dina bhavishya jyotishya / ಈ ಶನಿವಾರದ ವಿಶೇಷ! 12 ರಾಶಿಗಳ ದಿನವಿಶೇಷ

Malenadu Today

dina bhavishya jyotishya ಮೇಷ ರಾಶಿ (Aries):  

ಮೇಷ ರಾಶಿಯವರಿಗೆ  ಅಭಿವೃದ್ಧಿಯ ಕಾಲ ಮತ್ತು ಪ್ರಮುಖ ನಿರ್ಧಾರಗಳ ಸಮಯ. ಸರಕು ಮತ್ತು ಬಟ್ಟೆ ವಹಿವಾಟಿನಲ್ಲಿ ಧನಲಾಭ ರಿಯಲ್ ಎಸ್ಟೇಟ್​ ಕೈ ಹಿಡಿಯಲಿದೆ, ವ್ಯವಹಾರ ವಿಸ್ತರಣೆ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹದ ಅವಕಾಶಗಳು.  

- Advertisement -

ವೃಷಭ ರಾಶಿ (Taurus):  

ವೃಷಭ ರಾಶಿಯವರಿಗೆ ಭಿನ್ನಾಭಿಪ್ರಾಯದ ದಿನ, ಹಣಕಾಸಿನ ವಹಿವಾಟಲ್ಲ ನಿರಾಸೆ, ಕೆಲಸದಲ್ಲಿ ಅಡಚಣೆ, ಓಡಾಟ ಜಾಸ್ತಿ ಮತ್ತು ವ್ಯವಹಾರ/ಉದ್ಯೋಗದಲ್ಲಿ ಹೊಸ ಸವಾಲು .  

ಮಿಥುನ ರಾಶಿ (Gemini):  

ಮಿಥುನ ರಾಶಿಯವರಿಗೆ ಶುಭ ಸುದ್ದಿ, ದಿನವಿಡಿ ಉತ್ತೇಜನ, ಕೆಲಸದಲ್ಲಿ ಪ್ರಗತಿ, ಸಂಬಂಧಿಕರಿಂದ ವರ್ತಮಾನ, ವ್ಯವಹಾರದಲ್ಲಿ ಲಾಭ ಮತ್ತು ಉದ್ಯೋಗದಲ್ಲಿ ಉನ್ನತಿ ಸಾಧ್ಯ.  

dina bhavishya jyotishya ಕರ್ಕಾಟಕ ರಾಶಿ (Cancer):  

ಕರ್ಕಾಟಕ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು, ಅಮೂಲ್ಯ ಮಾಹಿತಿ, ಹಣ ಮತ್ತು ವಸ್ತು ಲಾಭ, ಸಂಪರ್ಕ ಹೆಚ್ಚಳ, ದೇವಾಲಯಕ್ಕೆ ಭೇಟಿ ಮತ್ತು ವ್ಯಾಪಾರ/ಉದ್ಯೋಗದ ನಿರೀಕ್ಷೆಗಳು ಈಡೇರಲಿದೆ.

ಸಿಂಹ ರಾಶಿ (Leo):  

ಸಿಂಹ ರಾಶಿಯವರಿಗೆ ಕೌಟುಂಬಿಕ ಸಮಸ್ಯೆ, ಪ್ರಮುಖ ಕೆಲಸದಲ್ಲಿ ಅಡಚಣೆ, ದೂರ ಪ್ರಯಾಣ, ನಿರುತ್ಸಾಹ ಮತ್ತು ವ್ಯವಹಾರ/ಉದ್ಯೋಗದಲ್ಲಿ ಈ ದಿನ ಸಾಮಾನ್ಯ ಪರಿಸ್ಥಿತಿ.  

ಕನ್ಯಾ ರಾಶಿ (Virgo):  

ಕನ್ಯಾ ರಾಶಿಯವರಿಗೆ ಕಷ್ಟ, ಕೆಲಸ ಸ್ಥಗಿತ, ಹಠಾತ್ ಪ್ರವಾಸ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಹೆಚ್ಚಿನ ವೆಚ್ಚ ಮತ್ತು ವ್ಯಾಪಾರ/ಉದ್ಯೋಗದಲ್ಲಿ ಕಿರಿಕಿರಿ.  

ತುಲಾ ರಾಶಿ (Libra):  

ತುಲಾ ರಾಶಿಯವರಿಗೆ ಪ್ರಮುಖ ಕೆಲಸ ಸರಾಗವಾಗಿ ನಡೆಯುವುದು, ಹೊಸ ಸ್ನೇಹಿತರ ಪರಿಚಯ, ಸಿಹಿ ಸುದ್ದಿ, ಲಾಭ, ಆಲೋಚನೆಗಳ ಕಾರ್ಯರೂಪ ಮತ್ತು ವ್ಯವಹಾರ/ಉದ್ಯೋಗದಲ್ಲಿ ಗುರಿ ಸಾಧನೆ.  

ವೃಶ್ಚಿಕ ರಾಶಿ (Scorpio):  

ವೃಶ್ಚಿಕ ರಾಶಿಯವರಿಗೆ ಸಾಲ ತೀರುವ ಸಮಯ, ಅಚ್ಚರಿಯ ಘಟನೆಗಳು, ಅಮೂಲ್ಯ ಮಾಹಿತಿ,  ಗಣ್ಯ ವ್ಯಕ್ತಿಗಳ ಪರಿಚಯ ಮತ್ತು ವ್ಯವಹಾರ/ಉದ್ಯೋಗದಲ್ಲಿ ಸಕಾರಾತ್ಮಕ ಪರಿಸ್ಥಿತಿ.  

ಧನಸ್ಸು ರಾಶಿ (Sagittarius):  

ಧನು ರಾಶಿಯವರಿಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು, ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ, ಪ್ರಯಾಣ ಮುಂದೂಡಿಕೆ, ಕೆಲಸಗಳ ವಿಳಂಬ, ವ್ಯವಹಾರದಲ್ಲಿ ಅಲ್ಪ ಲಾಭ ಮತ್ತು ಉದ್ಯೋಗದಲ್ಲಿ ಸಣ್ಣ  ಕಿರಿಕಿರಿ

ಮಕರ ರಾಶಿ (Capricorn):  

ಮಕರ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆ, ಪ್ರಯಾಣದ ಅಡಚಣೆ, ಹೊಸ ಸಾಲ ಪ್ರಯತ್ನ, ಪರಿಶ್ರಮವಿಲ್ಲದೆ ಫಲಿತಾಂಶ ಇಲ್, ಆಸ್ತಿ ವಿವಾದ ಮತ್ತು ವ್ಯವಹಾರ/ಉದ್ಯೋಗದಲ್ಲಿ ಸರಳ ಪರಿಸ್ಥಿತಿ.  

ಕುಂಭ ರಾಶಿ (Aquarius):  

ಕುಂಭ ರಾಶಿಯವರಿಗೆ ಖ್ಯಾತಿ ಹೆಚ್ಚಳ, ಆಸ್ತಿ ವಿವಾದದಿಂದ ಮುಕ್ತಿ, ದೇವಾಲಯಕ್ಕೆ ಭೇಟಿ, ಕೆಲಸ ಸುಗಮವಾಗಿ ಪೂರ್ಣಗೊಳ್ಳುವಿಕೆ ಮತ್ತು ವ್ಯವಹಾರ/ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ.  

ಮೀನ ರಾಶಿ (Pisces):  

ಮೀನ ರಾಶಿಯವರಿಗೆ ಮಧ್ಯದಲ್ಲಿ ಕೆಲಸ ನಿಲ್ಲುವುದು, ಅಸ್ಥಿರ ಆಲೋಚನೆ, ಕೌಟುಂಬಿಕ ಸಮಸ್ಯೆ, ದೇವಾಲಯಕ್ಕೆ ಭೇಟಿ ಮತ್ತು ವ್ಯವಹಾರ/ಉದ್ಯೋಗದಲ್ಲಿ ಸ್ವಲ್ಪ ಗೊಂದಲ.

dina bhavishya jyotishya

Share This Article
Leave a Comment

Leave a Reply

Your email address will not be published. Required fields are marked *