ಶಿವಮೊಗ್ಗ: ದೇವಸ್ಥಾನದಲ್ಲಿ ಸಾಂಗ್​ ಸೌಂಡ್ ಹೆಚ್ಚಾಯ್ತೆಂದು ​ಪೊಲೀಸರಿಗೆ ಬಂತು ದೂರು. ಆಮೇಲೆ ಏನಾಯ್ತು?

ಹಂಚಿಕೊಳ್ಳಿ
WhatsApp Facebook X Telegram
112 ಸುದ್ದಿ
112 ಸುದ್ದಿ
dasrara add shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ದೇವಸ್ಥಾನದಲ್ಲಿ ಸೌಂಡ್​ ಸಿಸ್ಟಮ್ ಅಳವಡಿಸಿದ್ದು, ಅದರ ಶಬ್ದದಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು 112 ಸಿಬ್ಬಂದಿಗೆ ಫೋನ್​ ಮಾಡಿರುವ ಘಟನೆ ನ್ಯೂಟೌನ್​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನ್ಯೂಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಗೆ ಒಳಪಡುವ ಪ್ರದೇಶವೊಂದರಿಂದ 112 ಸಿಬ್ಬಂದಿಗೆ ಫೋನ್​ ಕರೆಯೊಂದು ಬಂದಿತ್ತು. ಅದನ್ನು ಸ್ವೀಕರಿಸಿದಾಗ ದೂರುದಾರರು, ನಮ್ಮ ಊರಿನ ದೇವಾಲಯದಲ್ಲಿ ಧ್ವನಿವರ್ಧಕವನ್ನು ಅಳವಡಿಸಲಾಗಿದ್ದು, ಅದರಲ್ಲಿ ಜೋರಾಗಿ ಶಬ್ದ ಮಾಡುತ್ತಿರುವುದರಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.

dasrara add shivamogga
dasrara add shivamogga
dasrara add shivamogga

ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ 112 ಸಿಬ್ಬಂದಿ, ಕಮಿಟಿಯವರಿಗೆ ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡುವಂತೆ ತಿಳಿವಳಿಕೆ ನೀಡಿ ಪ್ರಕರಣವನ್ನು ಬಗೆಹರಿಸಿ ಬಂದಿದ್ದಾರೆ.

dasrara add shivamogga
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor