gold price today : ಚಿನ್ನದ ಬೆಲೆಯಲ್ಲಿ ಇಳಿಕೆ | ಎಷ್ಟಿದೆ ಇಂದಿನ ದರ
ಮೇ 29, 2025

gold price today : ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯ ಕುಸಿತ ಮತ್ತು ಅಮೆರಿಕದ ಡಾಲರ್ ಮೌಲ್ಯದ ಹೆಚ್ಚಳ ಚಿನ್ನದ...
ಕ್ಲಿಕ್ ಮಾಡಿrain report karnataka / ಇವತ್ತು ಸಹ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ /5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
ಮೇ 29, 2025

rain report karnataka / ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿದಿದೆ. ಇವತ್ತಿನ ಹವಾಮಾನ ವರದಿಯನ್ನು ಗಮನಿಸುವುದಾದರೆ, ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಿಗೆ ಇವತ್ತು...
ಕ್ಲಿಕ್ ಮಾಡಿshivamogga man arrested in goa / ಗೋವಾ ಪೊಲೀಸರಿಂದ ಶಿವಮೊಗ್ಗದ 63 ವರ್ಷದ ವ್ಯಕ್ತಿ ಅರೆಸ್ಟ್! ಮೂಲವೇ ಇಲ್ಲಿ!
ಮೇ 29, 2025

shivamogga man arrested in goa ಗೋವಾದ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ₹1.02 ಕೋಟಿ ಮೊತ್ತದ ಸೈಬರ್ ವಂಚನೆ ಪ್ರಕರಣದಲ್ಲಿ ಕರ್ನಾಟಕದ ಶಿವಮೊಗ್ಗ ಮೂಲದ ...
ಕ್ಲಿಕ್ ಮಾಡಿshivamogga short news live / ಬಡ್ಡಿ ಏಟು, ಕಂಪ್ಲೆಂಟು/ ಆರಗ ಜ್ಞಾನೇಂದ್ರರಿಗೆ ಮಹತ್ವದ ಸ್ಥಾನ! ಇನ್ನಷ್ಟು ಸುದ್ದಿಗಳು
ಮೇ 29, 2025

shivamogga short news live / 1. ಶಿವಮೊಗ್ಗದಲ್ಲಿ ಬಡ್ಡಿ ವ್ಯವಹಾರದ ವಿವಾದ: ಹಲ್ಲೆ ಪ್ರಕರಣ ದೂರು ಶಿವಮೊಗ್ಗದ ಹೊಸಮನೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಬಡ್ಡಿ ವ್ಯವಹಾರದ...
ಕ್ಲಿಕ್ ಮಾಡಿhoroscope predictions / ಧನಲಾಭ/ ಇವತ್ತಿನ ರಾಶಿ ಭವಿಷ್ಯ! / 12 ರಾಶಿಗಳ ಫಲಾಫಲ
ಮೇ 29, 2025

horoscope predictions SHIVAMOGGA | MALENADUTODAY NEWS | May 28, 2025 Hindu astrology | ಮಲೆನಾಡು ಟುಡೆ | Jataka in kannada |...
ಕ್ಲಿಕ್ ಮಾಡಿkarnataka shimoga arecanut price today /ರಾಶಿ ₹58,589, ಸರಕು ₹85,029 / ಎಷ್ಟಿದೆ ಅಡಕೆ ಧಾರಣೆ
ಮೇ 29, 2025

karnataka shimoga arecanut price today \ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ....
ಕ್ಲಿಕ್ ಮಾಡಿbike accident : ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ | ಸವಾರ ಸ್ಥಳದಲ್ಲೇ ಸಾವು
ಮೇ 28, 2025

bike accident : ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ | ಸವಾರ ಸ್ಥಳದಲ್ಲೇ ಸಾವು bike accident : ಸಾಗರ ತಾಲೂಕಿನ ಎಡೆಹಳ್ಳಿಯಲ್ಲಿ ಇಂದು ಮಧ್ಯಾಹ್ನ ಭೀಕರ...
ಕ್ಲಿಕ್ ಮಾಡಿchikkamagaluru : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದ ಪತಿ
ಮೇ 28, 2025

chikkamagaluru : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದ ಪತಿ ಪ್ರೀತಿಸಿ ಮದುವೆಯಾಗಿದ್ದ ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿಂದ ಚುಚ್ಚಿ ಕೊಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್...
ಕ್ಲಿಕ್ ಮಾಡಿkamal hassan : ಶಿವಮೊಗ್ಗದಲ್ಲಿ ಕಮಲ್ ಹಾಸನ್ ಪ್ರತಿಕೃತಿ ಸುಟ್ಟು ಪ್ರತಿಭಟನೆ | ಕಾರಣವೇನು
ಮೇ 28, 2025

kamal hassan : ಹಿರಿಯ ನಟ ಕಮಲ್ ಹಾಸನ್ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆಗೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಂತೆ ಇಂದು ಶಿವಮೊಗ್ಗದಲ್ಲಿ ಇಂದು...
ಕ್ಲಿಕ್ ಮಾಡಿpower outage : ಮೇ 30 ರಂದು ವಿದ್ಯುತ್ ವ್ಯತ್ಯಯ
ಮೇ 28, 2025

ಶಿವಮೊಗ್ಗ : ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-09ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 30 ರಂದು ಬೆಳ್ಳಗ್ಗೆ 10:00 ರಿಂದ...
ಕ್ಲಿಕ್ ಮಾಡಿ