ಆನಂದಪುರ : ಸಾಗರ ಬಸ್​ಗೆ, ಸಿಗಂದೂರು ಹೋಗಬೇಕಿದ್ದ ಮಿನಿಬಸ್​ ಡಿಕ್ಕಿ!

ajjimane ganesh

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025:  ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು, ಆನಂದಪುರ ಬಳಿ ಇರುವ ಗುತ್ಯಮ್ಮ ದೇವಸ್ಥಾನದ ಮುಂಭಾಗ ಪ್ರವಾಸಿಗರಿದ್ದ ಮಿನಿ ಬಸ್‌ ಮತ್ತು ಸಾರಿಗೆ ಬಸ್‌ ನಡುವೆ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ.  Mini Bus Collides

ತರೀಕೆರೆಯಿಂದ ಸಿಗಂದೂರು ಪ್ರವಾಸಕ್ಕೆ (Excursion) ತೆರಳುತ್ತಿದ್ದ ಮಿನಿ ಬಸ್, ಶಿವಮೊಗ್ಗದಿಂದ ಸಾಗರ ಹೋಗುತ್ತಿದ್ದ ಗಜಾನನ ಸಾರಿಗೆ  ಬಸ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​ನ ಮುಂಭಾಗ ಜಖಂಗೊಡಿದೆ. ಘಟನೆಯಲ್ಲಿ ಯಾರಿಗೂ ಹೆಚ್ಚುಪೆಟ್ಟಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಬಚಾವ್ ಆಗಿದ್ದಾರೆ. 

- Advertisement -
Mini Bus Collides with Private Bus Near Anandapura
mini Bus Collides with Private Bus Near Anandapura

mini Bus Collides with Private Bus Near Anandapura

ಇದನ್ನು ಸಹ ಓದಿ :  ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್​ ಧರಿಸಿದ್ದ ಆಗಂತುಕ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Pocket Picking Incident shivamogga cyber crime Man Killed by Own Buffaloshivamogga
Pocket Picking Incident shivamogga cyber crime Man Killed by Own Buffaloshivamogga Thirthahalli car accident Auto bike accident Shivamogga news Shivamogga road accidentChatpat newstheft case  Theft caseTraffic Diversion
Share This Article
Leave a Comment

Leave a Reply

Your email address will not be published. Required fields are marked *