Malenadutoday e-paper ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಮಲೆನಾಡು ಭಾಗದ ಪತ್ರಿಕೆ ಮಲೆನಾಡು ಟುಡೆಯ ಇವತ್ತಿನ ಆವೃತ್ತಿಯ ಇ ಪತ್ರಿಕೆಯ ವಿವರ ಹೀಗಿದೆ. ಇಂದಿನ ಇ-ಪತ್ರಿಕೆಯನ್ನು ಓದಲು ಹಾಗೂ ಡೌನ್‌ಲೋಡ್ ಮಾಡಲು ವರದಿಯ ಕೊನೆಯಲ್ಲಿ ಗೂಗಲ್ ಡ್ರೈವ್ ಲಿಂಕ್ ಒದಗಿಸಲಾಗಿದೆ. ಇಂದಿನ ಇ-ಪತ್ರಿಕೆಯ ಮುಖ್ಯಾಂಶಗಳು ಹೀಗಿವೆ
ವೈವಾಹಿಕ ಭಿನ್ನಾಪ್ರಾಯ ಕ್ರೌರ್ಯವಲ್ಲ – ಹೈಕೋರ್ಟ್ ತೀರ್ಪು
ಗಲ್ಲಾಪೆಟ್ಟಿಗೆ ಹಣದಿಂದ ನೋಟಿನ ಹಾಸಿಗೆ ನಿರ್ಮಿಸಿಕೊಂಡ ಇಲಿ.
ಸಚಿವ ಮಧು ಬಂಗಾರಪ್ಪ – ಬಿ.ವೈ. ವಿಜಯೇಂದ್ರ ಪಿಸುಮಾತು ವೈರಲ್
ಶಿವಮೊಗ್ಗದಲ್ಲಿ ಬೃಹತ್ ರಸ್ತೆ ತಡೆ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ರ್ಯಾಲಿ
ಇ-ಪತ್ರಿಕೆ ಓದುವುದು ಮತ್ತು ಡೌನ್‌ಲೋಡ್ ಮಾಡುವುದು ಹೇಗೆ?
‘ಮಲೆನಾಡು ಟುಡೆ’ಯ ಸಮಗ್ರ ಸುದ್ದಿಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಓದಲು ಈ ಕೆಳಗಿನ ಲಿಂಕ್ ಬಳಸಿ.[ಲಿಂಕ್ ಇಲ್ಲಿದೆ]
ಸೂಚನೆ: ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಗೂಗಲ್ ಡ್ರೈವ್‌ನಲ್ಲಿ ಇ-ಪತ್ರಿಕೆ ತೆರೆದುಕೊಳ್ಳುತ್ತದೆ. ನೀವು ನೇರವಾಗಿ ಅಲ್ಲಿಯೇ ಪತ್ರಿಕೆಯನ್ನು ಓದಬಹುದು. ಆಫ್‌ಲೈನ್‌ನಲ್ಲಿ ಓದಲು ಬಯಸಿದರೆ, ಪರದೆಯ ಮೇಲ್ಭಾಗದಲ್ಲಿರುವ Download (ಬಾಣದ ಗುರುತಿನ) ಐಕಾನ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ (PDF) ಫೈಲ್ ಅನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು.
