ಉದ್ಯೋಗದಲ್ಲಿ ಬಡ್ತಿ ಭಾಗ್ಯ!ವ್ಯಾಪಾರದಲ್ಲಿ ಭರ್ಜರಿ ಲಾಭ, ನಿರುದ್ಯೋಗಿಗಳಿಗೆ ಗುಡ್ ನ್ಯೂಸ್! ಇವತ್ತಿನ ರಾಶಿಫಲ

ಹಂಚಿಕೊಳ್ಳಿ
WhatsApp Facebook X Telegram
Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ
Today Horoscope Kannada 13-02-2026 Daily Rashi Bhavishya,

Job Promotion and Financial Growth ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಕೃಷ್ಣ ಪಕ್ಷದ ಪಾಡ್ಯಮಿ ತಿಥಿ ರಾತ್ರಿ 3:04ರ ವರೆಗೆ ಇರಲಿದ್ದು, ತದನಂತರ ಬಿದಿಗೆ ತಿಥಿ ಆರಂಭವಾಗಲಿದೆ. ಆಶ್ಲೇಷ ನಕ್ಷತ್ರ, ರಾತ್ರಿ 12:10ರ ವರೆಗೆ ಇರಲಿದೆ,  ಅಮೃತ ಘಗಳಿ ರಾತ್ರಿ 10:35 ರಿಂದ 12:10ರ ವರೆಗೆ ಇರಲಿದ್ದು, ರಾಹುಕಾಲ ಬೆಳಿಗ್ಗೆ 7:30 ರಿಂದ 9:00ರ ವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10:30 ರಿಂದ 12:00ರ ವರೆಗೆ ಇರಲಿದೆ. 

Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck
Job Promotion and Financial Growth

ಸೋಮವಾರದ ರಾಶಿಫಲ

ಮೇಷ | ಅನಿರೀಕ್ಷಿತ ಪ್ರಯಾಣ, ಸಾಲ ಆಗಬಹುದು. ಸಂಬಂಧಿಕರೊಂದಿಗೆ ಮನಸ್ತಾಪ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಬದಲಾವಣೆ ಕಂಡುಬರುತ್ತವೆ. ದೇವಲಾಯಗಳಿಗೆ ಭೇಟಿ, ಕೆಲಸ ಕಾರ್ಯಗಳಲ್ಲಿ ಮಂದಗತಿ. 

ವೃಷಭ | ಪರಿಸ್ಥಿತಿ  ಅತ್ಯಂತ ಅನುಕೂಲಕರವಾಗಿದೆ. ಬಾಲ್ಯದ ಸ್ನೇಹಿತರ ಭೇಟಿ, ಹೊಸ ಪರಿಚಯ. ಕೆಲಸ ದೊರೆಯುವ ಸಾಧ್ಯತೆಯಿದ್ದು,  ಉದ್ಯೋಗ ಮತ್ತು ವ್ಯಾಪಾರ ಅಡೆತಡೆಯಿಲ್ಲದೆ ಸಾಗಲಿವೆ.

ಆನಂದಪುರದಲ್ಲಿ ತಲೆ ಮೇಲೆ ಕಾರು ಹತ್ತಿಸಿ ಕೊಲೆ! ಆನವಟ್ಟಿ ರಫೀಕ್ ಸಾವಿಗೆ ಕಾರಣವೇನು? ತಮ್ಮ ತಮ್ಮಂದಿರಲ್ಲಿ? JP ಬರೆಯುತ್ತಾರೆ

ಮಿಥುನ | ಪೂರ್ವನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿಕೊಳ್ಳಬೇಕಾಗುತ್ತದೆ. ದೂರ ಪ್ರಯಾಣ ಮತ್ತು ಹೆಚ್ಚಿನ ಖರ್ಚು, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡದ ವಾತಾವರಣ. 

ಕರ್ಕಾಟಕ | ದೂರದ ಊರುಗಳಿಂದ ಶುಭ ಸುದ್ದಿ, ಆರ್ಥಿಕವಾಗಿ ಪ್ರಗತಿ. ಪ್ರಮುಖ ನಿರ್ಧಾರಕ್ಕೆ ಇದು ಸೂಕ್ತ ಸಮಯ, ಅಂದುಕೊಂಡ ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ಸಾಹದ ವಾತಾವರಣ.

ಬೈಂದೂರು ನಲ್ಲಿ ನಕ್ಸಲ್​ ಕಾಣಿಸಿಕೊಂಡಿದ್ದು ನಿಜವೇ? ಏನು ಹೇಳುತ್ತದೆ JP ರಿಪೋರ್ಟ್?

