ಶಿವಮೊಗ್ಗ : ಆಟೋ LPG ಹಾಗೂ CNG ಬಂಕ್ಗಳಿಗೆ ಮಹತ್ವದ ಎಚ್ಚರಿಕೆ ನೀಡಿದ ಡಿ.ಸಿ ಪ್ರಭುಲಿಂಗ ಕವಳಿಕಟ್ಟಿ,ಏನದು
ಏಪ್ರಿಲ್ 8, 2026

DC Warning ಶಿವಮೊಗ್ಗ: ಜಿಲ್ಲೆಯಾದ್ಯಂತ ಇರುವ ಆಟೋ ಎಲ್‌ಪಿಜಿ ಮತ್ತು ಸಿಎನ್‌ಜಿ ಬಂಕ್‌ಗಳಲ್ಲಿ ಇಂಧನವನ್ನು ಸರ್ಕಾರ ಹಾಗೂ ತೈಲ ಕಂಪನಿಗಳು ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುವುದು ಕಡ್ಡಾಯ...
ಕ್ಲಿಕ್ ಮಾಡಿಐಪಿಎಲ್ ಉಚಿತ ಟಿಕೆಟ್ ನಿರಾಕರಿಸಿದ ಶಾಸಕ ಚನ್ನಿ. ಕಾರಣವೇನು
ಏಪ್ರಿಲ್ 8, 2026

ಶಿವಮೊಗ್ಗ : ಕಳೆದ ಬಾರಿಐಪಿಎಲ್ ನಲ್ಲಿ 11 ಜನ ಅಮಾಯಕರು ಸಾವನ್ನಪ್ಪಿದ್ದು, ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್‌ಗಾಗಿ ಪಟ್ಟು ಹಿಡಿಯುವುದು ನಮ್ಮನ್ನು ಜನರ ದೃಷ್ಠಿಯಲ್ಲಿ...
ಕ್ಲಿಕ್ ಮಾಡಿನಾರಾಯಣ ಹೃದಯಾಲಯದ ನರ್ಸ್ ಹೊಳೆಗೆ ಬಿದ್ದು ಸಾವು! ಮುಡುಬಾ ಬಳಿ ನಡೆದಿದ್ದೇನು!
ಏಪ್ರಿಲ್ 8, 2026

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಿನ್ನೆ ನಡೆದ ಘಟನೆಯೊಂದು ಶಿವಮೊಗ್ಗದಲ್ಲಿಯು ಆಘಾತ ಮೂಡಸ್ತಿದೆ. ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆ ಯ ಉದ್ಯೋಗಿಯೊಬ್ಬರು ನಿನ್ನೆ ದಿನ ಹೊಳೆಗೆ ಹಾರಿ...
ಕ್ಲಿಕ್ ಮಾಡಿಗೊರಬಲು ಮತ್ತೆ ಬೇಡಿಕೆಯಲ್ಲಿದೆ! ಎಲ್ಲೆಲ್ಲಿ ಎಷ್ಟಿದೆ ನೋಡಿ ಅಡಿಕೆ ದರ
ಏಪ್ರಿಲ್ 8, 2026

ಶಿವಮೊಗ್ಗ, ಸಾಗರ, ಸಿರಸಿ, ಯಲ್ಲಾಪುರ ಸೇರಿದಂತೆ ರಾಜ್ಯದ ಪ್ರಮುಖ ಎಪಿಎಂಸಿ ಮಾರುಕಟ್ಟೆಗಳಲ್ಲಿರುವ ಇವತ್ತಿನ ಅಡಿಕೆ ದರದ ಮಾಹಿತಿ ಗಮನಿಸಿ. ರಾಶಿ, ಬೆಟ್ಟೆ, ಚಾಲಿ ವೆರೈಟಿಯ ಕನಿಷ್ಠ ಹಾಗೂ...
ಕ್ಲಿಕ್ ಮಾಡಿಇಂದಿನ ರಾಶಿಫಲ : ದ್ವಾದಶ ರಾಶಿಗಳ ಇಂದಿನ ಫಲಾಫಲ! ಈ ದಿನವೇ ವಿಶೇಷ
ಏಪ್ರಿಲ್ 8, 2026

