ಶ್ರೀಗಂಧ ಕಳ್ಳರಿಗೆ ಶಾಕ್: ಮಂಡಗದ್ದೆ ರೇಂಜ್​ನಲ್ಲಿ ನಡೆಯಿತು​ ಸೀಕ್ರೆಟ್​ ಆಪರೇಕ್ಷನ್​ ! ಇಬ್ಬರು ಅರೆಸ್ಟ್!

ಡಿಸೆಂಬರ್ 9, 2025

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಗರದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಶ್ರೀಗಂಧದ ಮರಗಳನನ್ನು ಹಿಡಿದ ಬೆನ್ನಲ್ಲೆ ಇದೀಗ ತೀರ್ಥಹಳ್ಳಿ ರೇಂಜ್​ನಲ್ಲಿ ಅಂತಹುದ್ದೆ ಒಂದು ವರದಿ ಹೊರಬಿದ್ದಿದೆ....
ಕ್ಲಿಕ್ ಮಾಡಿ

ಪ್ರತಿಭೆಯಿದ್ದರೆ ಸಾಕು! ಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ ಶೋಗೆ ಶಿವಮೊಗ್ಗದಲ್ಲಿಯೇ ನಡೆಯಲಿದೆ ಆಡಿಷನ್‌!

ಡಿಸೆಂಬರ್ 9, 2025

Gicchi Giligili Juniors
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌  ರಿಯಾಲಿಟಿ ಷೋಗಾಗಿ ಡಿ. 14ರಂದು ಬೆಳಗ್ಗೆ 10ಗಂಟೆಗೆ ನಗರದ ಸವಳಂಗ ರಸ್ತೆ ಬಸವೇಶ್ವರ...
ಕ್ಲಿಕ್ ಮಾಡಿ

ಪಂಚಾಂಗ ಫಲ: ಕೆಲಸದಲ್ಲಿ ವಿಶೇಷ ಲಾಭ! ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣುವ ಅದೃಷ್ಟಶಾಲಿ ರಾಶಿ ಯಾವುದು ಗೊತ್ತಾ!

ಡಿಸೆಂಬರ್ 9, 2025

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸದ ಇಂದಿನ ದೈನಂದಿನ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಫಲಗಳನ್ನು ಗಮನಿಸೋಣ.ಇ ವತ್ತು...
ಕ್ಲಿಕ್ ಮಾಡಿ

ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆಗೆ ಡಿಮ್ಯಾಂಡ್ ಜಾಸ್ತಿ! ಚಿತ್ರದುರ್ಗ, ಹೊನ್ನಾಳಿ, ಶಿರಸಿ, ಭದ್ರಾವತಿ, ತೀರ್ಥಹಳ್ಳಿ ಎಷ್ಟಿದೆ ಅಡಿಕೆ ದರ?

ಡಿಸೆಂಬರ್ 9, 2025

Today's Arecanut Rates in Karnataka: High Demand for Shimoga Saruku Adike
APMC Market Rate ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಪ್ರಮುಖ ಕೃಷಿ ಉತ್ಪನ್ನ ಅಡಿಕೆಯ ಧಾರಣೆಯು ಸ್ಥಿರವಾಗಿದೆ. ರಾಜ್ಯದ ಹಲವು ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆದರೆ,...
ಕ್ಲಿಕ್ ಮಾಡಿ

ರಿಪ್ಪನ್ ಪೇಟೆ ಬಳಿ ಕಾಡಾನೆ ದಾಳಿ: ತೋಟ, ಬೆಳೆ ಹಾನಿ

ಡಿಸೆಂಬರ್ 8, 2025

Ripponpet Wild Elephant Crop Damage
ರಿಪ್ಪನ್ ಪೇಟೆ ತಾಲ್ಲೂಕಿನ ಕೆರೆಹಳ್ಳಿ ಪ್ರದೇಶದಲ್ಲಿ ಒಂಟಿ ಕಾಡಾನೆಯೊಂದು ದಾಳಿ ನಡೆಸಿಹಾನಿ ಉಂಟುಮಾಡಿದ್ದು, ಸ್ಥಳೀಯರಲ್ಲಿ ತೀವ್ರ  ಆತಂಕ ಮೂಡಿಸಿದೆ. ಕಾಡಾನೆ ಬಾಳೆ ತೋಟ ಹಾಗೂ ಭತ್ತದ ಗದ್ದೆಗಳನ್ನು...
ಕ್ಲಿಕ್ ಮಾಡಿ

