ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರಪಟ್ಟಿ ಈಗ ಬಿಡುಗಡೆಯಾಗಿದೆ. ನವೆಂಬರ್ 19ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಅಡಿಕೆ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.
ಶಿವಮೊಗ್ಗ ಎಪಿಎಂಸಿ ಇಂದಿನ ಅಡಿಕೆ ಧಾರಣೆ (20/11/2026) (ಪ್ರತಿ ಕ್ವಿಂಟಾಲ್ಗೆ):
| ಹುಟ್ಟುವಳಿಗಳ ವಿಧಗಳು | ಕನಿಷ್ಠ ದರ (₹) | ಗರಿಷ್ಠ ದರ (₹) | ಮಾದರಿ ದರ (₹) |
| ಸರಕು/ಹಸ | 50,010 | 88,100 | 80,200 |
| ಬೆಟ್ಟೆ | 50,199 | 59,409 | 55,800 |
| ರಾಶಿ ಇಡಿ | 40,669 | 47,299 | 46,489 |
| ಗೊರಬಲು | 19,000 | 36,599 | 34,800 |
| ಹೊಸ ರಾಶಿ ಇಡಿ | – | – | – |
