Tunga Dam Water Level Inflow Outflow ಶಿವಮೊಗ್ಗ, malenadu today news : August 22 2025 : ಶಿವಮೊಗ್ಗದಲ್ಲಿ ಮಳೆ ತಗ್ಗಿದೆ, ಕಾಡಂಚಿನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಮೊನ್ನೆಗೆ ಹೋಲಿಸಿದರೆ ಸಾಕಷ್ಟು ಮಳೆ ಕಡಿಮೆಯಾಗಿದೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ತುಂಗಾನದಿಯಲ್ಲಿ ನೀರಿನ ಹರಿವಿನ ಪ್ರಮಾಣವೂ ಸಹ ಇಳಿಕೆಯಾಗಿದೆ.
ಇದನ್ನು ಸಹ ಓದಿ : ಆಗಸ್ಟ್ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ https://malenadutoday.com/today-horoscope-august-22-2025/
ಕಳೆದ 24 ಗಂಟೆಗಳಲ್ಲಿನ ತುಂಗೆಯ ನೀರಿನ ಹರಿವಿನ ಪ್ರಮಾಣವನ್ನು ಗಮನಿಸುವುದಾದರೆ. ಗಾಜನೂರಿನಲ್ಲಿರುವ ತುಂಗಾ ಅಣೆಕಟ್ಟಿಗೆ ಬರೋಬ್ಬರಿ 21640.0 ಕ್ಯೂಸೆಕ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ನೀರು ಹರಿದು ಬರುತ್ತಿದೆ. ಒಟ್ಟಾರೆ ಜಲಾಶಯದಿಂದ 20679.0 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ತುಂಗಾ ಡ್ಯಾಂಗೆ ಒಳಹರಿವು 7721.0 ಕ್ಯೂಸೆಕ್ನಷ್ಟಿತ್ತು, ಹೊರಹರಿವು 6694.0 ಕ್ಯೂಸೆಕ್ ನಷ್ಟಿತ್ತು.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
Tunga Dam Water Level Inflow Outflow
ತುಂಗಾ ಡ್ಯಾಂ, ತುಂಗಾ ಅಣೆಕಟ್ಟು, ತುಂಗಾ ಜಲಾಶಯ, Karnataka reservoirs, dam gauge, #Karnataka,
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ.