Hindu rashi panchang today ಶಿವಮೊಗ್ಗ, malenadu today news : ಇವತ್ತಿ ರಾಶಿಫಲ : ಪಂಚಾಂಗ :
ಮೇಷ ರಾಶಿ: ಇಂದು ನಿಮ್ಮ ಕೆಲಸಗಳು (work) ವಿಳಂಬವಾಗಬಹುದು ಮತ್ತು ಆರ್ಥಿಕ ವಿಷಯಗಳಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ. ದೂರದ ಪ್ರಯಾಣ ಆರೋಗ್ಯ ಸಮಸ್ಯೆ, ಸ್ನೇಹಿತರ ಜೊತೆ ವಾಗ್ವಾದ, ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಗೊಂದಲ
ವೃಷಭ : ಕುಟುಂಬದಲ್ಲಿ ಶುಭ ಸುದ್ದಿ ಕೇಳಿಬರಲಿದೆ. ಆರ್ಥಿಕವಾಗಿ ಪ್ರಗತಿ (progress) ಸಾಧಿಸುವಿರಿ ಮತ್ತು ವಸ್ತು ಲಾಭ (material gains). ಬಾಲ್ಯದ ಸ್ನೇಹಿತರೊಂದಿಗೆ ಮಾತುಕತೆ ವ್ಯವಹಾರ ವಿಸ್ತರಣೆ, ಕೆಲಸದಲ್ಲಿ ಮಾನ್ಯತೆ (recognition) ಗಳಿಸುತ್ತೀರಿ.

ಮಿಥುನ ರಾಶಿ : ಶುಭ ಸುದ್ದಿ , ಧನ ಲಾಭ, ಆಸ್ತಿ ಲಾಭ, ಹೊಸ ಸಂಪರ್ಕ, ವಾಹನ ಖರೀದಿ, ವ್ಯವಹಾರ ಲಾಭದಾಯಕ, ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ
ಕರ್ಕಾಟಕ ರಾಶಿ : ಆತುರದ ದಿನ, ದಿಢೀರ್ ಪ್ರಯಾಣ, ಒತ್ತಡ ಹೆಚ್ಚಲಿದೆ, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಅನಾರೋಗ್ಯದ ಸಮಸ್ಯೆ ಇರುತ್ತವೆ. ವ್ಯವಹಾರ & ಉದ್ಯೋಗದಲ್ಲಿ ಈ ದಿನ ಒತ್ತಡದ ದಿನ
Hindu rashi panchang today ಸಿಂಹ ರಾಶಿ : ಸಾಲಕ್ಕೆ ಪ್ರಯತ್ನ, ಆಲೋಚನೆಗಳು ಅಸ್ಥಿರವಾಗಬಹುದು ವಿವಾದ, ದೇವಾಲಯಗಳಿಗೆ ಭೇಟಿ , ವ್ಯವಹಾರದಲ್ಲಿ ನಿಧಾನಗತಿ. ಉದ್ಯೋಗದಲ್ಲಿ ಒತ್ತಡದ ದಿನ
ಕನ್ಯಾರಾಶಿ : ಪ್ರಮುಖ ಮಾಹಿತಿ ಸಿಗಲಿದೆ, ಮನರಂಜನೆಯ ದಿನ , ಕೆಲಸಗಳು ಬೇಗನೆ ಪೂರ್ಣಗೊಳ್ಳುತ್ತವೆ. ಸಂಪರ್ಕ ಹೆಚ್ಚಾಗುತ್ತವೆ ಉತ್ತಮ ನಿರ್ಧಾರ ಕೈಗೊಳ್ಳುವಿರಿ, ವ್ಯವಹಾರದಲ್ಲಿ ಈ ದಿನ ಲಾಭದಾಯಕ ಲಕ್ಷಣಗಳಿವೆ ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಆಗಬಹುದು.
ತುಲಾ ರಾಶಿ ಹೊಸ ಜನರ ಪರಿಚಯ ಆಗುತ್ತದೆ. ಶುಭ ಸುದ್ದಿ ಕೇಳುವಿರಿ. ಸ್ನೇಹ (friendship) ಬೆಳೆಯುತ್ತದೆ ಖುಷಿಯಿಂದ ಸಮಯ ಕಳೆಯುವಿರಿ. ಹೊಸ ಉದ್ಯೋಗ ಸಿಗಬಹುದು. ನಿಮ್ಮ ವ್ಯವಹಾರವಿಸ್ತರಿಸುತ್ತವೆ

ವೃಶ್ಚಿಕ ರಾಶಿ : ಆರ್ಥಿಕ ತೊಂದರೆ, ಸಾಲ, ಓಡಾಟ. ಆಸ್ತಿ ವಿವಾದ, ಸಂಬಂಧಿಕರು ಮತ್ತು ಸ್ನೇಹಿತರಿಂದ ಒತ್ತಡ, ವ್ಯವಹಾರದಲ್ಲಿ ಈ ದಿನ ಸಾಧರಣ , ಉದ್ಯೋಗದಲ್ಲಿ ಕೆಲಸದ ಹೊರೆ
ಧನು ರಾಶಿ: ವಿವಾದ, ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ , ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ, ಅನಾರೋಗ್ಯ, ವ್ಯವಹಾರ ಲಾಭ ಗಳಿಸುತ್ತವೆ ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಇರುತ್ತವೆ.
Hindu rashi panchang today ಮಕರ ರಾಶಿ : ಹೊಸ ಉದ್ಯೋಗ, ಮನರಂಜನೆಯಲ್ಲಿ (festivals) ಭಾಗವಹಿಸುತ್ತೀರಿ. ಕೈಗೊಂಡ ವ್ಯವಹಾರ ಸುಗಮವಾಗಿ (smoothly) ನಡೆಯುತ್ತವೆ. ವಾಹನ ಖರೀದಿ, ಉದ್ಯೋಗದಲ್ಲಿ ಈ ದಿನ ಉತ್ಸಾಹವಿರಲಿದೆ.
ಕುಂಭ ರಾಶಿ: ಅಡೆತಡೆ (obstacles) ಎದುರಾಗುತ್ತವೆ. ಪ್ರಗತಿಯು (progress) ನಿಧಾನವಾಗಿರುತ್ತದೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ, ಅನಾರೋಗ್ಯದ ಲಕ್ಷಣ, ಕೆಲಸದ ಹೊರೆ (workload) ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.
ಮೀನ ರಾಶಿ: ವ್ಯವಹಾರದಲ್ಲಿ ಯಶಸ್ಸು (success) ಸಿಗುತ್ತದೆ. ಶುಭ ಕಾರ್ಯ, ಭೂಮಿ (land) ಮತ್ತು ವಾಹನ (vehicles) ಖರೀದಿ. ವ್ಯವಹಾರದಲ್ಲಿ ಲಾಭ (profits) ಉದ್ಯೋಗದಲ್ಲಿ ಅಪೇಕ್ಷಿತ ಸ್ಥಾನ.

Hindu rashi panchang today

