MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ನೀರಿನ ಕಂದಾಯ ವಸೂಲಿಗೆ ಹಲವು ಕಡೆಗಳಲ್ಲಿ ಕೌಂಟರ್ಗಳನ್ನು ಆರಂಭಿಸಿದೆ. ಈ ಕೌಂಟರ್ಗಳು ನಾಳೆ ಅಂದರೆ 12/03/2023 ರ ಭಾನುವಾರದಂದು ಕಾರ್ಯ ನಿರ್ವಹಿಸಲಿದೆ. 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಾಗಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗಿದೆ.
ಎಲ್ಲೆಲ್ಲಿದೆ ಕೌಂಟರ್
- ದುರ್ಗಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು,
- ಶಿವಪ್ಪನಾಯಕ ಅರಮನೆ ಎದುರು ಕೋಟೆರಸ್ತೆ,
- ಕನಕ ವಿದ್ಯಾ ಸಂಸ್ಥೆ ಎದುರು
- ಆರ್.ಎಂ.ಎಲ್.ನಗರ,
- ಅಭಿಷ್ಟವರ ಗಣಪತಿ ದೇವಸ್ಥಾನದ ಎದುರು ಕಲ್ಲಹಳ್ಳಿ, ವಿನೋಬನಗರ,
- ಅಶೋಕನಗರ ನಂದಿನಿ ಬೂತ್ ಪೊಲೀಸ್ ಕ್ವಾಟ್ರಸ್ ಹತ್ತಿರ,
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS :ಶಿವಮೊಗ್ಗ ನೀರು ಸರಭರಾಜು ಮಂಡಳಿ, ಶಿವಮೊಗ್ಗ ವಾಟರ್ ಬೋರ್ಡ್, ಶಿವಮೊಗ್ಗ ವಾಟರ್ ಬಿಲ್, ವಾಟರ್ ಮೀಟರ್, ದುಬಾರಿ ಬಿಲ್, ಬಿಲ್ ಕೌಂಟರ್, Shimoga Water Supply Board, Shivamogga Water Board, Shivamogga Water Bill, Water Meter, Expensive Bill, Bill Counter, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga#shivamomogga airport #shimogaairport