ಸಿಂಹ | ಪ್ರಯಾಣ ಮುಂದೂಡುವುದು ಒಳಿತು. ಶ್ರಮ ಹೆಚ್ಚಾಗಲಿದ್ದು, ಕೆಲಸದಲ್ಲಿ ಆತುರ ಸರಿಯಲ್ಲ. ಸ್ಪರ್ಧಿಗಳಿಂದ ಒತ್ತಡ. ವ್ಯಾಪಾರವು ಸಾಧಾರಣವಾಗಿ ನಡೆಯಲಿದ್ದು, ಉದ್ಯೋಗದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಗಳಿವೆ. 

ಕನ್ಯಾ | ಉದ್ಯೋಗ ಪ್ರಯತ್ನ ಫಲ ನೀಡಲಿವೆ. ಉದ್ಯೋಗದಲ್ಲಿ ಬಡ್ತಿ. ವ್ಯಾಪಾರದಲ್ಲಿ ವೃದ್ಧಿ, ವಸ್ತು ಮತ್ತು ವಸ್ತ್ರ ಲಾಭ.

ಅನಾರೋಗ್ಯ ಕಾಡಬಹುದು.

ತುಲಾ | ಪ್ರತಿಭೆಗೆ ತಕ್ಕ ಮನ್ನಣೆ, ಹೊರ ಪ್ರಪಂಚಕ್ಕೆ ಶಕ್ತಿ ತಿಳಿಯಲಿದೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ, ಹಳೆಯ ಸಾಲ ವಸೂಲಾಗಲಿವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನೂತನ ಉತ್ಸಾಹ. 

ವೃಶ್ಚಿಕ | ಮನೆಯಲ್ಲಿ ಮತ್ತು ಹೊರಗೆ ಒತ್ತಡದ ಪರಿಸ್ಥಿತಿ, ಅಧಿಕ ಶ್ರಮದ ದಿನ, ಅನಾರೋಗ್ಯ, ಕೆಲಸ ಮುಂದೂಡಲ್ಪಡುತ್ತವೆ ಮತ್ತು ಸ್ನೇಹಿತರೊಂದಿಗೆ ಕಲಹ. ವ್ಯಾಪಾರದಲ್ಲಿ ನಿರಾಸೆ ಹಾಗೂ ಉದ್ಯೋಗದಲ್ಲಿ ಜವಾಬ್ದಾರಿ.

Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck
Job Promotion and Financial Growth

ಧನು | ಕುಟುಂಬದಲ್ಲಿ ಕಿರಿಕಿರಿ. ಪ್ರಯಾಣ ಮುಂದೂಡುವುದು ಉತ್ತಮ. ಶ್ರಮ ಹೆಚ್ಚಾಗಲಿದ್ದು, ವಿವಾದ ಏರ್ಪಡಬಹುದು. ವ್ಯಾಪಾರದಲ್ಲಿ ಈ ದಿನ ಸಾಮಾನ್ಯವಾಗಿ ನಡೆಯಲಿದ್ದು, ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರಲಿದೆ. 

ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE

ಮಕರ | ಪ್ರಮುಖ ಕಾರ್ಯದಲ್ಲಿ ವಿಜಯಶಾಲಿಯಾಗಲಿದ್ದಾರೆ. ಆಪ್ತರಿಂದ ಸಹಾಯ. ಜೀವನ ಸಂಗಾತಿಯ ಕಡೆಯಿಂದ ಸಂತೋಷದ ಸುದ್ದಿ, ಸಂದರ್ಶನಗಳಿಗೆ ಕರೆ ಬರುತ್ತವೆ. ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿವೆ.

ಕುಂಭ | ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯಲಿದೆ. ವಿವಾಹಾದಿ ಶುಭ ಕಾರ್ಯ ನಡೆಯಲಿದೆ. ಮನರಂಜನೆಯಲ್ಲಿ ಪಾಲ್ಗೊಳ್ಳುವರು ಆದಾಯದಲ್ಲಿ ಏರಿಕೆ, ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ. 

ಮೀನ | ಖರ್ಚು ಮತ್ತು ಶ್ರಮ ಹೆಚ್ಚಾಗಲಿದೆ. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಪಾಲುದಾರಿಕೆ ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದ್ದು, ಅನಗತ್ಯ ಖರ್ಚು.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck
Job Promotion and Financial Growth
ದಿನದ ರಾಶಿ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭ – ಫೆಬ್ರವರಿ 2, 2026 DailyDaily Horoscope Kannada: Job Promotion and Financial Growth for These Signs – Feb 2, 2026

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor