ಬಾಡಿಗೆ ಇಲ್ಲವೆಂದು ನಿಲ್ಲಿಸಿದ್ದ ಲಾರಿ ರಾತೋರಾತ್ರಿ ಮಾಯ! ಸಿಸಿ ಕ್ಯಾಮರಾದಲ್ಲಿ ಕಂಡಿತು ಅಸಲಿ ಸತ್ಯ!

This Article Written by / Prathapa thirthahalli / ಆಗಷ್ಟ್ 21, 2025

Theft case  

 ಸೊರಬದ ಪೆಟ್ರೋಲ್​ ಬಂಕ್ ಒಂದರ​ ಎದುರಿಗೆ ನಿಲ್ಲಿಸಿದ್ದ ಲಾರಿಯೊಂದು ಕಳ್ಳತನವಾಗಿರುವ ಘಟನೆ ನಡೆದಿದೆ.

ಮಳೆಗಾಲ ಬಾಡಿಗೆ ಇಲ್ಲ ಎಂಬ ಕಾರಣದಿಂದ ಲಾರಿಯ ಮಾಲೀಕ ಆರೀಫ್ ಅಹಮದ್ ಯಾವಾಗಲೂ ಸೊರಬಾದ ಪೆಟ್ರೋಲ್​ ಬಂಕ್​ ಒಂದರ ಎದುರಿಗೆ ಲಾರಿಯನ್ನು ನಿಲ್ಲಿಸುತ್ತಿದ್ದರು. ಸೋಮವಾರ ಯಾವುದೋ ಬಾಡಿಗೆ ಬಂತು ಎಂದು ಬೆಳಿಗ್ಗೆ 4:30 ಕ್ಕೆ  ಡ್ರೈವರ್​​ ಹೋಗಿ ಪೆಟ್ರೋಲ್​ ಬಂಕ್​ನಲ್ಲಿ ನೋಡಿದಾಗ ಲಾರಿ ಸ್ಥಳದಲ್ಲಿ ಇರಲಿಲ್ಲ. ನಂತರ, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳರು ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.

Theft case  

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

theft case

ಮುಂದಿನ ಸುದ್ದಿ ಒದಿ

Leave a Comment