಶಾಜೀಬ್‌, ತಾಹ ವಿರುದ್ಧ NIA ಚಾರ್ಜ್‌ಶೀಟ್‌ | ಎಲ್ಲದಕ್ಕೂ ಇವರಿಬ್ಬರೆ ಕಾರಣ?

13
Last updated: September 25, 2024 3:28 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Sep 25, 2024  : SHIVAMOGGA ISIS CONSPIRACY CASE | ರಾಷ್ಟ್ರೀಯ ತನಿಖಾ ದಳ ಇತ್ತೀಚೆಗೆ ರಾಮೇಶ್ವರಂ ಕೆಫೆ ‍ಸ್ಫೋಟ ಪ್ರಕರಣದಲ್ಲಿ  (Rameshwaram Cafe blast case) ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಇದೀಗ ಶಿವಮೊಗ್ಗ ಐಎಸ್‌ಐಎಸ್‌ ಸಂಚು ಪ್ರಕರಣದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿದೆ. 

ಶಿವಮೊಗ್ಗ ಐಸಿಸ್‌ ಸಂಚು ಪ್ರಕರಣ

ಕೋಲ್ಕತ್ತಾದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಶಂಕಿತರಾದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅಲಿಯಾಸ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜೀಬ್ ಅಲಿಯಾಸ್ ಶಾಜಿಬ್ ವಿರುದ್ಧ ಎನ್‌ಐಎ ಶಿವಮೊಗ್ಗ ಐಸಿಸ್ ಸಂಚು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸೆಪ್ಟೆಂಬರ್ 2022 ರಲ್ಲಿ ಶಿವಮೊಗ್ಗ ಪೊಲೀಸ್‌ ಈ ಸಂಬಂಧ ಕೇಸ್‌ ದಾಖಲಿಸಿದ್ದರು. ಆ ಬಳಿಕ ನವೆಂಬರ್‌ನಲ್ಲಿ ಪ್ರಕರಣ NIA ಗೆ ಹಸ್ತಾಂತರಗೊಂಡಿತ್ತು. ಆನಂತರ ಹಲವರು ಬಂಧಿತರಾಗಿದ್ದರು. ಇದೀಗ ಶಿವಮೊಗ್ಗ ಐಸಿಸ್‌ ಸಂಚು ಪ್ರಕರಣದಲ್ಲಿ ತಾಹ ಹಾಗೂ ಶಾಜೀಬ್‌ ಸೇರಿ ಒಟ್ಟು 10 ಮಂದಿ ವಿರುದ್ದ ಚಾರ್ಜ್‌ ಶೀಟ್‌ ಸಲ್ಲಿಸಿದಂತಾಗಿದೆ. 

ಇವರ ವಿರುದ್ಧ ಎನ್‌ಐಎ, ನಿಧಿ ಸಂಗ್ರಹ, ಭಾರತೀಯ ರಾಷ್ಟ್ರ ಧ್ವಜವನ್ನು ಸುಟ್ಟ ಆರೋಪ, ಟ್ರಯಲ್‌ ಸ್ಫೋಟಗಳು ಮತ್ತಿತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು ಎಂದು ಆರೋಪಿಸಿದೆ. 

ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್/ಐಎಸ್ಐಎಸ್) ನ ಭಾಗವಾಗಿ ಮುಸ್ಲಿಮ್‌ ಯುವಕರನ್ನ ಐಸಿಸ್‌ಗೆ ಸೇರಿಸಿಕೊಳ್ಳುತ್ತಿದ್ದರು. ಅವರಲ್ಲಿ ಶಂಕಿತ ಚಟುವಟಿಕೆಗಳನ್ನ ತುಂಬುತ್ತಿದ್ದರು ಎಂದು ಎನ್‌ಐಎ ಆರೋಪಿಸಿದೆ. 

car decor

 

ಸದ್ಯ ಬೆಂಗಳೂರು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಎನ್‌ಐಎ ಸಲ್ಲಿಸುತ್ತಿರುವ ತನ್ನ ಮೂರನೇ ಪೂರಕ ಚಾರ್ಜ್‌ಶೀಟ್ ಇದಾಗಿದೆ. 

 

malenadutoday add
Share This Article
Facebook Whatsapp Whatsapp Telegram Threads Copy Link
Previous Article sagara accident | ಅಕ್ಕನ ಮನೆಗೆ ಹೋಗುತ್ತಿದ್ದ ಯುವಕನಿಗೆ ಶಾಕ್‌ | ಬೆಳಗಾವಿ ಮೂಲದ ಕಾರು ಡಿಕ್ಕಿ ! ಸಾವು!
Next Article ಇವತ್ತಿಂದ ಶಾಲೆಗಳಲ್ಲಿ ವಾರದ ಆರು ದಿನ ಮೊಟ್ಟೆ ವಿತರಣೆ | ವಿವರ ಇಲ್ಲಿದೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

digital arrest in shivamogga Lokayukta Raid in Shivamogga malenadutoday news paper today malenadutoday news paper 20/05/2025 malenadutoday newspaper today malenadutoday newspaper
SHIMOGA NEWS LIVE

Lokayukta Raid in Shivamogga / 8 ಅಂಗನವಾಡಿಗಳಿಗೆ ಶಾಕ್​! ಲೋಕಾಯುಕ್ತ ಪೊಲೀಸರ ಮಾಸ್ ಕಾರ್ಯಾಚರಣೆ!

By Malenadu Today

Shivamogga jail Raid | ಶಿವಮೊಗ್ಗ ಜೈಲ್‌ ರೇಡ್‌ | ಸುಮುಟೋ ಕೇಸ್‌ ನಲ್ಲಿ ಏನಿದೆ? | ಸಿಕ್ಕಿದ್ದೇನು?

By 13
husband ki...ll wife in shikaripura
SHIKARIPURASHIMOGA NEWS LIVE

husband ki…ll wife in shikaripura 12-06-2025 / ಶಿಕಾರಿಪುರದಲ್ಲಿ ಚಿಮುಟದಿಂದ ಪತ್ನಿಯ ಕೊ*ಲೆ

By Malenadu Today
Bhadra Dam Incident Today
SHIMOGA NEWS LIVE

Bhadra Dam Incident Today : ಭದ್ರಾ ಡ್ಯಾಂನಲ್ಲಿ ದುರಂತ : ತಂದೆ ಮಗ ನೀರುಪಾಲು!

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up