ಇಂದಿನ ಅಡಿಕೆ ಧಾರಣೆ : ಶಿವಮೊಗ್ಗ, ದಾವಣಗೆರೆ, ಸೇರಿ ವಿವಿಧೆಡೆಯ ಅಡಿಕೆ ರೇಟ್ ಮಾಹಿತಿ

ಏಪ್ರಿಲ್ 9, 2026

ಮಾರುಕಟ್ಟೆ ಇಂದಿನ ಅಡಿಕೆ ಧಾರಣೆ : ಶಿವಮೊಗ್ಗ, ದಾವಣಗೆರೆ, ಸೇರಿ ವಿವಿಧೆಡೆಯ ಅಡಿಕೆ ರೇಟ್ ಮಾಹಿತಿ market rates for different varieties arecanut from Shivamogga, Davangere
ಶಿವಮೊಗ್ಗ, ದಾವಣಗೆರೆ, ಉತ್ತರಕನ್ನಡ, ದಕ್ಷಿಣಕನ್ನಡ ಸೇರಿದಂತೆ ಮಲೆನಾಡ ಜಿಲ್ಲೆಗಳನ್ನು ಒಳಗೊಂಡು ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯ ಕನಿಷ್ಠ ಮತ್ತು ಗರಿಷ್ಠ ದರದ ಸಂಪೂರ್ಣ ಮಾಹಿತಿ ಇಲ್ಲಿದೆ...
ಕ್ಲಿಕ್ ಮಾಡಿ

ಸಂಪೂರ್ಣ ದಿನ ಭವಿಷ್ಯ : ದಿನ ಭವಿಷ್ಯ, ಪಂಚಾಂಗ, ಆರ್ಥಿಕ ಪ್ರಗತಿ, ಉದ್ಯೋಗ ಯೋಗ, ಧನಲಾಭ!

ಏಪ್ರಿಲ್ 9, 2026

ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಈ ದಿನ ಸಪ್ತಮಿ ತಿಥಿಯು ಇಂದು ಸಂಜೆ 6.00 ಗಂಟೆಯವರೆಗೆ ಇರಲಿದೆ, ತದನಂತರ ಅಷ್ಟಮಿ ಆರಂಭವಾಗಲಿದೆ....
ಕ್ಲಿಕ್ ಮಾಡಿ

ಅನಿಲ ದರ ನಿಯಂತ್ರಿಸಿ, ಆಂಟಿ ಎಂದು ಕರೆದಿದ್ದಕ್ಕೆ ದಂಡ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಏಪ್ರಿಲ್ 8, 2026

Malenadu Today ePaper ಶಿವಮೊಗ್ಗದ ಸಮಗ್ರ ಆಗುಹೋಗುಗಳನ್ನು ತಿಳಿಯಲು ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿRead and Download Malenadu Today e-Paper Online
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿ

ಶಿವಮೊಗ್ಗದ ಸೂಗೂರಿನಲ್ಲಿ ಆರು ಕಾಲುಗಳ ಕರುವಿನ ಜನನ!

ಏಪ್ರಿಲ್ 8, 2026

Six-Legged Calf Born in Suguru Village
ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಹಸುವೊಂದು ಆರು ಕಾಲುಗಳಿರುವ ಕರುವಿಗೆ ಜನ್ಮ ನೀಡಿದೆ. ಈ ಕರುವನ್ನು ನೋಡಲು ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.  ಶಿವಮೊಗ್ಗ:ಪಾಲಿಕೆಯಿಂದ ಕಾರ್ಯಾಚರಣೆ,...
ಕ್ಲಿಕ್ ಮಾಡಿ

ಸಾಗರ : ಮಂಗನ ಕಾಯಿಲೆಗೆ ವೃದ್ಧ ಬಲಿ

ಏಪ್ರಿಲ್ 8, 2026

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
ಶಿವಮೊಗ್ಗ | ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ತಾಲೂಕಿನ ಗ್ರಾಮವೊಂದರ ವಯೋವೃದ್ಧರೊಬ್ಬರು ಇಂದು ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಸಂಗೀತ ಸುಧೆ: ಎಲ್ಲಿ?...
ಕ್ಲಿಕ್ ಮಾಡಿ

