ಬಲೆಗೆ ಬಿದ್ದ ಬೀದಿ ನಾಯಿಗೆ ನಿರ್ದಯವಾಗಿ ಹೊಡೆದು ಸಾಯಿಸಿದ ದುಷ್ಕರ್ಮಿಗಳು! ವಿಡಿಯೋ ವೈರಲ್!
ಡಿಸೆಂಬರ್ 2, 2025

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದ ಗೊಪಾಳದಲ್ಲಿ ಬೀದಿ ನಾಯಿಯೊಂದನ್ನ ಕ್ರೂರವಾಗಿ ಹೊಡೆದು ಸಾಯಿಸಲಾಗಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯವನ್ನು ಆದರಿಸಿ...
ಕ್ಲಿಕ್ ಮಾಡಿಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸಾವು
ಡಿಸೆಂಬರ್ 2, 2025

ಶಿಕಾರಿಪುರ : ಶಾಲಾ ಬಸ್ಸೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಹೊರವಲಯದಲ್ಲಿ ಸೋಮವಾರ ಸಂಜೆ ನಡೆದಿದೆ. ಪಟ್ಟಣದ ಆಶ್ರಯ...
ಕ್ಲಿಕ್ ಮಾಡಿದಿತ್ವಾ ಚಂಡಮಾರುತ! ನಾಳೆಯಿಂದ ಕರಾವಳಿ, ಮಲೆನಾಡಿನಲ್ಲೂ ಮಳೆ! ಕೊಯಿಲು, ಕಟಾವು ಎಚ್ಚರಿಕೆ!
ಡಿಸೆಂಬರ್ 2, 2025

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ದಿತ್ವಾ ಸೈಕ್ಲೋನ್ (ditwah cyclone update )ಎಫೆಕ್ಟ್ನಿಂದಾಗಿ ರಾಜ್ಯದಲ್ಲಿಯು ಹವಾಮಾನದಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗಿದೆ. ಇದಕ್ಕೆ ಪೂರಕ...
ಕ್ಲಿಕ್ ಮಾಡಿಡಿಸೆಂಬರ್ ಬಂತು! ಕಳೆದ ವರ್ಷಕ್ಕೆ ಹೋಲಿಸಿದರೆ ತುಂಗಾ, ಭದ್ರಾ, ಲಿಂಗನಮಕ್ಕಿಯಲ್ಲಿ ಎಷ್ಟಿದೆ ನೀರು!
ಡಿಸೆಂಬರ್ 2, 2025

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಮಲೆನಾಡಿನ ಪ್ರಮುಖ ಜಲಾಶಯಗಳಲ್ಲಿ ಡಿಸೆಂಬರ್ ತಿಂಗಳ ಆರಂಭದಲ್ಲಿ ಉತ್ತಮ ನೀರಿನ ಸಂಗ್ರಹವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ...
ಕ್ಲಿಕ್ ಮಾಡಿಪಾನಿಪುರಿ ಪ್ರಿಯರಿಗೆ ಎಚ್ಚರಿಕೆ! ಪಾನಿಪುರಿ ತಿನ್ನುವಾಗ ಜಾರಿದ ದವಡೆ! ಮುಚ್ಚಲಾಗುತ್ತಿಲ್ಲ ಬಾಯಿ!
ಡಿಸೆಂಬರ್ 2, 2025

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಇವತ್ತಿನ ವೈರಲ್ ನ್ಯೂಸ್, ಪಾನಿಪುರಿ ತಿನ್ನುವ ಆತುರದ ಬಾಯಿ ತೆರೆದಾಗ ದವಡೆ ಡಿಸ್ಲೊಕೇಟ್ ( Jaw Dislocated...
ಕ್ಲಿಕ್ ಮಾಡಿಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್ನಲ್ಲಿ ಶಿವಮೊಗ್ಗ ಕೋರ್ಟ್ನ ತೀರ್ಪು!
ಡಿಸೆಂಬರ್ 2, 2025

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 35,000 ರೂಪಾಯಿ ದಂಡ...
ಕ್ಲಿಕ್ ಮಾಡಿನಾನ್ ಬರ್ತಿದ್ದೀನಿ ಚಿನ್ನ, ಡೆವಿಲ್ ಟ್ರೈಲರ್ಗೆ ಕೌಂಟ್ಡೌನ್ ಸ್ಟಾರ್ಟ್
ಡಿಸೆಂಬರ್ 2, 2025

ದರ್ಶನ್ ತೂಗುದೀಪ ಅವರು ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಚಿತ್ರದ ಟ್ರೈಲರ್ ಬಿಡುಗಡೆಗೆ ಡೇಟ್ ಫೀಕ್ಸ್ ಆಗಿದೆ. ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 05 ರಂದು...
ಕ್ಲಿಕ್ ಮಾಡಿಡಿಸೆಂಬರ್ 20, 21 ರಂದು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಜ್ರ ಮಹೋತ್ಸವ
ಡಿಸೆಂಬರ್ 2, 2025

ಶಿವಮೊಗ್ಗ: : ನಗರದ ಪ್ರತಿಷ್ಠಿತ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯು ತನ್ನ 60ನೇ ವರ್ಷದ ವಜ್ರ ಮಹೋತ್ಸವವನ್ನು ಡಿಸೆಂಬರ್ 20 ಮತ್ತು 21 ರಂದು ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ...
ಕ್ಲಿಕ್ ಮಾಡಿಹೋರಿ ಹಬ್ಬದಲ್ಲಿ 50 ಜೋಡಿ ಹೋರಿ ಉಚಿತ ವಿತರಣೆ, ಎಲ್ಲಿ , ಯಾವಾಗ..?
ಡಿಸೆಂಬರ್ 2, 2025

Malenadu Gidda ವಿಶ್ವ ಒಕ್ಕಲಿಗ ಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮೀಜಿಯವರು ಮಲೆನಾಡು ಗಿಡ್ಡ ತಳಿಗಳನ್ನು ಸಂರಕ್ಷಿಸಿ, ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು...
ಕ್ಲಿಕ್ ಮಾಡಿತೀರ್ಥಹಳ್ಳಿ: ಪೈನಾನ್ಸ್ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!
ಡಿಸೆಂಬರ್ 2, 2025

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಎರಡು ಕಡೆಗಳಲ್ಲಿ ರಸ್ತೆ ಅಪಘಾತ, ಸಾಲಬಾಧೆಗೆ ರೈತ ಬಲಿ, ಇವತ್ತಿನ ಬೆಳಗ್ಗಿನ ಸಂಕ್ಷಿಪ್ತ ಸುದ್ದಿಗಳು ವಿವರ ಹೀಗಿದೆ....
ಕ್ಲಿಕ್ ಮಾಡಿ