today jataka agust 13 ಶಿವಮೊಗ್ಗ, malenadu today news : ಸರ್ವರಿಗೂ ಶುಭೋದಯ, ಇವತ್ತು ದಿನಾಂಕ ಆಗಸ್ಟ್ 13 2025 , ಇವತ್ತಿನ ದಿನದ ರಾಶಿಫಲಗಳ ವಿವರವನ್ನು ಗಮನಿಸುವುದಾದರೆ, ಇವತ್ತು ವಿಶ್ವಾವಸು ನಾಮ ಸಂವತ್ಸರದ, ಶ್ರಾವಣ ಮಾಸದ ಈ ಶುಭ ದಿನ: ಇಂದಿನ ದಿನಭವಿಷ್ಯ ಹೀಗಿದೆ.
today jataka ಮೇಷ ರಾಶಿ: ಒತ್ತಡವನ್ನು ಎದುರಿಸುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಏರುಪೇರು ಆಗದು ಮತ್ತು ವ್ಯವಹಾರ ನಿಧಾನವಾಗಿ ಸಾಗುವುದು, ವಾದ-ವಿವಾದ ಏರ್ಪಡಬಹುದು. ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.

ವೃಷಭ ರಾಶಿ: ಸಾಲದಿಂದ ಬಿಡುಗಡೆ ಹೊಂದುವಿರಿ, ಹೊಸ ಸಂಪರ್ಕ ಏರ್ಪಡುತ್ತವೆ. ದೂರ ಪ್ರಯಾಣ ಸಾಧ್ಯತೆ ಇದೆ. ಒಡಹುಟ್ಟಿದವರೊಂದಿಗೆ ಸಂಧಾನ, ಮನರಂಜನೆಯಲ್ಲಿ ಭಾಗಿಯಾಗುತ್ತೀರಿ. ಉದ್ಯೋಗ ಮತ್ತು ವ್ಯವಹಾರಗಳಲ್ಲಿನ ಸಮಸ್ಯೆ ನಿವಾರಣೆಯಾಗಲಿವೆ.
ಮಿಥುನ ರಾಶಿ: ಹೊಸ ಸಂಪರ್ಕ ಹೆಚ್ಚಾಗುತ್ತವೆ ಮತ್ತು ಅನಿರೀಕ್ಷಿತ ಘಟನೆ ನಡೆಯಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ. ಶುಭ ಕಾರ್ಯ, ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಕರ್ಕಾಟಕ ರಾಶಿ: ಕೆಲಸದಲ್ಲಿ ಅಡೆತಡೆ, ಸಾಲ ಮತ್ತು ಸಂಬಂಧಿಕರಿಂದ ಟೀಕೆ ಎದುರಾಗಬಹುದು. ಆರೋಗ್ಯ ಹದಗೆಡಬಹುದು. ನಿರುದ್ಯೋಗಿಗಳಿಗೆ ಶುಭ ಸುದ್ದಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನ.

today jataka ಸಿಂಹ ರಾಶಿ: ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ತೊಂದರೆ, ದೂರ ಪ್ರಯಾಣ. ಸಹೋದರರು ಹಾಗೂ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಅನಾರೋಗ್ಯದ ಚಿಂತೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ವಿಶೇಷವಾಗಿರಲಿದೆ.
ಕನ್ಯಾ ರಾಶಿ: ಆರ್ಥಿಕವಾಗಿ ಅಭಿವೃದ್ಧಿ. ಪ್ರಮುಖ ನಿರ್ಧಾರ ಕೈಗೊಳ್ಳುತ್ತೀರಿ. ಮನರಂಜನೆಯ ಚಟುವಟಿಕೆಗಳಲ್ಲಿ ತೊಡಗಬಹುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಕಾರಾತ್ಮಕ ವಾತಾವರಣ ಇರಲಿದೆ. ಆಧ್ಯಾತ್ಮಿಕವಾಗಿರಲಿದೆ. ಈ ದಿನ
ತುಲಾ ರಾಶಿ: ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಭೂಮಿ ಖರೀದಿಸುವ ಸಾಧ್ಯತೆ, ಬಂಧುಗಳಿಂದ ಕರೆ ಬರಲಿವೆ. ವಸ್ತು ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ (unexpected changes) ಕಂಡುಬರಬಹುದು.
ವೃಶ್ಚಿಕ ರಾಶಿ: ಸಂಬಂಧಿಕರೊಂದಿಗೆ ಉದ್ವಿಗ್ನತೆ ಹೆಚ್ಚಾಗಬಹುದು. ಆಸ್ತಿ ವಿವಾದ ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾರಿಲಿದ್ದು ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ವಲ್ಪ ತೊಂದರೆ ಎದುರಾಗಲಿದೆ.

ಧನು ರಾಶಿ: ಶತ್ರುಗಳು ಹೆಚ್ಚಬಹುದ, ಸಾಲದ ಅಗತ್ಯತೆ ಎದುರಾಗಬಹುದು. ವ್ಯವಹಾರಗಳಲ್ಲಿ ಪ್ರಗತಿ ಮತ್ತು ಕೆಲಸದಲ್ಲಿ ಕಿರಿಕಿರಿ ಎದುರಾಗಬಹುದು
ಮಕರ ರಾಶಿ: ವ್ಯವಹಾರ ಸುಗಮವಾಗಿ ಸಾಗುತ್ತವೆ. ಆಸ್ತಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಿರಿ ಮನೆಗೆ ಸಂಬಂಧಿಸಿದ ಕೆಲಸ ನಡೆಯುತ್ತವೆ. ಉದ್ಯೋಗ ಮತ್ತು ವ್ಯವಹಾರ ಹಿಂದೆಂದಿಗಿಂತಲೂ ಉತ್ತಮವಾಗಿರಲಿವೆ.
ಕುಂಭ ರಾಶಿ: ಪ್ರಮುಖ ನಿರ್ಧಾರಗಳಲ್ಲಿ ಬದಲಾವಣೆಯಾಗಲಿದೆ. ಒಪ್ಪಂದ ರದ್ದಾಗಬಹುದು. ದೂರ ಪ್ರಯಾಣ ಸಾಧ್ಯತೆ. ಅನಾರೋಗ್ಯ ಮತ್ತು ಕುಟುಂಬದಲ್ಲಿ ಸಮಸ್ಯೆ ಎದುರಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಕಿರಿಕಿರಿಯುಂಟು ಮಾಡಬಹುದು.
ಮೀನ ರಾಶಿ: ಕುಟುಂಬದಲ್ಲಿ ಶುಭ ಕಾರ್ಯ. ಆರ್ಥಿಕ ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. ಭೂ ಲಾಭದ (land benefits) ಯೋಗವಿದೆ. ಇಲ್ಲಿಯವರೆಗೆ ಮಾಡಿದ ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತವೆ.

aries horoscope, taurus horoscope, gemini horoscope, cancer horoscope, leo horoscope, virgo horoscope, libra horoscope, scorpio horoscope, sagittarius horoscope, capricorn horoscope, aquarius horoscope, pisces horoscope, ಇಂದಿನ ಜಾತಕ, ರಾಶಿ ಭವಿಷ್ಯ, ಆಗಸ್ಟ್ 13 ಜಾತಕ, ಭೂಮಿ ಖರೀದಿ ಯೋಗ, ತುಲಾ ರಾಶಿ, ಮೀನ ರಾಶಿ, ಜ್ಯೋತಿಷ್ಯ, ಜ್ಯೋತಿಷ್ಯ ಶಾಸ್ತ್ರ, ರಾಶಿಚಕ್ರ, Today’s horoscope, daily horoscope, August 13 horoscope, zodiac predictions, astrology, land purchase yoga, Libra, Pisces, Kannada astrology, 2025 horoscope, #TodaysHoroscope #KannadaHoroscope today jataka
today jataka agust 13
