malnad dam level today / ಲಿಂಗನಮಕ್ಕಿ ಡ್ಯಾಮ್​ಗೆ 22,905 ಕ್ಯೂಸೆಕ್ಸ್ ನೀರು / ಭದ್ರಾ ಜಲಾಶಯ, ತುಂಗಾ ಡ್ಯಾಮ್​ ನೀರಿನ ಮಟ್ಟ ಎಷ್ಟಿದೆ ಓದಿ

ajjimane ganesh

malnad dam level today  ಶಿವಮೊಗ್ಗ, ಜೂನ್ 19, 2025: ಮಳೆ ಅಬ್ಬರ ತುಸು ಕಡಿಮೆಯಾದಂತಿದ್ದರೂ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು  ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ. 

ಲಿಂಗನಮಕ್ಕಿ ಜಲಾಶಯ:  ಲಿಂಗನಮಕ್ಕಿ ಡ್ಯಾಮ್​ನ ನೀರಿನ ಮಟ್ಟದ ವಿವರ ಹೀಗಿದೆ /malnad dam level today 

ಜಲಾಶಯದ ಪ್ರಸ್ತುತ ನೀರಿನ ಮಟ್ಟ: 1772.00 ಅಡಿ (ನಿನ್ನೆಗೆ ಹೋಲಿಸಿದರೆ 1 ಅಡಿ ಹೆಚ್ಚಳ)

- Advertisement -

ಜಲಾಶಯಕ್ಕೆ ಒಳಹರಿವು: 22,905 ಕ್ಯೂಸೆಕ್ಸ್.

ಜಲಾಶಯದಿಂದ ಹೊರಹರಿವು:

ಪೆನ್‌ಸ್ಟಾಕ್‌ಗಳ ಮೂಲಕ: 3355.59 ಕ್ಯೂಸೆಕ್ಸ್.

ಸ್ಲೂಯಿಸ್ ಗೇಟ್‌ಗಳ ಮೂಲಕ: 2826.00 ಕ್ಯೂಸೆಕ್ಸ್.

ಒಟ್ಟು ಹೊರಹರಿವು: 6182 ಕ್ಯೂಸೆಕ್ಸ್.

ದಾಖಲಾದ ಮಳೆ: 38.2 ಮಿ.ಮೀ.

ಇದುವರೆಗೆ ದಾಖಲಾದ ಒಟ್ಟು ಮಳೆ: 541.8 ಮಿ.ಮೀ.

ಜಲಾಶಯದಲ್ಲಿ ಪ್ರಸ್ತು ಸಂಗ್ರಹ ಇರುವ ನೀರು (Live Capacity): 42.39 ಟಿಎಂಸಿ (Total Live Capacity): 151.64 ಟಿಎಂಸಿ.

ಕಳೆದ ವರ್ಷ ಇದೇ ದಿನದಂದು ನೀರಿನ ಮಟ್ಟ: 1744.80 ಅಡಿ. ನಷ್ಟಿತ್ತು,  14.17 ಟಿಎಂಸಿ ನೀರು ಸಂಗ್ರಹವಾಗಿತ್ತು,  ಕಳೆದ ವರ್ಷ ಈ ದಿನದವರೆಗೆ 258.00 ಮಿ.ಮೀ. ಮಳೆಯಾಗಿತ್ತು. 

ತುಂಗಾ ಜಲಾಶಯದ ನೀರಿನ ಮಟ್ಟ: (ಜೂನ್ 19, 2025): malnad dam level today 

ಜಲಾಶಯದ ಪ್ರಸ್ತುತ ನೀರಿನ ಮಟ್ಟ  : 587.72 ಮೀಟರ್. ಸಂಗ್ರಹವಿರುವ ನೀರು (Gross Storage): 2.947 ಟಿಎಂಸಿ.

ಒಳಹರಿವು (Total Inflow: 27,860.0 ಕ್ಯೂಸೆಕ್ಸ್)  ಹೊರಹರಿವು (Total Outflow): 27,663.0 ಕ್ಯೂಸೆಕ್ಸ್ ಇದೆ   

malnad dam level today  shivamogga rain news today live rain prediction shivamogga today
rain prediction shivamogga today tunga dam 10 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ

ಭದ್ರಾ ಡ್ಯಾಮ್​ನ ನೀರಿನ ಮಟ್ಟ: 

ಭದ್ರಾ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ: 148 ಅಡಿ 3 ಇಂಚು ನಷ್ಟಿದೆ ,  ಒಳಹರಿವು: 19,027 ಕ್ಯೂಸೆಕ್ಸ್ ನಷ್ಟಿದೆ.  ಹೊರಹರಿವು: 1,273 ಕ್ಯೂಸೆಕ್ಸ್. ನಷ್ಟಿದೆ.  ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟ: 119 ಅಡಿ 0 ಇಂಚು ನಷ್ಟಿತ್ತು 

bhadra dam water level today 2025
bhadra dam water level today 2025

ಮಲೆನಾಡಿನ ಇನ್ನಷ್ಟು ಸುದ್ದಿಗಾಗಿ  malenadutoday.com ಕ್ಲಿಕ್ ಮಾಡಿ

ಮಲೆನಾಡು ಟುಡೆಯ ಸಹಪಾಠಿ ಸುದ್ದಿ ಸಂಸ್ಥೆ : shivamoggalive.com

 

Share This Article