SHIVAMOGGA | MALENADUTODAY NEWS | Sep 12, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 12, 2024 ದಿನಾಂಕದ ಜಾತಕ ಫಲ
ಮೇಷ : ಕೆಲಸದಲ್ಲಿ ಅಡಚಣೆ. ಸಾಲ ಮಾಡುವಿರಿ. ಸಂಬಂಧಿಕರೊಂದಿಗೆ ಜಗಳ. ಆಲೋಚನೆಗಳು ಸಮಸ್ಯೆ ತಂದೊಡ್ಡಬಹುದು.
ವೃಷಭ ರಾಶಿ: ದಿನವಿಡಿ ಕೆಲಸ ಜಾಸ್ತಿ. ಆರ್ಥಿಕ ಪರಿಸ್ಥಿತಿ ಹತಾಶೆ ಮೂಡಿಸುತ್ತದೆ. ಖರ್ಚು ಜಾಸ್ತಿ, ಸಂಬಂಧಿಕರ ಒತ್ತಡ. ಬೇಸರದ ದಿನ
ಮಿಥುನ : ದುಡ್ಡು ಕಾಸು ಚೆನ್ನಾಗಿ ಆಗುತ್ತದೆ. ಆಪ್ತ ಸ್ನೇಹಿತರು ಸಹಾಯ ಮಾಡುತ್ತಾರೆ. ಹೊಸ ಉದ್ಯೋಗ. ವ್ಯಾಪಾರ ಮತ್ತು ಉದ್ಯೋಗಗಳು ತೃಪ್ತಿಕರ
ಕರ್ಕಾಟಕ… ಒಳ್ಳೆಯ ಕಾರ್ಯಗಳ ಬಗ್ಗೆ ಯೋಚಿಸ್ತೀರಿ . ಧನಲಾಭ ವ್ಯವಹಾರಗಳು ಸುಗಮವಾಗಿ ಸಾಗಲಿವೆ. ವ್ಯಾಪಾರ ಬೆಳವಣಿಗೆ
ಸಿಂಹ ರಾಶಿ…. ಕುಟುಂಬ ಸದಸ್ಯರೊಂದಿಗೆ ಕಿರಿಕಿರಿ. ಕೆಲಸದಲ್ಲಿ ಅಡಚಣೆಗಳು. ಹಣದ ವಿಪರೀತ ಖರ್ಚು. ಅನಾರೋಗ್ಯ
ಕನ್ಯಾರಾಶಿ… ಆಪ್ತ ಸ್ನೇಹಿತರೊಂದಿಗೆ ಮಾತುಕತೆ. ಅನಾರೋಗ್ಯ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಕುಟುಂಬದಲ್ಲಿ ಒತ್ತಡಗಳು.
ತುಲಾ… ಪರಿಸ್ಥಿತಿಗಳು ಅನುಕೂಲಕರ. ವಿಶೇಷ ಗೌರವ ಸಿಗುತ್ತದೆ. ಅಚ್ಚರಿಯ ಸಂಗತಿಗಳು ಘಟಿಸಬಹುದು
ವ್ಯವಹಾರಗಳಲ್ಲಿ ಯಶಸ್ಸು.
ವೃಶ್ಚಿಕ… ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಿವಾದ. ಕುಟುಂಬದಲ್ಲಿ ಒತ್ತಡ. ಆಧ್ಯಾತ್ಮಿಕ ಚಿಂತನೆ.
ಧನು ರಾಶಿ… ಶುಭ ಸುದ್ದಿ. ವ್ಯವಹಾರಗಳಲ್ಲಿ ಹೊಂದಾಣಿಕೆ. ಕೆಲಸಗಳು ಸುಗಮವಾಗಿ ನಡೆಯುತ್ತವೆ.
ಮಕರ ರಾಶಿ ಕೆಲಸಗಳು ನಿಧಾನವಾಗುತ್ತವೆ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಕುಟುಂಬದಲ್ಲಿ ಒತ್ತಡ. ದೇವಾಲಯದ ಭೇಟಿ.
ಕುಂಭ… ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಿರಿ. ಪ್ರೀತಿಪಾತ್ರರಿಂದ ಪ್ರಮುಖ ಮಾಹಿತಿ. ಉದ್ಯೋಗ ಪ್ರಯತ್ನಗಳು ಧನಾತ್ಮಕವಾಗಿರುತ್ತವೆ.
ಮೀನ… ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ಬಂಧುಮಿತ್ರರೊಂದಿಗಿನ ವಿವಾದಗಳು ಬಗೆಹರಿಯಲಿವೆ. ಆಶ್ಚರ್ಯಕರ ಘಟನೆಗಳು ನಡೆಯುತ್ತದೆ.