ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಅಡಿಕೆ ರೇಟುಗಳಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಕೆಲವೊಂದು ವೆರೈಟಿ ಅಡಿಕೆ ದರಗಳಲ್ಲಿ ದಿನಕ್ಕೆ ನೂರು-ಇನ್ನೂರು ರೂಪಾಯಿ ಹೆಚ್ಚು-ಕಡಿಮೆಯಾಗುತ್ತಿದ್ದರೆ, ಇನ್ನಿತರ ಅಡಿಕೆಗಳ ದರಗಳಲ್ಲಿ ಸಾವಿರಾರು ರೂಪಾಯಿ ಕಡಿಮೆಯಾಗುತ್ತಿದೆ.
ಹೌದು, ನಿನ್ನೆಗೆ ಹೋಲಿಸಿದರೆ ರಾಶಿ ಇಡಿ ದರದಲ್ಲಿ 300 ರೂಪಾಯಿ ಹೆಚ್ಚಾಗಿದ್ದು, ಗೊರಬಲು ಅಡಕೆಯ ದರದಲ್ಲಿ ಬರೋಬ್ಬರಿ 600 ರೂಪಾಯಿಗಳಷ್ಟು ಕಡಿಮೆಯಾಗಿದೆ. ಹಾಗಾದರೆ ಹಸ, ಬೆಟ್ಟೆ ಹಾಗೂ ಹೊಸ ರಾಶಿ ಇಡಿ ಅಡಿಕೆಗಳ ರೇಟ್ ಎಷ್ಟಿದೆ ಅಂತ ತಿಳಿದುಕೊಳ್ಳೋಣ ಬನ್ನಿ.
ಶಿವಮೊಗ್ಗ APMC ಅಡಿಕೆ ಇಂದಿನ ಧಾರಣೆ (25/09/2026)
ಸರಕು/ಹಸ: ಕನಿಷ್ಠ ₹58,009 | ಗರಿಷ್ಠ ₹80,000 | ಮಾದರಿ ₹60,009
ಬೆಟ್ಟೆ: ಕನಿಷ್ಠ ₹50,069 | ಗರಿಷ್ಠ ₹50,069 | ಮಾದರಿ ₹50,069
ರಾಶಿ ಇಡಿ: ಕನಿಷ್ಠ ₹42,566 | ಗರಿಷ್ಠ ₹48,909 | ಮಾದರಿ ₹47,296
ಗೊರಬಲು: ಕನಿಷ್ಠ ₹30,009 | ಗರಿಷ್ಠ ₹37,309 | ಮಾದರಿ ₹36,089
ಹೊಸರಾಶಿ ಇಡಿ: ಕನಿಷ್ಠ ₹43,089 | ಗರಿಷ್ಠ ₹45,009
