Tuesday, 22 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVESHIVAMOGGA NEWS TODAYSTATE NEWS

7 ವರ್ಷದ ಮಗುವಿನ ಆಧಾರ್​ ಬಯೋಮೆಟ್ರಿಕ್​ ಅಪ್​ಡೇಟ್​ ಬಗ್ಗೆ ಮಹತ್ವ ಪ್ರಕಟಣೆ

ajjimane ganesh
Last updated: July 16, 2025 7:11 pm
ajjimane ganesh
Share
SHARE

FREE Aadhaar Biometric Update for Kids  ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ: 7 ವರ್ಷದೊಳಗಿನವರಿಗೆ ಉಚಿತ, ನಂತರ ಶುಲ್ಕ!

FREE Aadhaar Biometric Update for Kids  ಶಿವಮೊಗ್ಗ: ಜುಲೈ 16, 2025 / ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣದ ಕುರಿತಾದ ಮುಖ್ಯವಾದ ಪ್ರಕಟಣೆ ನೀಡಿದೆ. 7 ವರ್ಷದ ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸದಿದ್ದರೆ, ಪೋಷಕರು ತಕ್ಷಣವೇ ಅಂತಹ ಮಕ್ಕಳ ಆಧಾರ್ ಅಪ್​ಡೇಟ್ ಮಾಡಿಸಬೇಕು ಎಂದು ತಿಳಿಸಿದೆ.  5 ರಿಂದ 7 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್‌ಗಳನ್ನು ನವೀಕರಿಸುವಂತೆ ಯುಐಡಿಎಐ ಪೋಷಕರಿಗೆ ತಿಳಿಸಿದೆ. 

FREE Aadhaar Biometric Update
FREE Aadhaar Biometric Update

 ಆಧಾರ್ ದಾಖಲಾತಿ ಕೇಂದ್ರಗಳಲ್ಲಿ 7 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣಗಳು ಸಂಪೂರ್ಣ ಉಚಿತ. ಏಳು ವರ್ಷ ಕಳೆದರೂ ಸಹ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸದಿದ್ದರೆ, ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್‌ ನೀಡುವಾಗ ಅವರ ಬಯೋಮೆಟ್ರಿಕ್ ವಿವರಗಳನ್ನು ತೆಗೆದುಕೊಂಡಿರುವುದಿಲ್ಲ.ಹಾಗಾಗಿ 5-7 ವರ್ಷದೊಳಗಿನ ಮಕ್ಕಳ ಆಧಾರ್‌ ಬಯೋಮೆಟ್ರಿಕ್‌ಗಳನ್ನು ಅಪ್ಡೇಟ್‌ ಕಡ್ಡಾಯವಾಗಿರುತ್ತದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಂದಹಾಗೆ, ಕೇಂದ್ರ ಸರ್ಕಾರ ಏಳು ವರ್ಷ ತುಂಬಿದ ಮಕ್ಕಳ ಆಧಾರ್​ ಅಪ್​ಡೇಟ್ ಆಗದಿರುವುದನ್ನು ಪರಿಶೀಲಿಸುತ್ತಿದ್ದು, ಈ ಸಂಬಂಧ, ಪೋಷಕರ ಫೋನ್​ನಂಬರ್​ಗಳಿಗೆ ಮೆಸೇಜ್ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಇನ್ನೂ 7 ವರ್ಷ ಪೂರ್ಣಗೊಂಡ ಮಕ್ಕಳಿಗೆ ಆಧಾರ್ ಅಪ್​ಡೇಟ್​ಗೆ ನೂರು ರೂಪಾಯಿ ಶುಲ್ಕ ವಿಧಿಸುತ್ತಿದೆ. ನಿಮ್ಮ ಮನೆಯಲ್ಲಿಯೂ 5 ವರ್ಷ ದಾಟಿದ ಮಕ್ಕಳಿದ್ದರೆ ನೀವು ಮಕ್ಕಳನ್ನು ಸಮೀಪದ ಆಧಾರ್ ಕೇಂದ್ರಗಳಿಗೆ ತೆರಳಿ, ಮಕ್ಕಳ ಬಯೋಮೆಟ್ರಿಕ್ ಅಪ್​ಡೇಟ್ ನೀಡುವುದು ಉತ್ತಮ 

car decor

ನಿಮ್ಮ ಮಗುವಿನ ಆಧಾರ್ ಬಯೋಮೆಟ್ರಿಕ್ಸ್ ನವೀಕರಿಸಲು ಹೀಗೆ ಮಾಡಿ:

FREE Aadhaar Biometric Update for Kids 

ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ:

ಮಗುವಿನ ಆಧಾರ್ ಕಾರ್ಡ್ ಒಯ್ಯಿರಿ.

ಜನನ ಪ್ರಮಾಣಪತ್ರ ಅಥವಾ ಶಾಲಾ ಐಡಿಯಂತಹ ಪೋಷಕ ದಾಖಲೆಗಳು ಬೇಕಾಗಬಹುದು (ಅವಶ್ಯಕತೆ ಇದ್ದಲ್ಲಿ)

ನವೀಕರಣ ಫಾರ್ಮ್ ಅನ್ನು ಭರ್ತಿ ಮಾಡಿ 

ಅಗತ್ಯವಿರುವ ವಿವರಗಳನ್ನು ಒದಗಿಸಿ ಮತ್ತು ಹೊಸ ಬೆರಳಚ್ಚುಗಳು, ಐರಿಸ್ ಸ್ಕ್ಯಾನ್, ಇತ್ಯಾದಿಗಳನ್ನು ಸಲ್ಲಿಸಿ. ಛಾಯಾಚಿತ್ರವನ್ನು ಸಹ ನವೀಕರಿಸಬೇಕಾಗಬಹುದು.

