ಕತ್ತಲಾದ ಮೇಲೆ ಪೊಲೀಸರ ಏರಿಯಾ ಡಾಮಿನೇಷನ್! ಕೆಲವೇ ಹೊತ್ತಿನಲ್ಲಿ 43 ಕೇಸ್!

ಹಂಚಿಕೊಳ್ಳಿ
WhatsApp Facebook X Telegram

Area Domination ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸರ ಪೆಟ್ರೋಲಿಂಗ್ ಚುರುಕುಗೊಳಿಸಿದ್ದಾರೆ. ಅದರಲ್ಲಿಯು ಕಾಲ್ನಡಿಗೆ ಗಸ್ತು ಮೂಲಕ ನಿನ್ನೆ ಒಂದೆ ದಿನ 43 ಕೇಸ್ ದಾಖಲಿಸಿದ್ದಾರೆ. ಸುದ್ದಿ ವಿವರ ಹೀಗಿದೆ. ದಿನಾಂಕ 30-07-2025 ರಂದು ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 

Area Domination

ಆಯಾ ವಿಭಾಗದ ಡಿವೈಎಸ್​ಪಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳು, ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ‘ಏರಿಯಾ ಡಾಮಿನೇಷನ್’ ನಡೆಸಿದೆ. ಅಲ್ಲದೆ  Foot Patrolling ಮಾಡಿದೆ. 

Area Domination
Area Domination

ಈ ವೇಳೆ ಸಾರ್ವಜನಿಕರಿಗೆ ತೊಂದರೆ (Public Nuisance) ಉಂಟು ಮಾಡುತ್ತಿದ್ದ ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿ, ಒಟ್ಟು 38 ಪಿಟ್ಟಿ ಕೇಸ್ ಹಾಗೂ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಅಡಿಯಲ್ಲಿ 5 ಪ್ರಕರಣಗಳು ಸೇರಿದಂತೆ ಒಟ್ಟು 43 ಪ್ರಕರಣಗಳನ್ನು ದಾಖಲಿಸಿದ್ದಾರೆ. 

ಪೊಲೀಸ್ ಸಿಬ್ಬಂದಿ ತಮ್ಮ ಪೆಟ್ರೋಲಿಂಗ್ ವಿವರದ ಫೋಟೋವನ್ನು ಜಿಪಿಎಸ್​ ಲೋಕೆಶನ್​ ಸಮೇತ ಶೇರ್ ಮಾಡಿದ್ದಾರೆ. 

Shivamogga Police, law and order, foot patrolling, police operation, Public Nuisance, COTPA Act,  preventive action, police patrol, Shivamogga police helpline, ಕಾನೂನು ಸುವ್ಯವಸ್ಥೆ, ಪೊಲೀಸ್ ಗಸ್ತು, #COTPA #PoliceAction

e-paper today news july 25

Shivamogga short news  CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. KSRTC Chatpat News
former death
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor