ಸಿಗಂದೂರು ಸೇತುವೆಯಲ್ಲಿ ಯುವಕನ ವೀಲಿಂಗ್ : ನಂತರ ಆಗಿದ್ದೇನು
ಆಗಷ್ಟ್ 22, 2025

Bike wheeling : ಸಿಗಂದೂರು ಸೇತುವೆಯಲ್ಲಿ ಯುವಕನ ವೀಲಿಂಗ್ : ನಂತರ ಆಗಿದ್ದೇನು ಶಿವಮೊಗ್ಗ : ಸಿಗಂದೂರು ಸೇತುವೆ ಮೇಲೆ ಯುವಕನೊಬ್ಬ ಬೈಕ್ ವೀಲಿಂಗ್ ಮಾಡಿ ಅದನ್ನು...
ಕ್ಲಿಕ್ ಮಾಡಿತಗ್ಗಿದೆ ಮಳೆ! ತುಂಗಾ ನದಿಗೆ ಎಷ್ಟು ನೀರು ಬಿಡಲಾಗುತ್ತಿದೆ! ಜಲಾಶಯದ ಇಂದಿನ ನೀರಿನ ಮಟ್ಟ
ಆಗಷ್ಟ್ 22, 2025

Tunga Dam Water Level Inflow Outflow ಶಿವಮೊಗ್ಗ, malenadu today news : August 22 2025 : ಶಿವಮೊಗ್ಗದಲ್ಲಿ ಮಳೆ ತಗ್ಗಿದೆ, ಕಾಡಂಚಿನ ಪ್ರದೇಶಗಳಲ್ಲಿ...
ಕ್ಲಿಕ್ ಮಾಡಿಇವತ್ತು ನಾಳೆ ಶಿವಮೊಗ್ಗದ ಈ ಎರಿಯಾಗಳಲ್ಲಿ ಕರೆಂಟ್ ಇರಲ್ಲ
ಆಗಷ್ಟ್ 22, 2025

Shivamogga power cut information ಶಿವಮೊಗ್ಗ, malenadu today news : August 22 2025 : ವಿವಿಧ ಕಾರಣದ ಹಿನ್ನೆಲೆ ಮೆಸ್ಕಾಂ ಶಿವಮೊಗ್ಗ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು...
ಕ್ಲಿಕ್ ಮಾಡಿಸರಕು ಕನಿಷ್ಠ ₹60101, ಗರಿಷ್ಠ ₹93896 ! ಎಷ್ಟಿದೆ ಅಡಕೆ ದರ!
ಆಗಷ್ಟ್ 22, 2025

today adike rate ಶಿವಮೊಗ್ಗ, malenadu today news : August 22 2025 : ಕೃಷಿ ಮಾರುಕಟ್ಟೆಯಲ್ಲಿ ವಿವಿಧ ವೆರೈಟಿ ಅಡಿಕೆಗಳ ಅಧಿಕೃತ ದರದ ಮಾಹಿತಿಯನ್ನು...
ಕ್ಲಿಕ್ ಮಾಡಿಆಗಸ್ಟ್ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ
ಆಗಷ್ಟ್ 22, 2025

Today Horoscope August 22 2025ಶಿವಮೊಗ್ಗ, malenadu today news : August 22 2025 ಇವತ್ತು ಯಾವ ರಾಶಿಗೆ ಯಾವ ಫಲವಿದೆ ಎಂಬುದನ್ನು ಗಮನಿಸೋಣ, ದಿನದ...
ಕ್ಲಿಕ್ ಮಾಡಿಜಿಲ್ಲೆಯಲ್ಲಿದೆ 300 ಭೂಕುಸಿತದ ಹಾಟ್ ಸ್ಪಾಟ್, ಭೀಮ ನಟ ಅರೆಸ್ಟ್, ಪ್ರೇಮ್‌ಗೆ ಏನಾಯ್ತು ಇವತ್ತಿನ ಇ-ಪೇಪರ್ ಓದಿ
ಆಗಷ್ಟ್ 21, 2025

Malenadu today e paper : 21-08-2025 ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು....
ಕ್ಲಿಕ್ ಮಾಡಿಚಿತ್ರ ನಿರ್ದೇಶಕ ಪ್ರೇಮ್‌ಗೆ ₹4.75 ಲಕ್ಷ ವಂಚನೆ: ಎಮ್ಮೆ ಕೊಡಿಸುವುದಾಗಿ ಮೋಸ
ಆಗಷ್ಟ್ 21, 2025

Director prem : ಬೆಂಗಳೂರು: ಉತ್ತಮ ಗುಣಮಟ್ಟದ ಎಮ್ಮೆಗಳನ್ನು ಕೊಡಿಸುವುದಾಗಿ ನಂಬಿಸಿ ಚಲನಚಿತ್ರ ನಿರ್ದೇಶಕ ಪ್ರೇಮ್ ಅವರಿಂದ ₹4.75 ಲಕ್ಷ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ....
ಕ್ಲಿಕ್ ಮಾಡಿಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮುಟ್ಟಣ್ಣನವರ್, ಸಮೀರ್ ಬಂಧನಕ್ಕೆ ಆಗ್ರಹಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
ಆಗಷ್ಟ್ 21, 2025

Dharmasthala :ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮುಟ್ಟಣ್ಣನವರ್ ಮತ್ತು ಸಮೀರ್ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ...
ಕ್ಲಿಕ್ ಮಾಡಿಸಾಲಬಾಧೆ ತಾಳಲಾರದೆ ಯುವಕ ಆತ್ಮಹತ್ಯೆ
ಆಗಷ್ಟ್ 21, 2025

ಶಿವಮೊಗ್ಗ: ಸಾಲಬಾಧೆ ಮತ್ತು ಬೆಳೆ ನಷ್ಟದಿಂದ ಮನನೊಂದಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಯಡೇಹಳ್ಳಿ ಗ್ರಾಮದ...
ಕ್ಲಿಕ್ ಮಾಡಿಬಾಡಿಗೆ ಇಲ್ಲವೆಂದು ನಿಲ್ಲಿಸಿದ್ದ ಲಾರಿ ರಾತೋರಾತ್ರಿ ಮಾಯ! ಸಿಸಿ ಕ್ಯಾಮರಾದಲ್ಲಿ ಕಂಡಿತು ಅಸಲಿ ಸತ್ಯ!
ಆಗಷ್ಟ್ 21, 2025

ಸೊರಬದ ಪೆಟ್ರೋಲ್ ಬಂಕ್ ಒಂದರ ಎದುರಿಗೆ ನಿಲ್ಲಿಸಿದ್ದ ಲಾರಿಯೊಂದು ಕಳ್ಳತನವಾಗಿರುವ ಘಟನೆ ನಡೆದಿದೆ. ಮಳೆಗಾಲ ಬಾಡಿಗೆ ಇಲ್ಲ ಎಂಬ ಕಾರಣದಿಂದ ಲಾರಿಯ ಮಾಲೀಕ ಆರೀಫ್ ಅಹಮದ್ ಯಾವಾಗಲೂ...
ಕ್ಲಿಕ್ ಮಾಡಿ