mandagadde : ಮಂಡಗದ್ದೆ ಶಾಲೆ ಶಿಕ್ಷಕ ರವಿಪ್ರಕಾಶ್ ಇನ್ನಿಲ್ಲ
ಶಿವಮೊಗ್ಗ ತಾಲ್ಲೂಕಿನ ಮಲವಗೊಪ್ಪ ನಿವಾಸಿ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಾ, ಬಹಳ ಒಳ್ಳೆಯ ಟೀಚರ್ ಎನಿಸಿದ್ದ ಹೆಚ್.ಎಸ್.ರವಿಪ್ರಕಾಶ್ ಸಾವನ್ನಪ್ಪಿದ್ಧಾರೆ. Riponpet police station …