x&y kannada movie 21-06-2025 :  ಕ್ರೋಮೋಸೋಮ್ಸ್​ಗಳ ವಿಭಿನ್ನ ಕಥೆಯ x&y ಚಿತ್ರ  | ರಿಲೀಸ್​ ಯಾವಾಗ

x&y kannada movie :  ಕ್ರೋಮೋಸೋಮ್ಸ್​ಗಳ ವಿಭಿನ್ನ ಕಥೆಯ x&y ಚಿತ್ರ  | ರಿಲೀಸ್​ ಯಾವಾಗ

x&y  movie release date :  ರಾಮಾ ರಾಮಾ ರೇ ಚಿತ್ರದ ಖ್ಯಾತಿಯ  ನಿರ್ದೇಶಕ ಸತ್ಯ ಪ್ರಕಾಶ್​ ನಟಿಸಿ ನಿರ್ಮಿಸಿ ನಿರ್ದೇಶಿಸಿರುವ ಇದೇ ಜೂನ್​ 26 ರಂದು ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.

x&y kannada movie ಈ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯಪ್ರಕಾಶ್​ ಹುಟ್ಟದೇ ಇರುವ ಆತ್ಮಕ್ಕೆ ಬದುಕಬೇಕೆನ್ನುವ ಆಸೆ ಬಂದರೆ ಹೇಗಿರುತ್ತೆ ಎಂಬುದನ್ನು ವಿಭಿನ್ನವಾಗಿ ತೋರಿಸುವ ಕ್ರೋಮೋಸೋಮ್ಸ್ ಕಥೆಯನ್ನು ಮಾಡುತ್ತಿದ್ದೇವೆ. ತನ್ನ ತಂದೆ ತಾಯಿ ಯಾರು ಎಂದು ಹುಡುಕಾಟದಲ್ಲಿರುವ ಕ್ರೋಮೋಸೋಮ್ಸ್​ ಸತ್ತಿರುವ ವ್ಯಕ್ತಿಯ ದೇಹಕ್ಕೆ ಸೇರಿ ಭೂಮಿಗೆ ಬಂದ ಮೇಲೆ ಏನೇನಾಗುತ್ತದೆ ಎಂಬ ಅಂಶಗಳನ್ನು ನಾವು ಸಿನಿಮಾ ಮೂಲಕ ತೋರಿಸಿದ್ದೇವೆ. ಮನೆಗೆ ಗೆಸ್ಟ್​ ಬಂದರೆ ಅವರು ಬಂದು ಹೋಗುವ ವರೆಗೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಳ್ಳುತ್ತೇವೆ. ಹಾಗೆ ಮಗು ಭೂಮಿಗೆ ಬಂದರೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಂಡಿದ್ದೇವಾ ಎಂಬ ಪ್ರಶ್ನೆಗೆ ಈ  ಸಿನಿಮಾದಲ್ಲಿ ಉತ್ತರ ಸಿಗಲಿದೆ. ಇಂತಹ ಕಥೆ ದೇಶದಲ್ಲಿಯೇ ಮೊದಲಾಗಿದ್ದು, ಇದರಲ್ಲಿ ಹಿರಿಯ ಕಲಾವಿದರಾದ ದೊಡ್ಡಣ್ಣ, ವೀಣಾ ಸುಂದರ್​ ಸೇರಿದಂತೆ ಇನ್ನತರೇ ಕಲಾವಿದರು ನಟಿಸಿದ್ದಾರೆ ಎಂದರು.

ಈ ಸಿನಿಮಾದಲ್ಲಿ ಐದು ಹಾಡುಗಳಿದ್ದು, ಚಿತ್ರಕ್ಕೆ ಕೌಶಿಕ್​ ಹರ್ಷ ಸಂಗೀತ ನಿರದೇಶನ ಮಾಡಿದ್ದಾರೆ. ಹಾಗೆಯೇ  ಚಿತ್ರಕ್ಕೆ ಲವಿತ್​ ಛಾಯಾಗ್ರಹಣ ಮಾಡಿದ್ದಾರೆ.

  

x&y kannada movie
x&y kannada movie ಪತ್ರಿಕಾ ಘೋಷ್ಟಿ

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು