ಶಿವಣ್ಣರ ಈ ವಿಡಿಯೋ ನೋಡಿದ್ರಾ? ಜನುಮದ ಜೋಡಿಯ ದೃಶ್ಯ ಸಖತ್​​ ಕ್ಯೂಟ್ ಆಗಿದೆ

ತಮ್ಮ ಈ ಬ್ಯುಸಿ ಓಡಾಟದ ನಡುವೆಯು ತಮ್ಮ ಪತ್ನಿ ಗೀತಾರ ಬಗ್ಗೆ ಶಿವರಾಜ್​ ಕುಮಾರ್​ರವರು ಇನ್ನಿಲ್ಲದ ಕಾಳಜಿ ವಹಿಸಿದ್ದಾರೆ. ಈ ಮಧ್ಯೆ ಗೀತಾ ಶಿವರಾಜ್​ ಕುಮಾರ್​ರವರು(Shivanna)  ತಮ್ಮ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದು, ಅವರ ಕೈಗೆ ಬ್ಯಾಂಡೇಜ್ ಹಾಕಲಾಗಿದೆ. 

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ಇದರಿಂದಾಗಿ ಅವರಿಗೆ ಕೆಲವು ಕೆಲಸಗಳನ್ನು ಮಾಡಲು ಸಹ ತೊಂದರೆಯಾಗುತ್ತಿದೆ. ಆದರೆ ಈ ತೊಂದರೆಯನ್ನು ಖುದ್ದು ತಾವೆ ತೆಗೆದುಕೊಂಡ ಶಿವಣ್ಣ, ಗೀತಾರಿಗಾಗಿ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಗೀತಾರ ತಲೆಬಾಚುತ್ತಿರುವ ಶಿವಣ್ಣರ ದೃಶ್ಯವೊಂದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment