ತೀರ್ಥಹಳ್ಳಿಯ ಶಿವರಾಜಪುರದಲ್ಲಿ ಅಪಘಾತ, ವ್ಯಕ್ತಿ ಸಾವು
ಜನವರಿ 19, 2026

ತೀರ್ಥಹಳ್ಳಿ: ಮನುಷ್ಯನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ನಡೆದ ಅಪಘಾತದಲ್ಲಿ ಶಿವರಾಜಪುರದಲ್ಲಿ ಸಣ್ಣ ಅಂಗಡಿ ನಡೆಸುತ್ತಾ ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾಯಕ ಮಾಡುತ್ತಿದ್ದ ರಮೇಶ್ ಎಂಬುವವರು ಮೃತಪಟ್ಟಿದ್ದಾರೆ....
ಕ್ಲಿಕ್ ಮಾಡಿಮನೆಗೆ ಬೀಗ ಹಾಕುವ ಮುನ್ನ ಇರಲಿ ಎಚ್ಚರ, ಇಂತಹ ಮನೆಗಳೇ ಕಳ್ಳರ ಟಾರ್ಗೇಟ್
ಜನವರಿ 19, 2026

ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ನಾಗರಿಕರು ಭಯದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ವಿವೇಕಾನಂದ ಬಡಾವಣೆಯ ನಿವಾಸಿಯೊಬ್ಬರ...
ಕ್ಲಿಕ್ ಮಾಡಿಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ
ಜನವರಿ 19, 2026

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಎಂಬುದು ಒಂದು ವ್ಯವಹಾರದಂತಾಗಿ ಬಿಟ್ಟಿದೆ. ವಿಳಾಸ ಕೇಳುವ ನೆಪದಲ್ಲಿ, ರಂಗೋಲಿ ಹಾಕುವಾಗ ಅಥವಾ ವಾಕಿಂಗ್ ಮಾಡುವ ಸಮಯದಲ್ಲಿ ಹೊಂಚು ಹಾಕಿ ಕಳ್ಳತನ...
ಕ್ಲಿಕ್ ಮಾಡಿಮಾರಿ ಜಾತ್ರೆಗೆ ಬಂದವರು, ನಾಲೆಗೆ ಇಳಿದರು! ಹೊಳೆಹೊನ್ನೂರು ಅರಬಿಳಚಿಯಲ್ಲಿ ಭದ್ರಾ ನಾಲೆಯಲ್ಲಿ ದುರಂತದ ಪೂರ್ಣ ವಿವರ
ಜನವರಿ 19, 2026
Shimoga | Bhadra Canal Tragedy | ಹೊಳೆಹೊನ್ನೂರು ಹತ್ರ ಕೂಡ್ಲಿಗೆರೆ ಸಮೀಪ ಅರಬಿಳಚಿ ಗ್ರಾಮದಲ್ಲಿ ನಿನ್ನೆ ಭಾನುವಾರ ದುಃಖಕರ ಘಟನೆ ನಡೆದಿದೆ. ಬಟ್ಟೆ ಒಗೆಯುವ ಸಲುವಾಗಿ...
ಕ್ಲಿಕ್ ಮಾಡಿನಗರ ಸಮೀಪ, ಸೋಮವಾರಪೇಟೆಯಲ್ಲಿ, ಬೈಕ್ ಸಮೇತ ಹಿನ್ನೀರಿಗೆ ಬಿದ್ದ ಸವಾರ ಸಾವು!
ಜನವರಿ 19, 2026

Shimoga | ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಸೋಮವಾರಪೇಟೆ ಎಂಬಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹಿನ್ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ...
ಕ್ಲಿಕ್ ಮಾಡಿಜನವರಿ 19 ರ ಪಂಚಾಂಗ ಫಲ: ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
ಜನವರಿ 19, 2026

Daily Horoscope 19 January 2026 |ವಿಶ್ವವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಶುಕ್ಲ ಪಕ್ಷದ ಪಾಡ್ಯಮಿ ತಿಥಿಯು ಇಂದು ರಾತ್ರಿ 2.09...
ಕ್ಲಿಕ್ ಮಾಡಿಭದ್ರಾ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋದ ಒಂದೇ ಕುಟುಂಬದ ನಾಲ್ವರು ಕಾಣೆ! ಏನಾಯ್ತು
ಜನವರಿ 18, 2026

Shimoga | ಭದ್ರಾವತಿ ತಾಲ್ಲೂಕಿನ ಅರಬಿಳಚಿ ಕ್ಯಾಂಪ್ ವ್ಯಾಪ್ತಿಯ ಭದ್ರಾ ನಾಲೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಅನಾಹುತದಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದಾರೆ. ನಾಲೆಯ ಬಳಿ ಬಟ್ಟೆ...
ಕ್ಲಿಕ್ ಮಾಡಿಸಂಸದರ ಗುಂಡು ಎಸೆತ, ಆರ್ಸಿಬಿಗೆ ಬೇಡವೇ ಬೆಂಗಳೂರು ಬ್ರ್ಯಾಂಡ್ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಜನವರಿ 17, 2026

ಶಿವಮೊಗ್ಗ : ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು...
ಕ್ಲಿಕ್ ಮಾಡಿಹೆಲ್ಮೆಟ್ ಧರಿಸದೇ ಬಂದ ಯುವಕರಿಗೆ ಟ್ರಾಫಿಕ್ ಪೊಲೀಸರಿಂದ ಹೆಲ್ಮೆಟ್ ಗಿಫ್ಟ್
ಜನವರಿ 17, 2026

ಶಿವಮೊಗ್ಗ: ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸರು ಎಂದರೆ ಕೇವಲ ದಂಡ ವಸೂಲಿ ಮಾಡುತ್ತಾರೆ ಅಥವಾ ಪ್ರಚಾರಕ್ಕಾಗಿ ಕೆಲಸ ಮಾಡುತ್ತಾರೆ ಎನ್ನುವ ಆರೋಪಗಳ ನಡುವೆ, ಶಿವಮೊಗ್ಗದ ಸಂಚಾರಿ ಪೊಲೀಸರು ಇಂದು...
ಕ್ಲಿಕ್ ಮಾಡಿರಾಮನ ಹೆಸರಲ್ಲಿ ರಾಜಕೀಯ ಬೇಡ,ಆಯನೂರು ಮಂಜುನಾಥ್ ಹೀಗಂದಿದ್ಯಾಕೆ
ಜನವರಿ 17, 2026

ಶಿವಮೊಗ್ಗ : ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MNREGA) ಯೋಜನೆಯನ್ನು ರದ್ದುಪಡಿಸಿ, ಅದರ ಬದಲಾಗಿ ವಿಬಿ-ಜಿ ರಾಮ್ ಜಿ ಎನ್ನುವ ಹೊಸ...
ಕ್ಲಿಕ್ ಮಾಡಿ