weekly horoscope | ಈ ವಾರ ಆರಂಭ ಹೇಗೆ, ವಾರಾಂತ್ಯ ಹೇಗೆ ? ವಾರದ ಭವಿಷ್ಯ

13

SHIVAMOGGA | MALENADUTODAY NEWS | Oct 6, 2024

- Advertisement -

Hindu astrology | ಮಲೆನಾಡು ಟುಡೆ | jataka in kannada | astrology in kannada 2024

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ವಾರ ಭವಿಷ್ಯ 

Oct 6, 2024 |WEEKLY BHAVISHYA | ಜಾತಕ ಫಲ 

ಮೇಷ : 

ಆದಾಯಕ್ಕೆ ತಕ್ಕಂತೆ ಖರ್ಚು. ಕೆಲಸ ನಿಧಾನ. ಆಲೋಚನೆಗಳನ್ನ ಜಾರಿಗೆ ತರುವಿರಿ ಉದ್ಯೋಗಾವಕಾಶ ಇದೆ. ವಾಹನ ಖರೀದಿ ಸಾಧ್ಯತೆ . ವಿಶೇಷ ಘಟನೆ ನಡೆಯಲಿದೆ.  ಆಸ್ತಿ ವಿವಾದಗಳು ಸ್ವಲ್ಪ ಮಟ್ಟಿಗೆ ಬಗೆಹರಿಯಲಿವೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ 

ವೃಷಭ | ಕುತೂಹಲಕಾರಿ ಮಾಹಿತಿ ಬರುತ್ತದೆ. ಕೆಲಸದಲ್ಲಿ ಯಶಸ್ಸು. ಕೌಟುಂಬಿಕ ಸಮಸ್ಯೆಗಳ ಇತ್ಯರ್ಥ. ವಿದ್ಯಾರ್ಥಿಗಳಿಗೆ ಧನಾತ್ಮಕ ಫಲಿತಾಂಶ. ಪುಣ್ಯಕ್ಷೇತ್ರಗಳಿಗೆ ಭೇಟಿ. ನ್ಯಾಯಾಲಯದ ಪ್ರಕರಣಗಳು ಇತ್ಯರ್ಥ. ವ್ಯಾಪಾರದಲ್ಲಿ ಹೊಸ ಹೂಡಿಕೆ. ವಿದೇಶ ಪ್ರವಾಸ 

ಮಿಥುನ | ಕೆಲಸ ಸ್ವಲ್ಪ ನಿಧಾನವಾಗಲಿವೆ.  ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ ನಿರುದ್ಯೋಗಿಗಳ ಪರಿಶ್ರಮಕ್ಕೆ ಫಲ ಸಿಗಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ.  ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.ವಾರಾಂತ್ಯದಲ್ಲಿ ಶುಭಸುದ್ದಿ

ಕರ್ಕಾಟಕ ರಾಶಿ |  ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲಕರ. ಕೈಗೊಂಡ ಕಾರ್ಯ ಪೂರ್ಣಗೊಳ್ಳಲಿವೆ. ದೇವಾಲಯಗಳಿಗೆ ಭೇಟಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿ. ಮನೆಯಲ್ಲಿ ಶುಭ ಕಾರ್ಯ. ವ್ಯಾಪಾರ ಲಾಭದಾಯಕ.  

ಸಿಂಹ | ಹೊಸ ಕೆಲಸ ಪ್ರಾರಂಭಿಸುತ್ತಾರೆ. ಆಶ್ಚರ್ಯಕರ ಸಂಗತಿಗಳು ಸಂಭವಿಸುತ್ತವೆ. ಶುಭ ವಿವಾಹ.  ಇತರರ ಮೆಚ್ಚುಗೆಗೆ ಪಾತ್ರರಾಗುವಿರಿ. ಕೆಲವು ನಿರ್ಧಾರಗಳನ್ನು ನಿಮ್ಮನ್ನು ಭಿನ್ನವಾಗಿಸುತ್ತದೆ.  ವಾಹನ ಲಾಭ. ವ್ಯವಹಾರದಲ್ಲಿ ಪ್ರಗತಿ.  

ಕನ್ಯಾ | ಹಣಕಾಸಿನ ಸಮಸ್ಯೆ ಇತ್ಯರ್ಥ. ಕೆಲಸದಲ್ಲಿ ಅಡೆತಡೆ , ಸಂಬಂಧಿಕರೊಂದಿಗೆ ಮಾತುಕತೆ. ಆರೋಗ್ಯ ಸಮಸ್ಯೆಗಳು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡಬಹುದು. ವ್ಯವಹಾರ ಸಾಮಾನ್ಯವಾಗಿರಲಿದೆ. ಜವಾಬ್ದಾರಿ ಹೆಚ್ಚುತ್ತದೆ. 

 

ತುಲಾ  | ಕೈಗೆತ್ತಿಕೊಂಡ ಕೆಲಸ ಸುಗಮವಾಗಿ ಪೂರ್ಣಗೊಳ್ಳುತ್ತವೆ. ಆಲೋಚನೆಗಳು ಕಣ್ಮುಂದೆ ಜಾರಿಯಾಗುತ್ತದೆ. ಕೆಲವು ಜವಾಬ್ದಾರಿಗಳಿಂದ ಮುಕ್ತಿ. ಹಣಕಾಸಿನ ವ್ಯವಹಾರ  ತೃಪ್ತಿಕರ. ವಾಹನ ಮತ್ತು ಗೃಹ ಯೋಗ. ವ್ಯಾಪಾರ ಲಾಭದಾಯಕ

ವೃಶ್ಚಿಕ | ಆರ್ಥಿಕ ಸಮಸ್ಯೆಗಳಿಂದ ಮುಕ್ತಿ. ವ್ಯವಹಾರಗ ಸುಗಮ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ. ಆಸ್ತಿಗೆ ಸಂಬಂಧಿಸಿದಂತೆ ಒಪ್ಪಂದ. ವಾರದ ಆರಂಭದಲ್ಲಿ ವ್ಯರ್ಥ ಖರ್ಚು. ಸಂಬಂಧಿಕರೊಂದಿಗೆ ವಿವಾದ

ಧನಸ್ಸು | ನಿರೀಕ್ಷಿತ ಕೆಲಸ ಆಗುತ್ತದೆ. ಹಣಕಾಸಿನ ವ್ಯವಹಾರ ಆಶಾದಾಯಕ ಹೊಸ ಜನರ ಪರಿಚಯ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವಿರಿ.  

ಮಕರ | ಬಂಧುಗಳು ಮತ್ತು ಹಿತೈಷಿಗಳಿಂದ ಮಹತ್ವದ ಮಾಹಿತಿ ದೊರೆಯಲಿದೆ. ದೂರದ ಆತ್ಮೀಯರು ಹತ್ತಿರ ಬರುತ್ತಾರೆ. ಹೊಸ ಉದ್ಯೋಗಗಳು ದೊರೆಯಲಿವೆ. ಜಮೀನು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ದೇವಾಲಯಗಳಿಗೆ ಭೇಟಿ. ವ್ಯಾಪಾರ ವಿಸ್ತರಿಸಣೆ. ನೌಕರರಿಗೆ ಮೆಚ್ಚುಗೆ  

ಕುಂಭ | ಕೆಲವು ಸಮಸ್ಯೆಗಳಿಂದ ಮುಕ್ತ. ಕುಟುಂಬದಲ್ಲಿ ಶುಭ ಕಾರ್ಯ. ವ್ಯಾಪಾರ  ಲಾಭದಾಯಕ. ಉದ್ಯೋಗಿಗಳಿಗೆ ಬಡ್ತಿ. ಅನಾರೋಗ್ಯ . 

ಮೀನ  |ಹಣಕಾಸಿನ ವ್ಯವಹಾರಗಳಲ್ಲಿ ಪ್ರಗತಿ. ವ್ಯಾಪಾರದಲ್ಲಿ ಲಾಭ. ಉದ್ಯೋಗಿಗಳಿಗೆ ಅನುಕೂಲಕರ . ಸ್ವಲ್ಪ ಅನಾರೋಗ್ಯ. ಕುಟುಂಬ ಸದಸ್ಯರೊಂದಿಗೆ ವಾದಕ್ಕೆ ಅವಕಾಶ ಕೊಡಬೇಡಿ 

Share This Article
Leave a Comment

Leave a Reply

Your email address will not be published. Required fields are marked *