ಒಂದೇ ದಿನ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್/ ಇಬ್ಬರು ಯುವಕರ ಸಾವು/ ಘಟನೆ ನಡೆದಿದ್ದು ಹೇಗೆ ಎಂಬ ವಿವರ ಇಲ್ಲಿದೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್ಗಳು ಸಂಭವಿಸಿದೆ. ನಿನ್ನೆ ರಾತ್ರಿ ಒಂದು ಆಕ್ಸಿಡೆಂಟ್ ಆನಂದಪುರದ ಸಮೀಪ ಸಂಭವಿಸಿದೆ. ಇವತ್ತು ತ್ಯಾಗರ್ತಿ ಬಳಿಯಲ್ಲಿ ಇನ್ನೊಂದು ಆಕ್ಸಿಡೆಂಟ್ ಸಂಭವಿಸಿದೆ. …