adike rate today sagara karnataka ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ವಿಶೇಷ ಸೂಚನೆ ಪ್ರತಿದಿನ ಮಾರುಕಟ್ಟೆಯ ಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ Jun 3, 2025

ಇಲ್ಲಿ ಪ್ರತಿ ಊರಿಗೆ ಸಂಬಂಧಿಸಿದಂತೆ ಅಡಿಕೆಯ ವಿವಿಧ ವೈರೈಟಿಗಳ ಕನಿಷ್ಠ ಮತ್ತು ಗರಿಷ್ಠ ರೇಟುಗಳನ್ನು ನೀಡಲಾಗಿದೆ ವಿಶೇಷ ಅಂದರೆ ಶಿವಮೊಗ್ಗದಲ್ಲಿ ಸರಕು ಅಡಿಕೆಯ ದರ ಲಕ್ಷದ ಸಮೀಪ ತಲುಪಿದೆ. ಇದು ಅಡಿಕೆ ಬೆಳೆಗಾರರಲ್ಲಿ ಅಚ್ಚರಿ ಹಾಗೂ ಸಂತೋಷ ಮೂಡಿಸಿದೆ.
ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಳೆಗಳ ದರಗಳು (ಕ್ವಿಂಟಲ್ಗೆ ರೂಪಾಯಿಗಳಲ್ಲಿ):
ಶಿವಮೊಗ್ಗದಲ್ಲಿ ಅಡಿಕೆ ಬೆಲೆಗಳು:
– ಬೆಟ್ಟೆ: ₹51,009 – ₹58,399
– ಸರಕು: ₹56,159 – ₹99,710
– ಗೊರಬಲು: ₹17,009 – ₹31,599
– ರಾಶಿ: ₹46,099 – ₹58,599
ಸಾಗರದಲ್ಲಿ ಅಡಿಕೆ ಬೆಲೆಗಳು: adike rate today sagara karnataka
– ಸಿಪ್ಪೆಗೋಟು: ₹8,959 – ₹18,399
– ಬಿಳೆ ಗೋಟು: ₹17,369 – ₹25,599
– ಕೆಂಪುಗೋಟು: ₹22,989 – ₹26,200
– ಕೋಕ: ₹15,300 – ₹17,099
– ರಾಶಿ: ₹25,699 – ₹57,019
– ಚಾಲಿ: ₹33,469 – ₹37,729
ಚಾಮರಾಜನಗರದಲ್ಲಿ ಅಡಿಕೆ ಬೆಲೆಗಳು:
– ಇತರೆ: ₹18,000 – ₹50,435
ಪುತ್ತೂರಿನಲ್ಲಿ ಅಡಿಕೆ ಬೆಲೆಗಳು:
– ಕೋಕ: ₹20,000 – ₹31,500
– ನ್ಯೂ ವೆರೈಟಿ: ₹26,000 – ₹49,500
ಬೆಳ್ತಂಗಡಿಯಲ್ಲಿ ಅಡಿಕೆ ಬೆಲೆಗಳು:
– ವೋಲ್ಡ್ ವೆರೈಟಿ: ₹28,000 – ₹49,500
ಬಂಟ್ವಾಳದಲ್ಲಿ ಅಡಿಕೆ ಬೆಲೆಗಳು:
– ಕೋಕ: ₹25,000
– ನ್ಯೂ ವೆರೈಟಿ & ವೋಲ್ಡ್ ವೆರೈಟಿ: ದರಗಳು ಲಭ್ಯವಿಲ್ಲ
ಸಿದ್ಧಾಪುರದಲ್ಲಿ ಅಡಿಕೆ ಬೆಲೆಗಳು: adike rate today sagara karnataka
– ಬಿಳೆ ಗೋಟು: ₹24,899 – ₹32,509
– ಕೆಂಪುಗೋಟು: ₹21,669 – ₹23,200
– ಕೋಕ: ₹18,109 – ₹27,109
– ತಟ್ಟಿಬೆಟ್ಟೆ: ₹28,900 – ₹36,119
– ರಾಶಿ: ₹42,099 – ₹46,699
– ಚಾಲಿ: ₹34,199 – ₹42,199
ಸಿರಸಿಯಲ್ಲಿ ಅಡಿಕೆ ಬೆಲೆಗಳು:
– ಬಿಳೆ ಗೋಟು: ₹20,999 – ₹32,379
– ಕೆಂಪುಗೋಟು: ₹15,699 – ₹24,021
– ಬೆಟ್ಟೆ: ₹28,799 – ₹41,209
– ರಾಶಿ: ₹43,099 – ₹47,609
– ಚಾಲಿ: ₹35,829 – ₹42,599
ಯಲ್ಲಾಪೂರದಲ್ಲಿ ಅಡಿಕೆ ಬೆಲೆಗಳು: adike rate today sagara karnataka
– ಬಿಳೆ ಗೋಟು: ₹14,899 – ₹34,500
– ಅಪಿ: ₹67,169 – ₹73,700
– ಕೆಂಪುಗೋಟು: ₹16,601 – ₹26,799
– ಕೋಕ: ₹8,909 – ₹17,650
– ತಟ್ಟಿಬೆಟ್ಟೆ: ₹28,969 – ₹38,460
– ರಾಶಿ: ₹38,900 – ₹57,369
– ಚಾಲಿ: ₹35,000 – ₹43,689
– ಹೊಸ ಚಾಲಿ & ಹಳೆ ಚಾಲಿ: ದರಗಳು ಲಭ್ಯವಿಲ್ಲ
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga
This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ , Keywords | Today Arecanut rate in Shimoga ,
MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri, adike rate today sagara karnataka