SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ
ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಹೈ ಅಲರ್ಟ್ ನಲ್ಲಿದ್ದಾರೆ, ಯಾಮಾರಿದರೇ ಫೈನ್ ಬೀಳೋದು ಗ್ಯಾರಂಟಿ, ಶಿವಮೊಗ್ಗದ ಸಾರ್ವಜನಿಕರಿಗೆ ದಂಡದ ಹೊರೆಯು, ಹೊರೆಯಾಗುತ್ತಿದ್ದರೂ ಸಹ ಸಂಚಾರಿ ನಿಯಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಪ್ರಯತ್ನ ನಡೆಸ್ತಿದ್ದಾರೆ.
ಇದೀಗ ಟ್ರಾಫಿಕ್ ಪೊಲೀಸರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಡ್ರೈವ್ ಮಾಡುತ್ತಿದ್ದ ಡ್ರೈವರ್ ಒಬ್ಬರಿಗೆ ಫೈನ್ ಹಾಕಿಸಿದ್ದಾರೆ.
ಶಿವಮೊಗ್ಗ ಉಡುಪಿ ಮಂಗಳೂರು ರೂಟ್‌ನ ಬಸ್‌ನಲ್ಲಿ ಡ್ರೈವರ್ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ ಮಾಡುತ್ತಿರುವುದನ್ನ ಪ್ರಯಾಣಿರೊಬ್ಬರು ವಿಡಿಯೋ ಶೂಟ್ ಮಾಡಿದ್ದರು. ಆ ಬಳಿಕ ವಿಡಿಯೋ ತುಣಕನ್ನ ಶಿವಮೊಗ್ಗದ ಟ್ರಾಫಿಕ್ ಪೊಲೀಸರಿಗೆ ಕಳುಹಿಸಿದ್ದರು. ಇದೀಗ ಟ್ರಾಫಿಕ್ ಪೊಲೀಸರು ಡ್ರೈವರ್‌ಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