BREAKING NEWS/ ಶಿವಮೊಗ್ಗ ಜೆಡಿಎಸ್​ಗೆ ಕಾಂಗ್ರೆಸ್​ & ಬಿಜೆಪಿಯಿಂದ ಪ್ಲಸ್​ 1/ ವರ್ಕ್​ ಆಗುತ್ತಾ ಹೊಸ ಸ್ಟ್ಯಾಟರ್ಜಿ

BREAKING NEWS/ KB Prasanna Kumar joins JD(S) What's the new strategy!

BREAKING NEWS/ ಶಿವಮೊಗ್ಗ ಜೆಡಿಎಸ್​ಗೆ ಕಾಂಗ್ರೆಸ್​ & ಬಿಜೆಪಿಯಿಂದ ಪ್ಲಸ್​ 1/ ವರ್ಕ್​ ಆಗುತ್ತಾ ಹೊಸ ಸ್ಟ್ಯಾಟರ್ಜಿ
ಜೆಡಿಎಸ್​ ಸೇರಿದ ಕೆ.ಬಿ.ಪ್ರಸನ್ನಕುಮಾರ್​

KARNATAKA NEWS/ ONLINE / Malenadu today/ SHIVAMOGGA / Apr 21, 2023


ಶಿವಮೊಗ್ಗ/  #ಕರ್ನಾಟಕ ಚುನಾವಣೆ / ಶಿವಮೊಗ್ಗ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಬಿಜೆಪಿಯಿಂದ ಬಂಡಾಯವೆದ್ದು ಜೆಡಿಎಸ್​ ಸೇರಿ ಟಿಕೆಟ್ ಪಡೆದು ಆಯನೂರು ಮಂಜುನಾಥ್ (Aynuru manjunath)ಚುನಾವಣೆಯಲ್ಲಿ​ ಸ್ಪರ್ಧಿಸುತ್ತಿದ್ದಾರೆ

Read/  Raghaveshwar Sri/  ಆತ್ಮಹತ್ಯೆಗೆ  ಪ್ರಚೋದನೆ ಕೇಸ್​ನಲ್ಲಿ ರಾಘವೇಶ್ವರ ಶ್ರೀ , ಕಲ್ಲಡ್ಕ ಪ್ರಭಾಕರ್​ ಭಟ್​ಗೆ ಬಿಗ್​ ರಿಲೀಫ್


ಜೆಡಿಎಸ್​ಗೆ ಕಾಂಗ್ರೆಸ್​ ಮುಖಂಡ ಸೇರ್ಪಡೆ

ಈ ಮಧ್ಯೆ ಕಾಂಗ್ರೆಸ್​ನಲ್ಲಿ ಟಿಕೆಟ್ ನಿರೀಕ್ಷಿಸಿದ್ದ ಕೆ.ಬಿ.ಪ್ರಸನ್ನಕುಮಾರ್​, (kb prasannakumar ) ಅಲ್ಲಿ ನಿರಾಸೆಗೊಂಡು ಜೆಡಿಎಸ್​ನಿಂದ ಟಿಕೆಟ್ ಪಡೆಯಲು ಬಯಸಿದ್ದರು. 

ಆದರೆ ಅಲ್ಲಿಯು ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಅವರೀಗ ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ. 

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಜೊತೆ ಮಾತುಕತಡೆ ನಡೆಸಿ, ಅಲ್ಲಿಯೇ ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ. 

ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆ

ಬೆಂಗಳೂರಿನ ಪದ್ಮನಾಭನಗರದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ್ದ  ಪ್ರಸನ್ನಕುಮಾರ್ ಹಾಗೂ ಆಯನೂರು ಮಂಜುನಾಥ್​, ಎಂ ಶ್ರೀಕಾಂತ್​  ಈ ಸಂಬಂಧ ಸಮಾಲೋಚನೆ ನಡೆಸಿದ್ದರು. ಆನಂತರ ಮಾಜಿ ಪ್ರಧಾನಿಗಳು ಪ್ರಸನ್ನಕುಮಾರ್​ರನ್ನ ಪಕ್ಷಕ್ಕೆ ಬರಮಾಡಿಕೊಂಡರು 

Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,