ಪ್ರಕ್ರಿಯೆ ಪೂರ್ಣಗೊಂಡ ನಂತರ ರಸೀದಿಯನ್ನು ಪಡೆಯಿರಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

Mandatory Aadhaar Biometric Update for Children 

UIDAI warns parents to update Aadhaar biometrics for children aged 5-7 years, 

ಮಕ್ಕಳ ಆಧಾರ್, ಬಯೋಮೆಟ್ರಿಕ್ ನವೀಕರಣ, UIDAI, ಆಧಾರ್ ಕಾರ್ಡ್, ಉಚಿತ ಆಧಾರ್, ಆಧಾರ್ ಶುಲ್ಕ, ಆಧಾರ್ ಅಪ್‌ಡೇಟ್, ಆಧಾರ್ ನೋಂದಣಿ, ಆಧಾರ್ ನಿಷ್ಕ್ರಿಯ, ಆಧಾರ್ ಸೇವಾ ಕೇಂದ್ರ, ಕಡ್ಡಾಯ ಬಯೋಮೆಟ್ರಿಕ್ ನವೀಕರಣ, ಮಕ್ಕಳ ಆಧಾರ್ ನಿಯಮಗಳು, Children Aadhaar, Biometric Update, UIDAI, Aadhaar Card, Free Aadhaar, Aadhaar Fees, Aadhaar Update, Aadhaar Enrollment, Aadhaar Inactivation, Aadhaar Seva Kendra, Mandatory Biometric Update, Child Aadhaar Rules, #AadhaarUpdate #UIDAI #ChildAadhaar #BiometricUpdate #AadhaarEnrollment #FreeAadhaar #DigitalIndia #AadhaarServices #ParentingTips #Karnataka 

malenadutoday add
TAGGED:#AadhaarUpdate #UIDAI #ChildAadhaar #BiometricUpdate #AadhaarEnrollment #FreeAadhaar #DigitalIndia #AadhaarServices #ParentingTips #KarnatakaAadhaar CardAadhaar EnrollmentAadhaar FeesAadhaar InactivationAadhaar Seva KendraAadhaar UpdateBiometric UpdateChild Aadhaar RulesChildren AadhaarFree AadhaarFREE Aadhaar Biometric Update for KidsMandatory Biometric UpdateREE Aadhaar Biometric Update for KidsUIDAIಆಧಾರ್ ಅಪ್‌ಡೇಟ್ಆಧಾರ್ ಕಾರ್ಡ್ಆಧಾರ್ ನಿಷ್ಕ್ರಿಯಆಧಾರ್ ನೋಂದಣಿಆಧಾರ್ ಶುಲ್ಕಆಧಾರ್ ಸೇವಾ ಕೇಂದ್ರಉಚಿತ ಆಧಾರ್ಕಡ್ಡಾಯ ಬಯೋಮೆಟ್ರಿಕ್ ನವೀಕರಣಬಯೋಮೆಟ್ರಿಕ್ ನವೀಕರಣಮಕ್ಕಳ ಆಧಾರ್ಮಕ್ಕಳ ಆಧಾರ್ ನಿಯಮಗಳು
Share This Article
Facebook Whatsapp Whatsapp Telegram Threads Copy Link
Previous Article Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news ಹೊಸನಗರ ತಹಶೀಲ್ದಾರ್ ಸಾಗರ ತಾಲ್ಲೂಕಿಗೆ ವರ್ಗ!
Next Article ಪಶ್ಚಿಮ ಬಂಗಾಳದ ಐವರಿಗೆ ಶಿವಮೊಗ್ಗ ಕೋರ್ಟ್​ನಿಂದ 4 ವರ್ಷ ಶಿಕ್ಷೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಪಶ್ಚಿಮ ಬಂಗಾಳದ ಐವರಿಗೆ ಶಿವಮೊಗ್ಗ ಕೋರ್ಟ್​ನಿಂದ 4 ವರ್ಷ ಶಿಕ್ಷೆ

By ajjimane ganesh
STATE NEWS

DINA BHAVISHYA | ಈ ದಿನ ಭವಿಷ್ಯ | ರಾಶಿಫಲ | ಇವತ್ತು ನಡೆಯಲಿದೆ ವಿಶೇಷ ಘಟನೆ

By 13
karnataka state police
STATE NEWS

karnataka state police 11-06-25 : ಪೊಲೀಸ್​ ಇಲಾಖೆಯಿಂದ ಡ್ರಗ್​ ಫ್ರೀ ಕರ್ನಾಟಕ ಆ್ಯಪ್​ ಲಾಂಚ್ | ಏನಿದರ ವಿಶೇಷತೆ

By Prathapa thirthahalli
STATE NEWS

DINA BHAVISHYA | ದಿನ ಭವಿಷ್ಯ | ಇವತ್ತಿ ರಾಶಿಫಲ | ಅಚ್ಚರಿಯ ಸಂಗತಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up