ಶಿವಮೊಗ್ಗದಿಂದ ಭದ್ರಾವತಿಗೆ ಹೋಗ್ತಿದ್ದವನಿಗೆ ಡೈರಿ ಸರ್ಕಲ್ ಬಳಿ ಅಚ್ಚರಿ! ಹೋಂಡಾ ಆಸೆಂಟ್ ಕಾರಲ್ಲಿ ಬಂದು ಹಾರ್ನೆಟ್ ಬೈಕ್ ದರೋಡೆ

ಡಿಸೆಂಬರ್ 8, 2025

 Bhadravathi Police
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಬೈಕ್​ನಲ್ಲಿ ಬರುತ್ತಿದ್ದವರನ್ನು ಅಡ್ಡಗಟ್ಟಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಆತನ ಬೈಕ್​ ಕಿತ್ತುಕೊಂಡು ಹೋಗಲಾಗಿದೆ. ಡಿಸೆಂಬರ್​ 06 ರಂದು ನಡೆದ ಘಟನೆ ಸಂಬಂಧ...
ಕ್ಲಿಕ್ ಮಾಡಿ

100 ಒಳಕ್ಕೆ, 200 ಹೊರಕ್ಕೆ ! ಮೇಗರವಳ್ಳಿ ಜಾತ್ರೆ ವೇಳೆ ಸಿಕ್ತು ಕ್ಲೂ! ಕೋಳಿ ಪಡೆ ಮೇಲೆ ಪೊಲೀಸರ ರೇಡ್!

ಡಿಸೆಂಬರ್ 8, 2025

Cockfight Gambling, Agumbe Police Station, Gambling Raid,
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ಅಪರೂಪಕ್ಕೆ ಎಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಪಡೆ ಆಡುತ್ತಿದ್ದವರ ಮೇಲೆ ಪೊಲೀಸರು ರೇಡ್​ ನಡೆಸಿದ್ದಾರೆ. ಕಳೆದ ನಾಲ್ಕನೇ ತಾರೀಖು ಶಿವಮೊಗ್ಗ...
ಕ್ಲಿಕ್ ಮಾಡಿ

ತಾಳಗುಪ್ಪ- ಹುಬ್ಬಳ್ಳಿ ಸೇರಿದಂತೆ ಮೂರು ರೈಲುಗಳ ವಿಚಾರದಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಮಹತ್ವದ ಸುದ್ದಿ

ಡಿಸೆಂಬರ್ 8, 2025

Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗವೂ ಸೇರಿದಂತೆ ಮಲೆನಾಡಿನ ರೈಲ್ವೆ ಸಂಪರ್ಕ ಜಾಲಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ ಸೋಮಣ್ಣ ಮಹತ್ವದ ಮಾತನ್ನಾಡಿದ್ದಾರೆ.  ರಾಜ್ಯದಲ್ಲಿ 3 ಹೊಸ...
ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಸಿಎಂ ವಿರುದ್ದ ಪ್ರತಿಭಟನೆ, ಹೈಕಮಾಂಡ್​ ಮೆಚ್ಚಿಸಲು ಭಗವದ್ಗೀತೆಗೆ ಅವಮಾನ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಡಿಸೆಂಬರ್ 8, 2025

Malenadu today e paper Malenadu today e paper Flights from Goa Chennai Diverted to Hyderabad Malenadu today e paper : 20-08-2025Malnad suddi Shimoga malenadu shivamogga e paper news today e paper today
Malenadu today e paper 08-12-2025 :  ಶಿವಮೊಗ್ಗ  ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ...
ಕ್ಲಿಕ್ ಮಾಡಿ

ಮಗುವಿಗೆ ಹುಷಾರಿಲ್ಲದ ಕಾರಣ ಊರಿಗೆ ಹೋದ ವ್ಯಕ್ತಿ : ಮನೆ ಮಾಲೀಕನಿಂದ ಬಂದ ಫೊನ್​ ಎತ್ತಿದಾಗ ಕಾದಿತ್ತು ಶಾಕ್​

ಡಿಸೆಂಬರ್ 8, 2025

Cricket Betting ಶಿRacket Busted in Shivamogga
ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಕಾರಣಕ್ಕಾಗಿ ಊರಿಗೆ ತೆರಳಿದ್ದ ಶಿವಮೊಗ್ಗ ನಗರದ ನಿವಾಸಿಯೊಬ್ಬರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು...
ಕ್ಲಿಕ್ ಮಾಡಿ