ಇಂದಿನ ದ್ವಾದಶ ರಾಶಿಗಳ ಫಲಾಫಲ! ದಿನದ ಪಂಚಾಂಗ!

complete daily horoscope of all 12 zodiac signs / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಶುಕ್ಲ ಪಕ್ಷದ ಚತುರ್ದಶಿ ಬೆಳಿಗ್ಗೆ 6.27 ರವರೆಗೆ ಇರಲಿದ್ದು, ತದನಂತರ ಪೌರ್ಣಮಿ ಆರಂಭವಾಗಲಿದೆ. ಫಲ್ಗುಣಿ ನಕ್ಷತ್ರವು ಮಧ್ಯಾಹ್ನ 3.45 ರವರೆಗೆ ಇದ್ದು, ಬಳಿಕ ಹಸ್ತ ನಕ್ಷತ್ರ ಪ್ರವೇಶವಾಗಲಿದೆ. ಬೆಳಿಗ್ಗೆ 8.24 ರಿಂದ 10.03 ರವರೆಗೆ ಅಮೃತ ಘಳಿಗೆ ಇರಲಿದೆ.ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದ್ದು, ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಇಂದಿನ ದ್ವಾದಶ ರಾಶಿಗಳ ಫಲಾಫಲ /complete daily horoscope of all 12 zodiac signs

ಮೇಷ / ಕಠಿಣ ಶ್ರಮಕ್ಕೆ ಇಂದು ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗ ಪ್ರಯತ್ನ ಕೈಗೂಡಲಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಿರಿ. ಹೊಸ ವಾಹನ ಖರೀದಿಸುವ ಯೋಗವೂ ಇದೆ. 

ವೃಷಭ /ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದ. ಧನವ್ಯಯ, ಆರ್ಥಿಕ ಪರಿಸ್ಥಿತಿಯಲ್ಲಿ ಕೊಂಚ ಏರಿಳಿತ. ಕೆಲಸದಲ್ಲಿ ಶ್ರಮಕಾಸ್ತಿ ವ್ಯಾಪಾರ-ವಹಿವಾಟು ನಿಧಾನಗತಿಯಲ್ಲಿ ಸಾಗಲಿವೆ. 

ಮಿಥುನ / ವ್ಯಯ ಜಾಸ್ತಿ, ಆದಾಯ ಕಡಿಮೆ. ಕುಟುಂಬದವರೊಂದಿಗೆ ಮಾತಿನ ಚಕಮಕಿ, ದಿಢೀರ್ ಪ್ರಯಾಣ. ಅನಾರೋಗ್ಯ, ಆಧ್ಯಾತ್ಮಿಕ ಕಾರ್ಯಕ್ರಮ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.

ಕರ್ಕಾಟಕ / ದೂರದ ಊರುಗಳಿಂದ ಶುಭವಾರ್ತೆ.ಆರ್ಥಿಕ ವಹಿವಾಟು ತೃಪ್ತಿದಾಯಕವಾಗಿರಲಿದ್ದು, ಶುಭ ಕಾರ್ಯಗಳಿಗೆ ಆಹ್ವಾನ ಬರಲಿವೆ. ಕೈಗೊಂಡ ಕೆಲಸಗಳಲ್ಲಿ ಪ್ರಗತಿ, ವಿಶೇಷ ಗೌರವ ದೊರೆಯಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಸಂಪೂರ್ಣ ಅನುಕೂಲಕರ ವಾತಾವರಣವಿರಲಿದೆ.

ಸಿಂಹ / ಅಂದುಕೊಂಡ ಕೆಲಸಗಳನ್ನು ಮುಂದೂಡುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯು ಸ್ವಲ್ಪಮಟ್ಟಿಗೆ ನಿರಾಸೆ ತರಿಸಬಹುದು. ಕೆಲಸದಲ್ಲಿ ಅತಿಯಾದ ಶ್ರಮ ಹಾಗೂ ದೂರ ಪ್ರಯಾಣದಿಂದ ಆಯಾಸ ಮತ್ತು ಅನಾರೋಗ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಧಾರಣ. 

complete daily horoscope of all 12 zodiac signs
complete daily horoscope of all 12 zodiac signs

ಕನ್ಯಾ / ಸಂತಸದ ಸುದ್ದಿ ಬರಲಿವೆ. ದೇವಾಲಯಗಳಿಗೆ ಭೇಟಿ, ಔತಣಕೂಟಗ, ಬಾಲ್ಯದ ಗೆಳೆಯರನ್ನು ಭೇಟಿಯಾಗುವ ಯೋಗವಿದೆ. ಉದ್ಯೋಗ ಮತ್ತು ವ್ಯಾಪಾರ ಹೊಸ ಉತ್ಸಾಹದಿಂದ ಸಾಗಲಿವೆ.

ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

ತುಲಾ / ಸ್ನೇಹಿತರೊಂದಿಗೆ ವಿನಾಕಾರಣ ವಿವಾದ. ಧನವ್ಯಯ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಕಿರಿಕಿರಿ ಹಾಗೂ ಅನಾರೋಗ್ಯ. ಒತ್ತಡದ ವಾತಾವರಣವಿರುತ್ತದೆ. ಆಧ್ಯಾತ್ಮಿಕ ಚಿಂತನೆ, ಉದ್ಯೋಗ ಹಾಗೂ ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ. 

ವೃಶ್ಚಿಕ / ಹೊಸ ಕಾರ್ಯಗಳಿಗೆ ಚಾಲನೆ ನೀಡಲಿದ್ದು, ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವರು. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಬಹಳ ಉತ್ಸಾಹದಿಂದ ಸಾಗಲಿದೆ. 

ಧನುಸ್ಸು / ಆಸ್ತಿ ವಿವಾದ ಬಗೆಹರಿಯಲಿವೆ. ಶುಭ ಸಮಾರಂಭ, ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದಾರೆ. ಭೂಮಿ ಹಾಗೂ ವಾಹನ ಖರೀದಿಸುವ ಯೋಗವಿದ್ದು, ಉದ್ಯೋಗ ಹಾಗೂ ವ್ಯಾಪಾರ-ವಹಿವಾಟು ಸುಗಮವಾಗಿ ಸಾಗಲಿವೆ.

ಮಕರ / ಕೈಗೊಂಡ ಕೆಲಸಗಳು ನಿರೀಕ್ಷಿತ ವೇಗದಲ್ಲಿ ಮುಂದಕ್ಕೆ ಸಾಗುವುದಿಲ್ಲ. ಆರ್ಥಿಕವಾಗಿ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿ. ಸಂಬಂಧಿಕರೊಂದಿಗೆ ವಿವಾದ. ಉದ್ಯೋಗ ಮತ್ತು ವ್ಯಾಪಾರದಲ್ಲಿ  ಈ ದಿನ ನಿಧಾನ ಸಾಗಲಿದೆ. 

ಕುಂಭ /ಆರ್ಥಿಕ ವ್ಯವಹಾರಗಳಲ್ಲಿ ನಿರಾಸೆ. ದಿಢೀರ್ ಪ್ರಯಾಣ. ಸಂಬಂಧಿಕರೊಂದಿಗಿನ ವಿವಾದ ತಕ್ಕ ಫಲಿತಾಂಶ ಕಾಣಿಸುವುದಿಲ್ಲ. ಅನಾರೋಗ್ಯ,  ಉದ್ಯೋಗ ಹಾಗೂ ವ್ಯಾಪಾರ ಸಾಧಾರಣವಾಗಿರಲಿವೆ 

ಮೀನ / ಹೊಸ ಕಾರ್ಯಗಳಿಗೆ ಶ್ರೀಕಾರ ಹಾಕಲಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಶುಭವಾರ್ತೆ. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ . ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹೊಸ ವಿಚಾರ ತಿಳಿಯಲಿದೆ. 

ಶಿವಮೊಗ್ಗ ಏರ್​ಪೋರ್ಟ್ ಸಮಾಚಾರ! ತುಂಗಾ ಸ್ಟೇಷನ್​ನಲ್ಲಿ ಕೊಲೆಯತ್ನದ FIR!

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

complete daily horoscope of all 12 zodiac signs
complete daily horoscope of all 12 zodiac signs

Todays Panchanga and complete daily horoscope of all 12 zodiac signs for the Chaitra month of Sri Parabhava Nama Samvatsara. Check which zodiac signs will buy land and vehicles today.