ಜೂನ್ ತಿಂಗಳ ಆರಂಭ ದಲ್ಲೇ ಚಿನ್ನದ ಬೆಲೆ ಏರು ಗತಿಯಲ್ಲಿ ಸಾಗುತ್ತಿದೆ. ಇಂದು ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂಪಾಯಿ ಏರಿಕೆಯಾಗಿದೆ. ಚಿನ್ನವನ್ನು ಕೊಳ್ಳಲು ಹಾಗು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಪ್ರತಿದಿನ ಚಿನ್ನದ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಮಲೆನಾಡ ಟುಡೆ ಪೇಜ್ ಫಾಲೋ ಮಾಡಿ
gold price hike today in india : 10 ಗ್ರಾಂ ಬೆಲೆ ಎಷ್ಟು
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 220 ರೂ ಹೆಚ್ಚಳ ಆಗಿದ್ದು, ಇಂದಿನ ಬೆಲೆ 99,060 ರೂ ಆಗಿದೆ. ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 200 ರೂ ಏರಿಕೆ ಆಗಿ, ಇಂದಿನ ಬೆಲೆ 90,800 ರೂ ಆಗಿದೆ.
TAGGED:gold price hike today

