ಸೆಪ್ಟೆಂಬರ್ 2 2025 , ಮಲೆನಾಡುಟುಡೆ ನ್ಯೂಸ್, ಇವತ್ತಿನ ದಿನಭವಿಷ್ಯ, ವಿಶ್ವವಾಸು ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸದ ಈ ದಿನದಭವಿಷ್ಯದ ವಿವರ ನಿಮ್ಮ ಮುಂದಿದೆ.
ಮೇಷ.. ಕೆಲಸದಲ್ಲಿ ಸಾಮಾನ್ಯ ದಿನ. ಆರ್ಥಿಕ ತೊಂದರೆ. ಓಡಾಟ ಜಾಸ್ತಿ, ವಿವಾದ ಮೈಮೇಲೆ ಬರುವುದು ಸಂಬಂಧಿಕರೊಂದಿಗೆ ಜಗಳ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ.

ವೃಷಭ: ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ಕಷ್ಟ. ಸಾಲಗಾರರ ಒತ್ತಡ (pressure) ಹೆಚ್ಚಬಹುದು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ, ಅಲ್ಲಿಯೇ ಮನಸ್ಸಿಗೆ ಶಾಂತಿ ಸಿಗುವುದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಗೊಂದಲದ ವಾತಾವರಣ ಇರುತ್ತದೆ.
ಮಿಥುನ: ಹೊಸ ಕೆಲಸ ಪ್ರಾರಂಭಿಸಲು ಸೂಕ್ತ ಸಮಯ. ಪ್ರಮುಖ ನಿರ್ಧಾರ. ಹೊಸ ಆಲೋಚನೆ ಜಾರಿಗೆ ಬರುವುದು ವ್ಯವಹಾರದಲ್ಲಿ ಲಾಭ ಹೆಚ್ಚುತ್ತದೆ. ಉದ್ಯೋಗದಲ್ಲಿ ಸಮಸ್ಯೆ (issues) ಪರಿಹಾರವಾಗುತ್ತವೆ.
ಕರ್ಕಾಟಕ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ . ಕೆಲಸದಲ್ಲಿ ಯಶಸ್ಸು ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಹೊಸ ಚೈತನ್ಯ ಮೂಡುತ್ತದೆ.
ಸಿಂಹ: ವಿವಾದ (disputes) ಹೆಚ್ಚಾಗಬಹುದು. ಪರಿಸ್ಥಿತಿ ಪರವಾಗಿರುವುದಿಲ್ಲ. ದೂರ ಪ್ರಯಾಣ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು.

ಕನ್ಯಾ: ಸ್ನೇಹಿತರಿಂದ ಒತ್ತಡ ಹೆಚ್ಚಾಗಬಹುದು. ದೇವಾಲಯಗಳಿಗೆ ಭೇಟಿ, ಮನಸ್ಸಿಗೆ ಸಮಾಧಾನ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಶಾದಾಯಕ ಫಲಿತಾಂಶ (disappointing results)
ತುಲಾ: ಧನ ಲಾಭ (sudden financial gain). ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್ಕ. ಕುಟುಂಬದಲ್ಲಿ ಸಮಸ್ಯೆ . ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿ.
ವೃಶ್ಚಿಕ: ಕೆಲಸದಲ್ಲಿ ಅಡಚಣೆ. ಸಾಲ ಸಾಧ್ಯತೆ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಉದ್ಯೋಗದ ಪ್ರಯತ್ನ ಯಶಸ್ವಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ
ಧನು ರಾಶಿ: ಮಾತುಕತೆ ಫಲಫ್ರದ . ಮನೆಯಲ್ಲಿ ಆಹ್ಲಾದಕರ ವಾತಾವರಣ. ಕೌಟುಂಬಿಕ ಸಮಸ್ಯೆಗೆ ಪರಿಹಾರ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪರಿಸ್ಥಿತಿ ಅನುಕೂಲಕರ
ಮಕರ: ಇಂದು ಪರಿಸ್ಥಿತಿ ಅನುಕೂಲಕರ. ಕೆಲಸದ ಒತ್ತಡ. ಆರೋಗ್ಯದ ಬಗ್ಗೆ ಗಮನ ಕೊಡಿ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಹೆಚ್ಚುವರಿ ಕೆಲಸದ ಹೊರೆ (extra workload).
Financial gains Sep 2 2025 Horoscope
ಕುಂಭ: ಯಶಸ್ಸು ಸಾಧಿಸುವಿರಿ. ರಿಯಲ್ ಎಸ್ಟೇಟ್ ನಲ್ಲಿ ಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ನಿವಾರಣೆಯಾಗಲಿದೆ.
ಮೀನ: ಹೊಸ ಸಂಗತಿ. ಪ್ರಮುಖ ಸಂದೇಶ (important message) ಸಿಗಲಿದೆ. ಉದ್ಯೋಗದಲ್ಲಿ ಲಾಭ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಸ ಭರವಸೆ ಮೂಡುತ್ತದೆ
