ಶಿವಮೊಗ್ಗದಲ್ಲಿ ಜೆಪಿ ನಡ್ಡಾ ಸಂಚಲನ/ ಮತ್ತೂರಿನಲ್ಲಿ ಪೂಜೆ, ಪುನಸ್ಕಾರ, ಸಭೆ , ಸಮಾಲೋಚನೆ!

KARNATAKA NEWS/ ONLINE / Malenadu today/ Apr 27, 2023 GOOGLE NEWS


 ಶಿವಮೊಗ್ಗ/   ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಶಿವಮೊಗ್ಗದಲ್ಲಿ ತಮ್ಮ ಮತ ಪ್ರಚಾರ ರಾತ್ರಿಯು ಮುಂದುವರಿಸಿದ್ದರು. ನಿನ್ನೆ ಸೊರಬದಲ್ಲಿ ಬಿ.ವೈ ವಿಜಯೇಂದ್ರ  ಹಾಗೂ ಕುಮಾರ ಬಂಗಾರಪ್ಪ ರ ಪರವಾಗಿ ಅಬ್ಬರದ ಭಾಷಣದ ಮಾಡಿದ ಜೆಪಿ ನಡ್ಡಾ ನಿನ್ನೆ ರಾತ್ರಿ ಸಂಸ್ಕೃತ ಗ್ರಾಮ ಮತ್ತೂರಿಗೆ ಭೇಟಿಕೊಟ್ಟಿದ್ದರು. 

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಮತ್ತೂರಿಗೆ ಭೇಟಿಕೊಟ್ಟ ಜೆಪಿ ನಡ್ಡಾ

ಸೊರಬ ಕಾರ್ಯಕ್ರಮವನ್ನು ಮುಗಿಸಿಕೊಂಡು ಅತಿದೊಡ್ಡ ಪಾರ್ಟಿಯ ಅಧ್ಯಕ್ಷ  @JPNadda ಜೆಪಿ ನಡ್ಡಾ ಮತ್ತೂರಿಗೆ ಭೇಟಿಕೊಟ್ಟು. ಅವರು ಗ್ರಾಮಕ್ಕೆ ಆಗಮಿಸುತ್ತಲೇ ವೇದ ಮಂತ್ರಗಳಿಂದ ಅವರನ್ನು ಸ್ವಾಗತಿಸಲಾಯ್ತು. ನಂತರ, ಅಲ್ಲಿನ ದೇವಾಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ

ಪನ್ನಾ ಪ್ರಮುಖ್ ಸಭೆ

ಇನ್ನೂ ಇಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜೆಪಿ ನಡ್ಡಾ, ಬಳಿಕ ಪನ್ನಾ ಪ್ರಮುಖ್ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು ಆರಗ ಜ್ಞಾನೇಂದ್ರರವರ ಪರ ಮತಯಾಚನೆ ಮಾಡಿದ್ರು.  

 

Malenadutoday.com Social media

Leave a Comment