ePaper

ಶಿವಮೊಗ್ಗದಲ್ಲಿ ನಡೆದ ಪ್ರಮುಖ ಸುದ್ದಿಗಳು ಇ-ಪೇಪರ್​​ನಲ್ಲಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ. 

 1. ನೀಟ್ ಅಕ್ರಮ ಖಂಡಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ

2. ಶಿವಮೊಗ್ಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿ: ಕೃಷಿಗೆ ನೀರಿಲ್ಲ!

3. ಕಾಂಗ್ರೆಸ್‌ಗೆ ಹಿರಿಯ ಮುಖಂಡ ಎಸ್.ಪಿ. ದಿನೇಶ್ ವಾಪಸ್ 

4. ವಂಶವೃಕ್ಷ (Family Tree) ದೃಢೀಕರಣಕ್ಕೆ ಕಂದಾಯ ಇಲಾಖೆಯ ನೂತನ ಮಾರ್ಗಸೂಚಿ

5. ಸಹ್ಯಾದ್ರಿ ಕಾಲೇಜಿನಲ್ಲಿ PG ಕೋರ್ಸ್ ಸ್ಥಗಿತಕ್ಕೆ ಶಾಸಕ ಚನ್ನಬಸಪ್ಪ ಆಕ್ರೋಶ

ಈ ಮೇಲಿನ ಬ್ರೇಕಿಂಗ್​ ಪಾಯಿಂಟ್​ ಸುದ್ದಿಗಳು ಹಾಗೆಯೇ ಇನ್ನಿತರೇ ಇಂಟ್ರೆಸ್ಟಿಂಗ್​​ ಸುದ್ದಿಗಳನ್ನು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ನಾವು ಈ ಕೆಳಗೆ ಕೊಟ್ಟಿರುವ ಪಿಡಿಎಫ್​ ಲಿಂಕ್​ನ್ನು ಉಪಯೋಗಿಸಿಕೊಂಡು ಪತ್ರಿಕೆಯನ್ನು ಡೌನ್​​ಲೋಡ್​ ಮಾಡಿಕೊಳ್ಳಿ.

ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್​ಲೋಡ್ ಮಾಡಬಹುದು : Download Malenadu Today ePaper PDF here

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