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಷಷ್ಠಿ ತಿಥಿಯು ಸಂಜೆ 4.07 ರವರೆಗೆ ಇರಲಿದ್ದು, ತದನಂತರ ಸಪ್ತಮಿ ಆರಂಭವಾಗಲಿದೆ. ಮೂಲ ನಕ್ಷತ್ರ ದಿನಪೂರ್ತಿ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ 87 ಎಕರೆ ವಿಸ್ತೀರ್ಣದ ಮೆಗಾ ಫುಡ್ ಕೋರ್ಟ್! ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಏಪ್ರಿಲ್ 7, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಶಿವಮೊಗ್ಗ:ಪಾಲಿಕೆಯಿಂದ ಕಾರ್ಯಾಚರಣೆ, ಆರ್.ಟಿ.ಓ. ರಸ್ತೆಯ ಗೂಡಂಗಡಿಗಳ ತೆರವು
ಏಪ್ರಿಲ್ 7, 2026

ಶಿವಮೊಗ್ಗ: ನಗರದ ಆರ್.ಟಿ.ಓ. ಕಚೇರಿ ರಸ್ತೆಯಲ್ಲಿ ಇದ್ದ ಗೂಡಂಗಡಿ ಹಾಗೂ ತಿಂಡಿ ಗಾಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ತೆರವುಗೊಳಿಸಿದ್ದಾರೆ. ಶಿವಮೊಗ್ಗದ ವಿವಿಧೆಡೆ ಬೆಳ್ಳಂ ಬೆಳಿಗ್ಗೆ...
ಕ್ಲಿಕ್ ಮಾಡಿರಿಪ್ಪನ್ಪೇಟೆ: ವಿದ್ಯುತ್ ಕಂಬ ದುರಸ್ತಿ ವೇಳೆ ಕಂಬ ಮುರಿದುಬಿದ್ದು ಯುವಕ ಸಾವು
ಏಪ್ರಿಲ್ 7, 2026

ರಿಪ್ಪನ್‌ಪೇಟೆ: ವಿದ್ಯುತ್ ಮಾರ್ಗ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿವಿದ್ಯುತ್ ಕಂಬವೊಂದು ಏಕಾಏಕಿ ಬುಡಸಮೇತ ಮುರಿದು ಬಿದ್ದ ಪರಿಣಾಮ, ಕಂಬದ ಮೇಲಿದ್ದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ಹರತಾಳು...
ಕ್ಲಿಕ್ ಮಾಡಿಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ವತಿಯಿಂದ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಯಾವಾಗ?
ಏಪ್ರಿಲ್ 7, 2026

ಶಿವಮೊಗ್ಗ: ಜಿಲ್ಲಾ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗಾಗಿ ಏಪ್ರಿಲ್ 09 ರಂದು ತೃಪ್ತಿ ಹೆಲ್ತ್ ಕೇರ್ ವತಿಯಿಂದ...
ಕ್ಲಿಕ್ ಮಾಡಿಗುಡ್ ನ್ಯೂಸ್: ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್‌ಗೆ ನಾಳೆಯಿಂದ ಹೈಟೆಕ್ ಎಲ್‌ಎಚ್‌ಬಿ ಬೋಗಿಗಳ ಭಾಗ್ಯ!
ಏಪ್ರಿಲ್ 7, 2026

ಶಿವಮೊಗ್ಗ: ಮಲೆನಾಡು ಮತ್ತು ಮೈಸೂರು ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ನೈಋತ್ಯ ರೈಲ್ವೆಯು ಹೊಸ ವರ್ಷದ ಉಡುಗೊರೆ ನೀಡಿದೆ. ತಾಳಗುಪ್ಪ–ಮೈಸೂರು–ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ (16205/16206) ರೈಲಿಗೆ ಹಳೆಯ...
ಕ್ಲಿಕ್ ಮಾಡಿ