ಅಡಿಕೆಗೆ ಕೊಳೆರೋಗ, ಮೊಬೈಲ್ ಲಾಕ್ ಆಗುತ್ತೆ ಇ-ಪೇಪರ್ ಓದಿ
ಸೆಪ್ಟೆಂಬರ್ 12, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿಸೆಪ್ಟಂಬರ್ 16 ರಂದು ನಗರದ 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಸೆಪ್ಟೆಂಬರ್ 12, 2025

Power cut shivamogga : ಶಿವಮೊಗ್ಗ : ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈ ಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಸೆ.16 ರಂದು ಬೆಳಗ್ಗೆ...
ಕ್ಲಿಕ್ ಮಾಡಿಸಂಚಾರ ನಿಯಮ ಉಲ್ಲಘನೆಯ ದಂಡದ ರಿಯಾಯಿತಿಗೆ ಇಂದು ಕೊನೆ ದಿನ
ಸೆಪ್ಟೆಂಬರ್ 12, 2025

Traffic news : ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇಕಡ 50ರಷ್ಟು ರಿಯಾಯಿತಿ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ...
ಕ್ಲಿಕ್ ಮಾಡಿವ್ಯಾಪಾರ ಸಾಮಾನ್ಯ, ಉದ್ಯೋಗ ಅಸಮಾನ್ಯ, ಈ ದಿನ ವಿಶೇಷ! ದಿನಭವಿಷ್ಯ!
ಸೆಪ್ಟೆಂಬರ್ 12, 2025

wealth and career success ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ಶುಕ್ರವಾರದ ಈ ಶುಭದಿನದಂದು ಉದ್ಯೋಗ ಮತ್ತು ವೃತ್ತಿಯಲ್ಲಿ ಯಶಸ್ಸು ಸಿಗಲಿದೆ.ಉಳಿದಂತೆ...
ಕ್ಲಿಕ್ ಮಾಡಿಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ಕಡೆ ಕರೆಂಟ್ ಇರಲ್ಲ! ವಿವರ ಇಲ್ಲಿದೆ
ಸೆಪ್ಟೆಂಬರ್ 12, 2025

ಮಲೆನಾಡು ಟುಡೆ ಸುದ್ದಿ, ಭದ್ರಾವತಿ , ಸೆಪ್ಟೆಂಬರ್ 12 2025 : ಭದ್ರಾವತಿ ನಗರದಲ್ಲಿ ಇಂದುಲಿಂಕ್ ಲೈನ್ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಹೀಗಾಗಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್...
ಕ್ಲಿಕ್ ಮಾಡಿಎರಡೇ ದಿನದಲ್ಲಿ 38 ಕುರಿಗಳ ಸಾವು! ಸಾಮೂಹಿಕ ಮರಣಕ್ಕೆ ಕಾರಣವೇ ನಿಗೂಢ
ಸೆಪ್ಟೆಂಬರ್ 12, 2025
ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ 12 2025 : ಸೊರಬ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದರಲ್ಲಿ 38 ಕುರಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಬಂಗಾರಪ್ಪ ಸ್ಟೇಡಿಯಂ...
ಕ್ಲಿಕ್ ಮಾಡಿನಡು ರಸ್ತೆಯಲ್ಲಿ ಚಿರತೆ ಸಾವು! ಬೆನ್ನಲ್ಲೆ ಹೆಚ್ಚಿದ ಆತಂಕ
ಸೆಪ್ಟೆಂಬರ್ 12, 2025

ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ 12 2025 : ರಸ್ತೆ ಅಪಘಾತವೊಂದರಲ್ಲಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಕಳೆದ ಬುಧವಾರ ವರದಿಯಾಗಿದೆ. ಸೊರಬ-ಸಾಗರ ರಸ್ತೆಯಲ್ಲಿ ಬುಧವಾರ ರಾತ್ರಿ...
ಕ್ಲಿಕ್ ಮಾಡಿದಾವಣಗೆರೆ,ಚನ್ನಗಿರಿ, ಚಿತ್ರದುರ್ಗ, ಶಿವವಮೊಗ್ಗ, ಸಾಗರ, ಶಿರಸಿ ! ಎಷ್ಟಿದೆ ಅಡಿಕೆ ದರ?
ಸೆಪ್ಟೆಂಬರ್ 12, 2025

areca nut wholesale price ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 12, 2025 : ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಡಕೆ ದರದ...
ಕ್ಲಿಕ್ ಮಾಡಿವೈರಲ್ ಟ್ರೆಂಡ್ ಆಗ್ತಿರುವ ಈ ಸ್ಟೈಲ್ ನೀವು ಮಾಡಬೇಕಾ? ಇಲ್ಲಿದೆ ಟಿಪ್ಟ್
ಸೆಪ್ಟೆಂಬರ್ 11, 2025

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ವೈರಲ್ ಟ್ರೆಂಡ್ ಆಗ್ತಿರುವ ಈ ಸ್ಟೈಲ್ ನೀವು ಮಾಡಬೇಕಾ? ಇಲ್ಲಿದೆ ಟಿಪ್ಟ್ Google Nano Bananaಈ...
ಕ್ಲಿಕ್ ಮಾಡಿಇನ್ಸ್ಟಾಗ್ರಾಮ್ನಲ್ಲಿ ಶುರುವಾಯ್ತು ವಿವಾಹಿತ ಮಹಿಳೆಗೆ ಲವ್ : ನಂತರ ನಡೆದಿದ್ದೇನು
ಸೆಪ್ಟೆಂಬರ್ 11, 2025

Instagram froud : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯವಕ ಯುವತಿಯರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದಾರೆ. ಅದು ಎಷ್ಟರಮಟ್ಟಿಗೆ...
ಕ್ಲಿಕ್ ಮಾಡಿ