POLITICS
ಅವರ percentage ತಿಂದು, ಇವರ percentage ತಗೊಂಡು ಅವರು ಹೋದರು! ನಾನು ಜನರ ಹತ್ರ ಬೈಸ್ಕೋಬೇಕಾ! ಕ್ಷೇತ್ರದಲ್ಲಿನ ಅಧಿಕಾರಿಗಳ ಕೆಲಸಕ್ಕೆ ಸಿಟ್ಟಾದ ಆರಗ ಜ್ಞಾನೇಂದ್ರ
ಶಾಸಕರು, ಸಚಿವರು ಸರ್ಕಾರದ ಮಟ್ಟದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲು ಹಣ ಮಂಜುರಾತಿ ಮಾಡಿಸಿಕೊಂಡು ಬರುತ್ತಾರೆ. ಆದರೆ, ಆ ಅನುದಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡದಿದ್ದರೇ ಯಾರಿಗಾದರೂ ಸಿಟ್ಟು ಬಂದೆ ... ಕ್ಲಿಕ್ ಮಾಡಿ