ತುತ್ತು ಕೊಟ್ಟವಳಿಗೆ ಮುತ್ತಿಟ್ಟು ವಿದಾಯ ಹೇಳಿದ ಕಪಿರಾಯ!

Monkey mourns death of elderly woman/ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರಿಗೆ ಮರಳಿ ಕೇಡು ಬಯಸುವ ಆಧುನಿಕ ಕಾಲದಲ್ಲಿ ಮಂಗವೊಂದು ತನಗೆ ಆಹಾರ ಹಾಕಿದ ವೃದ್ಧೆಯ ಸಾವಿಗೆ ಮರುಗಿದ ದೃಶ್ಯ ಈಗ ಎಲ್ಲೆಡೆ ಭಾವುಕಗೊಳಿಸ್ತಿದೆ. 

ಮಂಗವೊಂದು ತನಗೆ ಅನ್ನಹಾಕಿದ ವೃದ್ಧೆ ಪಾರ್ಥಿವ ಶರೀರವನ್ನು ತಬ್ಬಿಕೊಂಡು ಮುತ್ತಿಕ್ಕಿದ ಮನಕಲಕುವ ಪ್ರಸಂಗ ರಾಮನಗರ ಜಿಲ್ಲೆಯ ರಾಯರದೊಡ್ಡಿಯಲ್ಲಿ ನಡೆದಿದೆ. 

ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ನಿವಾಸಿ ಪಾರ್ವತಮ್ಮ (85) ತಮ್ಮ ಮನೆ ಬಳಿ ಆಗಾಗ ಬರುತ್ತಿದ್ದ ಮಂಗಗಳಿಗೆ ಆಹಾರ ಕೊಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಸೋಮವಾರ ರಾತ್ರಿ ಮೃತಪಟ್ಟಿದ್ದರು. 

Monkey mourns death of elderly woman
Monkey mourns death of elderly woman

ಅವರ ಮೃತದೇಹವನ್ನು ಮನೆಗೆ ತರುತ್ತಿದ್ದಂತೆ ಮಂಗವೂ ಆಗಮಿಸಿ, ಶವವನ್ನು ತಬ್ಬಿಕೊಂಡು ಮುತ್ತಿಕ್ಕಿ ಕಣ್ಣೀರಿಟ್ಟಿದೆ.ಸದ್ಯ ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ದೃಶ್ಯವನ್ನು ನೋಡಿದವರು ಪ್ರಾಣಿಗಳಿಗೂ ಮನಸ್ಸಿದೆ ಎಂದು ಭಾವುಕರಾಗುತ್ತಿದ್ಧಾರೆ.

Monkey mourns death of elderly woman who fed it in Ramanagara Rayaradoddi   heartwarming event take place in Channapatna?

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.