800 ಹಾಕಿದಾಗ 1 ಸಾವಿರ ಬಂತು, ನಂತರ ಹೋಗಿದ್ದು 2 ಲಕ್ಷ? ಏನಿದು ಪ್ರಕರಣ

ಏಪ್ರಿಲ್ 8, 2026

Trading App Scam PMEGP Loan Scam Cyber Fraud in Shimoga ThirthahalliCyber crime today
ಶಿವಮೊಗ್ಗ : ಶಿವಮೊಗ್ಗದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 2,12,340 ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂಪೊಲೀಸ್ ಠಾಣೆಯಲ್ಲಿ...
ಕ್ಲಿಕ್ ಮಾಡಿ

ರಾಗಿಗುಡ್ಡದ ಮಾಲನ್​ ಜಹಾನ್​ ಕಾಣೆ. ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

ಏಪ್ರಿಲ್ 8, 2026

Malan Jahan Missing Shivamogga Police Issue Alert
ಶಿವಮೊಗ್ಗ :ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡ ವಾಸಿ ಜಿಯಾವುಲ್ಲಾ ಎಂಬುವವರ ಪತ್ನಿ ಮಾಲನ್ ಜಹಾನ್ ಎಂಬ 29 ವರ್ಷ ಮಹಿಳೆ ಕಾಣೆಯಾಗಿದ್ದಾರೆ, ಈ ಹಿನ್ನೆಲೆ...
ಕ್ಲಿಕ್ ಮಾಡಿ

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ 1 ವಾರದವರೆಗೆ ಶಿವಮೊಗ್ಗ-ಬೆಂಗಳೂರು ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ!

ಏಪ್ರಿಲ್ 8, 2026

Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ | ಬೆಂಗಳೂರು ವಿಭಾಗದ ಮಲ್ಲಸಂದ್ರ ಮತ್ತು ಗುಬ್ಬಿ ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್ (LC No. 50) ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಮತ್ತು...
ಕ್ಲಿಕ್ ಮಾಡಿ

ಶಿವಮೊಗ್ಗ: ಜಾಬ್​ ಹುಡುಕ್ತಿದ್ದೀರಾ, ಹಾಗಾದ್ರೆ ಇಲ್ಲಿದೆ ನೋಡಿ ನೇರ ಸಂದರ್ಶನ

ಏಪ್ರಿಲ್ 8, 2026

Lab Technician Recruitment Job Fair KEA Recruitment 2025 job news shivamogga Direct Interview for Health Jobs in Shivamogga
ಶಿವಮೊಗ್ಗ:ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.09 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಶಿವಮೊಗ್ಗದಲ್ಲಿ ಶಿವಶ್ರೀ...
ಕ್ಲಿಕ್ ಮಾಡಿ

ಖಾರದ ಪುಡಿ ಹಾಕಿದ್ರು, ಅಟ್ಟಾಡಿಸಿಕೊಂಡು ಹೊಡೆದ್ರು, ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ನೆನಪಿಸಿದ ಸಾಗರ ಠಿಂಕು ಶರ್ಮಾ ಕೇಸ್​

ಏಪ್ರಿಲ್ 8, 2026

Sagara Tinku Sharma Sagara Murder
ಸಾಗರ | ಸಾಗರದ ರೂಫ್ ಟಾಪ್ ಕೆಫೆಯ ಅಡುಗೆ ಸಿಬ್ಬಂದಿ ಠಿಂಕು ಶರ್ಮಾ ಕೊಲೆ ಪ್ರಕರಣ ದಿನಕ್ಕೊಂದು  ಟ್ವಿಸ್ಟ್​  ಪಡೆಯುತ್ತಿದೆ. ಈ ಹಿಂದೆ ವ್ಯವಹಾರದ ವಿಚಾರಕ್ಕೆ ಕೊಲೆ...
ಕ್ಲಿಕ್ ಮಾಡಿ