arecanut price today : ಅಡಿಕೆ ರೇಟ್ ಎಷ್ಟಾಯ್ತು..?
ಏಪ್ರಿಲ್ 30, 2025

arecanut price : ಇಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಬೆಲೆ ಹಿಂದಿಗಿಂತ ಸ್ವಲ್ಪ ಹೆಚ್ಚಾಗಿದ್ದು ಇಂದು ಪ್ರತಿ ಕ್ವಿಂಟಾಲ್ಗೆ 97540 ರೂಪಾಯಿಯಾಗಿದೆ. ಉಳಿದಂತೆ ಮಾರುಕಟ್ಟೆಯ ಹಾಗೂ...
ಕ್ಲಿಕ್ ಮಾಡಿleopard : ಮನೆಯ ಜಗಲಿಯಲ್ಲಿ ಹಾದು ಹೋದ ಚಿರತೆ | ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಏಪ್ರಿಲ್ 30, 2025

ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ತೋಟದ ಮನೆಯಲ್ಲಿ ಸೋಮವಾರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದರ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. leopard : ನಾಯಿಯ...
ಕ್ಲಿಕ್ ಮಾಡಿmurder case : ಸತೀಶ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರಿಗೆ ಜೀವಾವಧಿ ಶಿಕ್ಷೆ | 10 ಸಾವಿರ ದಂಡ
ಏಪ್ರಿಲ್ 30, 2025

murder case : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ನಿವಾಸಿ ಸತೀಶ್ ಶೆಟ್ಟಿ ಎಂಬವರರ ಕೊಲೆ ಕೇಸ್ನಲ್ಲಿ ಇಬ್ಬರು...
ಕ್ಲಿಕ್ ಮಾಡಿthirthahalli : ಕವಿತಾ ಎಂ ಜೋಯ್ಸ್ ನಿಧನ, ಆರಗ ಜ್ಞಾನೇಂದ್ರ ಸಂತಾಪ
ಏಪ್ರಿಲ್ 30, 2025

ತೀರ್ಥಹಳ್ಳಿ ಕೃಷಿಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಎಂ ಜೋಯ್ಸ್ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ...
ಕ್ಲಿಕ್ ಮಾಡಿshivamogga : ಮಂಜುನಾಥ್ ಮನೆಗೆ ಸಾಂತ್ವನ ಹೇಳಲು ಬಂದ 103 ವರ್ಷದ ಅಜ್ಜಿ | ಮೋದಿ ಬಳಿ ಮಾಡಿದ ಮನವಿಯೇನು
ಏಪ್ರಿಲ್ 30, 2025

shivamogga : ಶಿವಮೊಗ್ಗ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ರವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಈ ಹಿನ್ನಲೆ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಲು ವಿವಿಧ...
ಕ್ಲಿಕ್ ಮಾಡಿshivamogga premier league : IPL ರೀತಿ ಶುರವಾಗಲಿದೆ SPL | ಯಾವಾಗ, ಏನು, ಎತ್ತ,
ಏಪ್ರಿಲ್ 29, 2025

shivamogga premier league : ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀ ಯರ್ ಲೀಗ್ (ಎಪಿಎಲ್)ನ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ ಎಂದು...
ಕ್ಲಿಕ್ ಮಾಡಿPhD course : ಶ್ವೇತ ಎಸ್ ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ
ಏಪ್ರಿಲ್ 29, 2025

ಶಿವಮೊಗ್ಗ ನಿವಾಸಿ ಶ್ವೇತ ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. PhD course / ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ ರವರ ಮಾರ್ಗದರ್ಶನ...
ಕ್ಲಿಕ್ ಮಾಡಿipl match : ಮಗು ಅಲ್ಲ.. ಬೇಬಿ ಬಾಸ್…! ವಾಹ್ ವಾವ್. ಎಂತಹ ವೈಭವ..!
ಏಪ್ರಿಲ್ 29, 2025

ipl match/ ಅದು ಜೈಪುರದ ಸವಾಯಿ ಮಾನ್ ಸಿಂಗ್ ಅವರ ಅಂಗಳ. ಎಲ್ಲರೂ ಆ 14 ವರ್ಷದ ಪುಟ್ಟ ಹುಡುಗನ ಬಗ್ಗೆ ಯೋಚಿಸುತ್ತಿದ್ದರು. ಆ ಹುಡುಗ ಜನರ...
ಕ್ಲಿಕ್ ಮಾಡಿidgah maidan : ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಡಿ | ಕೆ.ಇ ಕಾಂತೇಶ್
ಏಪ್ರಿಲ್ 29, 2025

idgah maidan : ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಜಾಗದಲ್ಲಿ ಇರುವ ಮೈದಾನದಲ್ಲಿ ಮುಸ್ಲಿಮರು ಪ್ರತಿಭಟನೆ ಮಾಡಲು ಅವಕಾಶ ಕೊಡಬಾರದು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಇ...
ಕ್ಲಿಕ್ ಮಾಡಿcm siddaramaiah : ಸಿಎಂ ಸಿದ್ದರಾಮಯ್ಯರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರ : ಕೆ.ಎಸ್ ಈಶ್ವರಪ್ಪ ಪ್ರಶ್ನೆ
ಏಪ್ರಿಲ್ 29, 2025

cm siddaramaiah : ಸಿಎಂ ಸಿದ್ದರಾಮಯ್ಯರವರು ಹೈಕಮಾಂಡ್ ನಾಯಕರ ಮಾತನ್ನೇ ಕೇಳದಿದ್ದ ಮೇಲೆ ಅವರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್...
ಕ್ಲಿಕ್ ಮಾಡಿ