ದೂರ ಸಂಬಂಧಿ ಮಹಿಳೆ ಮೇಲೆ ಅಟೆಂಪ್ಟ್​ಗೆ ಯತ್ನಿಸಿದಾತ ಜಸ್ಟ್ 1 ಗಂಟೆಯಲ್ಲಿ ಅರೆಸ್ಟ್!

ಹಂಚಿಕೊಳ್ಳಿ
WhatsApp Facebook X Telegram
Police Arrest Man for Assault Attempt Within an Hour of Complaint
news image

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ಮದುವೆಯಾಗದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ವೈಯಕ್ತಿಕ ವಿಚಾರಗಳ ಹೊರತಾಗಿ ಮಾಹಿತಿಯನ್ನು ಗಮನಿಸುವುದಾದರೆ, ಪ್ರಕರಣದಲ್ಲಿ ದೂರು ದಾಖಲಾದ ಒಂದು ಗಂಟೆಯಲ್ಲಿ ಶಿವಮೊಗ್ಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಮಂಗಳವಾರ ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಗ್ರಾಮದ ನಿವಾಸಿಯಾದ 40 ವರ್ಷದ ಮಹಿಳೆ ಮೇಲೆ ಇನ್ನೊಂದು ಗ್ರಾಮದ ನಿವಾಸಿ ದೂರದ ಸಂಬಂಧಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಬಗ್ಗೆ ಕಂಪ್ಲೆಂಟ್ ಲಾಡ್ಜ್​ ಆಗಿತ್ತು. ತತ್ತಕ್ಷಣವೇ ಆಕ್ಷನ್​ಗೆ ಇಳಿದ ಪಿಎಸ್​ಐ ಆ್ಯಂಡ್ ಟೀಂ ಆರೋಪಿಯನ್ನು ಒಂದು ಗಂಟೆಯ ಒಳಗಾಗಿ ವಶಕ್ಕೆ ಪಡೆದಿದೆ. 

Police Arrest Man for Assault Attempt Within an Hour of Complaint
news image

Police Arrest Man for Assault Attempt Within an Hour of Complaint

sexual assault case Shivamogga, swift police action Karnataka,

car decor new

 

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor